ಮುಂಬೈ: ಭಾರತ ತಂಡದ ಮಾಜಿ ಆಟಗಾರ ವಾಸಿಮ್ ಜಾಫರ್ ತಮ್ಮ ನೆಚ್ಚಿನ ಆಲ್ಟೈಮ್ ಏಕದಿನ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಎಂಎಸ್ ಧೋನಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದ್ದಾರೆ.
ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿರುವ ವಿಶ್ವದ ಏಕೈಕ ನಾಯಕ ಎಂಎಸ್ ಧೋನಿಯನ್ನು ಜಾಫರ್ ತಮ್ಮ ನೆಚ್ಚಿನ ತಂಡದ ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಇನ್ನು ಧೋನಿ ಜೊತೆ ಕೊಹ್ಲಿ, ರೋಹಿತ್ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಕೂಡ 11ರ ಬಳಗದಲ್ಲಿ ಆಯ್ಕೆ ಮಾಡಿದ್ದಾರೆ.
-
My all time ODI team:
— Wasim Jaffer (@WasimJaffer14) April 4, 2020 " class="align-text-top noRightClick twitterSection" data="
1- @sachin_rt
2- @ImRo45
3- @ivivianrichards
4- @imVkohli
5- @ABdeVilliers17
6- @benstokes38
7- @msdhoni (c/wk)
8- @wasimakramlive
9- @ShaneWarne/ @Saqlain_Mushtaq
10-Joel Garner
11-Glen McGrath
12th-@RickyPonting
What's yours? I'll retweet the ones I like.
">My all time ODI team:
— Wasim Jaffer (@WasimJaffer14) April 4, 2020
1- @sachin_rt
2- @ImRo45
3- @ivivianrichards
4- @imVkohli
5- @ABdeVilliers17
6- @benstokes38
7- @msdhoni (c/wk)
8- @wasimakramlive
9- @ShaneWarne/ @Saqlain_Mushtaq
10-Joel Garner
11-Glen McGrath
12th-@RickyPonting
What's yours? I'll retweet the ones I like.My all time ODI team:
— Wasim Jaffer (@WasimJaffer14) April 4, 2020
1- @sachin_rt
2- @ImRo45
3- @ivivianrichards
4- @imVkohli
5- @ABdeVilliers17
6- @benstokes38
7- @msdhoni (c/wk)
8- @wasimakramlive
9- @ShaneWarne/ @Saqlain_Mushtaq
10-Joel Garner
11-Glen McGrath
12th-@RickyPonting
What's yours? I'll retweet the ones I like.
ಸಚಿನ್ ಹಾಗೂ ರೋಹಿತ್ ಶರ್ಮಾ ಆರಂಭಿಕ ಬ್ಯಾಟ್ಸ್ಮನ್ಗಳಾದರೆ, ರಿಚರ್ಡ್ಸನ್ ಹಾಗೂ ಕೊಹ್ಲಿ ನಂಬರ್ 3 ಹಾಗೂ 4ನೇ ಬ್ಯಾಟ್ಸ್ಮನ್ಗಳಾಗಿದ್ದರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್, ಇಂಗ್ಲೆಂಡ್ನ ಬೆನ್ಸ್ಟೋಕ್ಸ್ 5 ಮತ್ತು6 ಧೋನಿ 7 ನೇ ಕ್ರಮಾಂಕ ಪಡೆದಿದ್ದಾರೆ.
ಬೌಲರ್ಗಳ ವಿಭಾಗದಲ್ಲಿ ಪಾಕಿಸ್ತಾನದ ವಾಸಿಮ್ ಅಕ್ರಮ್, ವಿಂಡೀಸ್ನ ಜೊಯೆಲ್ ಗಾರ್ನರ್ ಹಾಗೂ ಆಸ್ಟ್ರೇಲಿಯಾದ ಗ್ಲೆನ್ ಮೆಕ್ಗ್ರಾತ್, ಶೇನ್ ವಾರ್ನ್ /ಸಕ್ಲೈನ್ ಮುಸ್ತಾಕ್ ಜಾಫರ್ರ 11ರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.
ಆಶ್ಚರ್ಯವೆಂದರೆ ಜಾಫರ್ ಆಸ್ಟ್ರೇಲಿಯಾ ತಂಡಕ್ಕೆ 3 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರಿಕಿ ಪಾಂಟಿಂಗ್ 12 ನೇ ಆಟಗಾರನನ್ನಾಗಿ ಆಯ್ಕೆ ಮಾಡಿದ್ದಾರೆ.