ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿನ ಗ್ಯಾಸ್ ದುರಂತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಘಟನೆ ಸಂಬಂಧಿಸಿದಂತೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್, ಆರಂಭಿಕ ಅಟಗಾರ ಶಿಖರ್ ಧವನ್ ಸೇರಿ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ವಿರಾಟ್ ಕೊಹ್ಲಿ
ಅನಿಲ ದುರಂತ ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಪ್ರತಿಯೊಬ್ಬರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.
-
My condolences to the families who lost their loved ones in the #VizagGasLeak. Praying for everyone affected and recovering in the hospital. 🙏🏼
— Virat Kohli (@imVkohli) May 7, 2020 " class="align-text-top noRightClick twitterSection" data="
">My condolences to the families who lost their loved ones in the #VizagGasLeak. Praying for everyone affected and recovering in the hospital. 🙏🏼
— Virat Kohli (@imVkohli) May 7, 2020My condolences to the families who lost their loved ones in the #VizagGasLeak. Praying for everyone affected and recovering in the hospital. 🙏🏼
— Virat Kohli (@imVkohli) May 7, 2020
ಯುವರಾಜ್ ಸಿಂಗ್
ವೈಜಾಗ್ ಅನಿಲ ಸೋರಿಕೆ ದುರದೃಷ್ಟಕರ. ನನ್ನ ಪ್ರಾರ್ಥನೆ ಅಲ್ಲಿರುವ ಎಲ್ಲರೊಂದಿಗಿದೆ ಎಂದು ಯುವಿ ಟ್ವೀಟ್ ಮಾಡಿದ್ದಾರೆ.
-
Really unfortunate news of the #VizagGasLeak claiming lives and affecting many others. My deepest condolences to the family members of those deceased and praying for the quick recovery of those affected. Stay strong and safe Vizag
— yuvraj singh (@YUVSTRONG12) May 7, 2020 " class="align-text-top noRightClick twitterSection" data="
">Really unfortunate news of the #VizagGasLeak claiming lives and affecting many others. My deepest condolences to the family members of those deceased and praying for the quick recovery of those affected. Stay strong and safe Vizag
— yuvraj singh (@YUVSTRONG12) May 7, 2020Really unfortunate news of the #VizagGasLeak claiming lives and affecting many others. My deepest condolences to the family members of those deceased and praying for the quick recovery of those affected. Stay strong and safe Vizag
— yuvraj singh (@YUVSTRONG12) May 7, 2020
ಶಿಖರ್ ಧವನ್
ಘಟನೆ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದೇನೆ. ಪ್ರಾಣ ಕಳೆದುಕೊಂಡ ಎಲ್ಲ ಕುಟುಂಬದವರಿಗೆ ಸಾವಿನ ಧೈರ್ಯ ತುಂಬುವ ಶಕ್ತಿ ದೇವರು ನೀಡಲಿ. ವಿಶಾಖಪಟ್ಟಣಂ ಯೋಗಕ್ಷೇಮಕ್ಕಾಗಿ ಎಲ್ಲರೂ ಪ್ರಾರ್ಥಿಸೋಣ.
ಸೈನಾ ನೆಹ್ವಾಲ್
ಬಹಳ ನೋವಿನ ಸಂಗತಿ. ಅನಿಲ ದುರಂತ ಮಾನವನ ಪ್ರಾಣಹಾನಿಗೆ ಕಾರಣ. ಪೀಡಿತ ಕುಟುಂಬಗಳಿಗೆ ಧೈರ್ಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸುವೆ.
-
Very painful disaster...leading to loss of human life due to Gas leakage in Vizag . Pray to almighty. God to give courage to the affected families . 🙏 #VizagGasLeak
— Saina Nehwal (@NSaina) May 7, 2020 " class="align-text-top noRightClick twitterSection" data="
">Very painful disaster...leading to loss of human life due to Gas leakage in Vizag . Pray to almighty. God to give courage to the affected families . 🙏 #VizagGasLeak
— Saina Nehwal (@NSaina) May 7, 2020Very painful disaster...leading to loss of human life due to Gas leakage in Vizag . Pray to almighty. God to give courage to the affected families . 🙏 #VizagGasLeak
— Saina Nehwal (@NSaina) May 7, 2020
ರವೀಂದ್ರ ಜಡೇಜಾ
ಪ್ರಾಣಹಾನಿ ಯಾವಾಗಲೂ ದುಃಖಕರ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪ. ಆಸ್ಪತ್ರೆಯಲ್ಲಿರುವ ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.
ಹಾರ್ದಿಕ್ ಪಾಂಡ್ಯಾ
ವೈಜಾಗ್ ಘಟನೆ ನೋಡಲು ಹೃದಯ ವಿದ್ರಾವಕ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗಲಿ ಎಂದು ಪಾಂಡ್ಯಾ ಟ್ವೀಟ್ ಮಾಡಿದ್ದಾರೆ.
ರಿಷಭ್ ಪಂತ್
-
Visuals which are coming out from Vizag are very disturbing. My deepest condolences to the families of the victims and wishing a speedy recovery to those who are hospitalised #VizagGasLeak
— Rishabh Pant (@RishabhPant17) May 7, 2020 " class="align-text-top noRightClick twitterSection" data="
">Visuals which are coming out from Vizag are very disturbing. My deepest condolences to the families of the victims and wishing a speedy recovery to those who are hospitalised #VizagGasLeak
— Rishabh Pant (@RishabhPant17) May 7, 2020Visuals which are coming out from Vizag are very disturbing. My deepest condolences to the families of the victims and wishing a speedy recovery to those who are hospitalised #VizagGasLeak
— Rishabh Pant (@RishabhPant17) May 7, 2020
ವೈಜಾಗ್ನಿಂದ ಹೊರಬೀಳುತ್ತಿರುವ ದೃಶ್ಯ ನಿಜಕ್ಕೂ ಆಘಾತಕಾರಿ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ. ಆಸ್ಪತ್ರೆಗೆ ದಾಖಲಾದವರು ಶೀಘ್ರವಾಗಿ ಚೇತರಿಸಿಕೊಳ್ಳಲಿ.