ETV Bharat / sports

ಮೈದಾನದಲ್ಲಿ ಸದಾ ಚುರುಕು, ಬ್ಯಾಟಿಂಗ್​ನಲ್ಲಿ ರನ್​ ಮಷಿನ್​​... ಕೊಹ್ಲಿ ಪಯಣಕ್ಕೆ ಹನ್ನೊಂದು ಸಾರ್ಥಕ ವರ್ಷ - ಕೊಹ್ಲಿ ವಿಶೇಷ ದಿನದಂದು ಟ್ವೀಟ್

ಫಾರ್ಮ್​ ಕಳೆದುಕೊಳ್ಳದೆ, ಸದಾ ಫಿಟ್​ ಆಗಿ ಮೈದಾನದ ತುಂಬೆಲ್ಲ ಚುರುಕಾಗಿ ಓಡಾಡುವ ಕೊಹ್ಲಿ ವಿಶೇಷ ದಿನದಂದು ಟ್ವೀಟ್ ಮಾಡಿ ಗೆಲುವಿನ ಪಾಲುದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ವಿರಾಟ್ ಕೊಹ್ಲಿ
author img

By

Published : Aug 19, 2019, 12:41 PM IST

ಹೈದರಾಬಾದ್: 2008ರ ಆಗಸ್ಟ್ 18ರಂದು ಏಕದಿನ ಕ್ರಿಕೆಟ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಪರಿಚಿತವಾದ ಮುಖ ವಿರಾಟ್ ಕೊಹ್ಲಿ.

ಇನ್ನೂ ಸರಿಯಾಗಿ ಮೀಸೆಯೂ ಮೂಡಿರದ ಕೊಹ್ಲಿ ಕಣ್ಣಲ್ಲಿ ಸಾಧಿಸುವ ತುಡಿತ ಎದ್ದು ಕಾಣುತ್ತಿತ್ತು. ವಿರಾಟ್ ಆಟದಲ್ಲಿ ರನ್ ದಾಹ ಇರೋದು ಕ್ರಿಕೆಟ್ ಅಭಿಮಾನಿಗಳಿಗೆ ಅರಿವಿಗೆ ಬರೋಕೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಸದ್ಯ ಇದೇ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ವಿ ಹನ್ನೊಂದು ವರ್ಷ ಪೂರೈಸಿದ್ದಾರೆ.

virat kohli
ಪದಾರ್ಪಣೆ ವೇಳೆ ವಿರಾಟ್ ಕೊಹ್ಲಿ

ಫಾರ್ಮ್​ ಕಳೆದುಕೊಳ್ಳದೇ, ಸದಾ ಫಿಟ್​ ಆಗಿ ಮೈದಾನದ ತುಂಬೆಲ್ಲಾ ಚುರುಕಾಗಿ ಓಡಾಡುವ ಕೊಹ್ಲಿ ವಿಶೇಷ ದಿನದಂದು ಟ್ವೀಟ್ ಮಾಡಿ ಗೆಲುವಿನ ಪಾಲುದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಅಭಿಮಾನಿಗಳ ಪ್ರೀತಿ, ಯಶಸ್ಸು ಎಲ್ಲವನ್ನೂ ದೇವರು ನನಗೆ ದಯಪಾಲಿಸುತ್ತಾನೆ ಎನ್ನುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಆ ದೇವರು ನಿಮಗೆಲ್ಲರಿಗೂ ನೀವು ಆರಿಸಿಕೊಂಡ ಮಾರ್ಗದಲ್ಲಿ ನಡೆಯಲು ಶಕ್ತಿ ಹಾಗೂ ಸಾಮರ್ಥ್ಯವನ್ನು ನೀಡಲಿ ಹಾಗೂ ಸರಿಯಾದ ದಾರಿಯನ್ನೇ ಆಯ್ಕೆ ಮಾಡಿ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

  • From starting as a teenager on the same day in 2008 to reflecting on the journey 11 years after, I couldn't have dreamt of the blessings God has showered me with. May you all get the strength and power to follow your dreams and always follow the right path. 🇮🇳🙏😇#forevergrateful pic.twitter.com/sTZ7tKEoMz

    — Virat Kohli (@imVkohli) August 19, 2019 " class="align-text-top noRightClick twitterSection" data=" ">

ಶ್ರೀಲಂಕಾದ ಡಂಬುಲಾದಲ್ಲಿ 2008ರ ಆಗಸ್ಟ್ 18ರಂದು ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದರು. ಹಂತ ಹಂತವಾಗಿ ಬೆಳೆಯುತ್ತಾ ಇದೀಗ ತಂಡದ ಜವಾಬ್ದಾರಿ ವಹಿಸಿಕೊಂಡು ಯಶಸ್ಸಿನ ಬೆನ್ನೇರಿ ಮುಂದೆ ಸಾಗಿದ್ದಾರೆ.

Virat Kohli
ವಿರಾಟ್ ಕೊಹ್ಲಿ ಬ್ಯಾಟಿಂಗ್

Intro:Body:

ಮೈದಾನದಲ್ಲಿ ಸದಾ ಚುರುಕು, ಬ್ಯಾಟಿಂಗ್​ನಲ್ಲಿ ರನ್​ ಮಷೀನ್​​... ಕೊಹ್ಲಿ ಪಯಣಕ್ಕೆ ಹನ್ನೊಂದು ಸಾರ್ಥಕ ವರ್ಷ

ಹೈದರಾಬಾದ್: 2008ರ ಆಗಸ್ಟ್ 18ರಂದು ಏಕದಿನ ಕ್ರಿಕೆಟ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕ್ಕೆ ಪರಿಚಿತವಾದ ಮುಖ ವಿರಾಟ್ ಕೊಹ್ಲಿ.

ಇನ್ನೂ ಸರಿಯಾಗಿ ಮೀಸೆಯೂ ಮೂಡಿರದ ಕೊಹ್ಲಿ ಕಣ್ಣಲ್ಲಿ ಸಾಧಿಸುವ ತುಡಿತ ಎದ್ದು ಕಾಣುತ್ತಿತ್ತು. ವಿರಾಟ್ ಆಟದಲ್ಲಿ ರನ್ ದಾಹ ಇರೋದು ಕ್ರಿಕೆಟ್ ಅಭಿಮಾನಿಗಳಿಗೆ ಅರಿವಿಗೆ ಬರೋಕೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಸದ್ಯ ಇದೇ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ವಿ ಹನ್ನೊಂದು ವರ್ಷ ಪೂರೈಸಿದ್ದಾರೆ.

ಫಾರ್ಮ್​ ಕಳೆದುಕೊಳ್ಳದೆ, ಸದಾ ಫಿಟ್​ ಆಗಿ ಮೈದಾನದ ತುಂಬೆಲ್ಲಾ ಚುರುಕಾಗಿ ಓಡಾಡುವ ಕೊಹ್ಲಿ ವಿಶೇಷ ದಿನದಂದು ಟ್ವೀಟ್ ಮಾಡಿ ಗೆಲುವಿನ ಪಾಲುದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಅಭಿಮಾನಿಗಳ ಪ್ರೀತಿ, ಯಶಸ್ಸು ಎಲ್ಲವನ್ನೂ ದೇವರು ನನಗೆ ದಯಪಾಲಿಸುತ್ತಾನೆ ಎನ್ನುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಆ ದೇವರು ನಿಮಗೆಲ್ಲರಿಗೂ ನೀವು ಆರಿಸಿಕೊಂಡ ಮಾರ್ಗದಲ್ಲಿ ನಡೆಯಲು ಶಕ್ತಿ ಹಾಗೂ ಸಾಮರ್ಥ್ಯವನ್ನು ನೀಡಲಿ ಹಾಗೂ ಸರಿಯಾದ ದಾರಿಯನ್ನೇ ಆಯ್ಕೆ ಮಾಡಿ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾದ ಡಂಬುಲಾದಲ್ಲಿ 2008ರ ಆಗಸ್ಟ್ 18ರಂದು ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದರು. ಹಂತ ಹಂತವಾಗಿ ಬೆಳೆಯುತ್ತಾ ಇದೀಗ ತಂಡದ ಜವಾಬ್ದಾರಿ ವಹಿಸಿಕೊಂಡು ಯಶಸ್ಸಿನ ಬೆನ್ನೇರಿ ಮುಂದೆ ಸಾಗಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.