ETV Bharat / sports

ಟಿ20 ಕ್ರಿಕೆಟ್​ನಲ್ಲಿ 9000 ರನ್​ ಪೂರೈಸಿದ ವಿರಾಟ್.. ಈ ಸಾಧನೆ ಮಾಡಿದ ಮೊದಲ ಭಾರತೀಯ!!

author img

By

Published : Oct 5, 2020, 10:22 PM IST

ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​ 404 ಪಂದ್ಯಗಳಿಂದ 13,296 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ಪೊಲಾರ್ಡ್​,10370 , ಶೋಯಬ್ ಮಲಿಕ್ 9926 ಮೆಕ್ಕಲಮ್​ 9922, ಡೇವಿಡ್ ವಾರ್ನರ್​ 9451 ಹಾಗೂ ಆ್ಯರೋನ್ ಫಿಂಚ್​ 9148 ರನ್​ಗಳಿಸಿ​ ಕೊಹ್ಲಿಗಿಂತ ಮುಂದಿದ್ದಾರೆ..

ಟಿ20 ಕ್ರಿಕೆಟ್​ನಲ್ಲಿ 9000 ರನ್​ ಪೂರೈಸಿದ ವಿರಾಟ್

ದುಬೈ: ಡೆಲ್ಲಿ ಕ್ಯಾಪಿಟಲ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ 10 ರನ್​ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ 9 ಸಾವಿರ ರನ್​ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್​ಮನ್​ ಎನಿಸಿಕೊಂಡರು.

13ನೇ ಆವೃತ್ತಿಯ ಐಪಿಎಲ್​ನ 19ನೇ ಪಂದ್ಯದಲ್ಲಿ ಕೊಹ್ಲಿ ಡೆಲ್ಲಿ ವಿರುದ್ಧ ಈ ಸಾಧನೆ ಮಾಡಿದ್ದಾರೆ. ವಿರಾಟ್​ ಕೊಹ್ಲಿ 286ನೇ ಪಂದ್ಯದಲ್ಲಿ 9000 ರನ್​ ಗಡಿ ದಾಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2794 ರನ್​ಗಳಿಸಿದ್ರೆ, ಐಪಿಎಲ್​ನಲ್ಲಿ 5516 ರನ್​ಗಳಿಸಿ ಎರಡರಲ್ಲೂ ಗರಿಷ್ಠ ಸ್ಕೋರರ್​ ಆಗಿದ್ದಾರೆ.

  • Virat Kohli completed 9000 runs in T20 format - he is the 4th batsman to complete the milestone.

    Gayle - 13296 runs (404 matches)
    Pollard - 10370 runs (517 matches)
    Malik - 9926 runs (392 matches)
    Kohli - 9000* runs (286 matches)#IPL2020

    — Johns. (@CricCrazyJohns) October 5, 2020 " class="align-text-top noRightClick twitterSection" data="

Virat Kohli completed 9000 runs in T20 format - he is the 4th batsman to complete the milestone.

Gayle - 13296 runs (404 matches)
Pollard - 10370 runs (517 matches)
Malik - 9926 runs (392 matches)
Kohli - 9000* runs (286 matches)#IPL2020

— Johns. (@CricCrazyJohns) October 5, 2020 ">

ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​ 404 ಪಂದ್ಯಗಳಿಂದ 13,296 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ಪೊಲಾರ್ಡ್​,10370, ಶೋಯಬ್ ಮಲಿಕ್ 9926 ಮೆಕ್ಕಲಮ್​ 9922, ಡೇವಿಡ್ ವಾರ್ನರ್​ 9451 ಹಾಗೂ ಆ್ಯರೋನ್ ಫಿಂಚ್​ 9148 ರನ್​ಗಳಿಸಿ​ ಕೊಹ್ಲಿಗಿಂತ ಮುಂದಿದ್ದಾರೆ.

ದುಬೈ: ಡೆಲ್ಲಿ ಕ್ಯಾಪಿಟಲ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ 10 ರನ್​ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ 9 ಸಾವಿರ ರನ್​ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್​ಮನ್​ ಎನಿಸಿಕೊಂಡರು.

13ನೇ ಆವೃತ್ತಿಯ ಐಪಿಎಲ್​ನ 19ನೇ ಪಂದ್ಯದಲ್ಲಿ ಕೊಹ್ಲಿ ಡೆಲ್ಲಿ ವಿರುದ್ಧ ಈ ಸಾಧನೆ ಮಾಡಿದ್ದಾರೆ. ವಿರಾಟ್​ ಕೊಹ್ಲಿ 286ನೇ ಪಂದ್ಯದಲ್ಲಿ 9000 ರನ್​ ಗಡಿ ದಾಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2794 ರನ್​ಗಳಿಸಿದ್ರೆ, ಐಪಿಎಲ್​ನಲ್ಲಿ 5516 ರನ್​ಗಳಿಸಿ ಎರಡರಲ್ಲೂ ಗರಿಷ್ಠ ಸ್ಕೋರರ್​ ಆಗಿದ್ದಾರೆ.

  • Virat Kohli completed 9000 runs in T20 format - he is the 4th batsman to complete the milestone.

    Gayle - 13296 runs (404 matches)
    Pollard - 10370 runs (517 matches)
    Malik - 9926 runs (392 matches)
    Kohli - 9000* runs (286 matches)#IPL2020

    — Johns. (@CricCrazyJohns) October 5, 2020 " class="align-text-top noRightClick twitterSection" data=" ">

ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​ 404 ಪಂದ್ಯಗಳಿಂದ 13,296 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ಪೊಲಾರ್ಡ್​,10370, ಶೋಯಬ್ ಮಲಿಕ್ 9926 ಮೆಕ್ಕಲಮ್​ 9922, ಡೇವಿಡ್ ವಾರ್ನರ್​ 9451 ಹಾಗೂ ಆ್ಯರೋನ್ ಫಿಂಚ್​ 9148 ರನ್​ಗಳಿಸಿ​ ಕೊಹ್ಲಿಗಿಂತ ಮುಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.