ETV Bharat / sports

ಬುಷ್‌ಫೈರ್ ಕ್ರಿಕೆಟ್ ಬ್ಯಾಷ್​ನಲ್ಲಿ ಯುವಿ: ಮತ್ತೆ ಬ್ಯಾಟ್​ ಹಿಡಿಯಲಿದ್ದಾರೆ ಪಂಜಾಬ್ ಕಾ ಪುತ್ತರ್ - ಬುಷ್‌ಫೈರ್ ಕ್ರಿಕೆಟ್​ನಲ್ಲಿ ಯುವರಾಜ್

ರಿಕಿ ಪಾಟಿಂಗ್ ಮತ್ತು ಶೇನ್ ವಾರ್ನ್ ಆಯೋಜಿಸಿರುವ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

Yuvraj Singh join Bushfire relief match,ಬುಷ್‌ಫೈರ್ ಕ್ರಿಕೆಟ್ ಬ್ಯಾಷ್​ನಲ್ಲಿ ಸಿಕ್ಸರ್​ ಕಿಂಗ್
ಬುಷ್‌ಫೈರ್ ಕ್ರಿಕೆಟ್ ಬ್ಯಾಷ್​ನಲ್ಲಿ ಸಿಕ್ಸರ್​ ಕಿಂಗ್
author img

By

Published : Jan 26, 2020, 2:30 PM IST

ಹೈದರಾಬಾದ್: ಆಸ್ಟ್ರೇಲಿಯಾ ಕ್ರಿಕೆಟಿಗರಾದ ರಿಕಿ ಪಾಟಿಂಗ್ ಮತ್ತು ಶೇನ್ ವಾರ್ನ್ ಆಯೋಜಿಸಿರುವ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

  • India's Yuvraj Singh, former AFL star Luke Hodge and Pakistan legend Wasim Akram have added their names to the list of stars featuring in the Bushfire Cricket Bash 🙌 pic.twitter.com/rok1i1Ot8l

    — ICC (@ICC) January 26, 2020 " class="align-text-top noRightClick twitterSection" data=" ">

ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ನಿರ್ಧರಿಸಿ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯ ಟಿಕೆಟ್‌ನಿಂದ ಸಂಗ್ರಹಿಸಿದ ಹಣವು ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಮನೆಗಳ ಪುನರ್ವಸತಿಗೆ ಬಳಸಲು ನಿರ್ಧರಿಸಲಾಗಿದೆ.

ಈಗಾಗಲೇ ಹಲವು ಕ್ರಿಕೆಟ್ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದು, ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ಕೂಡ ಬುಷ್‌ಫೈರ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದಾರೆ.

ರಿಕಿ ಪಾಟಿಂಗ್​ ಮತ್ತು ಶೇನ್​ ವಾರ್ನ್​ ಯೋಚನೆಗೆ ಸಚಿನ್ ಕೂಡ ಕೈ ಜೋಡಿಸಿದ್ದಾರೆ. ಫೆಬ್ರವರಿ 8 ರಂದು ಬುಷ್‌ಫೈರ್ ಕ್ರಿಕೆಟ್ ಬ್ಯಾಷ್​ ನಡೆಯಲಿದ್ದು, ರಿಕಿ ಪಾಂಟಿಂಗ್​ ತಂಡಕ್ಕೆ ಸಚಿನ್​ ಕೋಚ್​ ಆದ್ರೆ, ಶೇನ್​ ವಾರ್ನ್​ ತಂಡಕ್ಕೆ ವೆಸ್ಟ್​ ಇಂಡೀಸ್​ ಕೌರ್ಟ್ನಿ ವಾಲ್ಷ್ ತರಬೇತಿ ನೀಡಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.