ETV Bharat / sports

ಬೌಂಡರಿ ಲೈನ್​ನಲ್ಲಿ ವಿರಾಜಮಾನನಾದ ಚಹಾಲ್: ಟ್ವಿಟ್ಟರ್​ನಲ್ಲಿ ಫುಲ್​ ಟ್ರೋಲ್ - ವಿಶ್ವಕಪ್​ ಕ್ರಿಕೆಟ್

ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯದೆ ವಿಶ್ರಾಂತಿ ಪಡೆಯುತ್ತಿದ್ದ ಚಹಾಲ್, ಪಂದ್ಯ ನಡೆಯುವಾಗ ಬೌಂಡರಿ ಲೈನ್​ನಲ್ಲಿ ಕುಳಿತ ಭಂಗಿ ಟ್ವಿಟ್ಟರ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಟ್ವಿಟ್ಟರ್​ನಲ್ಲಿ ಫುಲ್​ ಟ್ರೋಲ್
author img

By

Published : Jul 8, 2019, 9:35 AM IST

ಲಂಡನ್​: ವಿಶ್ವಕಪ್​ ಟೂರ್ನಿಯಲ್ಲಿ ಮೊನ್ನೆ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಚಹಾಲ್​ ಬದಲು ರವೀಂದ್ರ ಜಡೇಜಾಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಲಂಕಾ ವಿರುದ್ಧದ ಪಂದ್ಯದಲ್ಲಿ ಚಹಾಲ್​ ಕಣಕ್ಕಿಳಿದಿರಲಿಲ್ಲ.

ಅಂದು ಟಾಸ್ ಗೆದ್ದಿದ್ದ ಶ್ರೀಲಂಕಾ ತಂಡ ಬ್ಯಾಟಿಂಗ್​ ನಡೆಸುವಾಗ ಟೀಂ ಇಂಡಿಯಾ ಆಟಗಾರರಿಗೆ ಚಹಾಲ್​ ನೀರು ಮತ್ತು ತಂಪು ಪಾನಿಯ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೌಂಡರಿ ಲೈನ್​ನಲ್ಲಿ ಚಹಾಲ್​ ಕುಳಿತಿದ್ದ ಭಂಗಿ ಟ್ವಿಟ್ಟರ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಟ್ವಿಟ್ಟರ್​ನಲ್ಲಿ ಚಹಾಲ್​ ಫೋಟೊ ಫುಲ್​ ವೈರಲ್​ ಆಗಿದ್ದು​, ಟ್ವಿಟ್ಟಿಗರು ಚಹಾಲ್​ ಫೋಟೊ ಬಳಸಿಕೊಂಡು ತರೆಹೇವಾರಿಯಾಗಿ ಟ್ರೋಲ್​ ಮಾಡುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.