ETV Bharat / sports

ಧೋನಿಯಂತೆ ರನೌಟ್​ ಮಾಡಲೆತ್ನಿಸಿ ಕೊಹ್ಲಿ ಕೆಂಗಣ್ಣಿಗೆ ತುತ್ತಾದ ಪಂತ್​!: ವಿಡಿಯೋ - BCCI

ಯುವ​ ವಿಕೆಟ್​ ಕೀಪರ್​ ಪಂತ್​ ನಿನ್ನೆಯ ಪಂದ್ಯದಲ್ಲಿ ಎರಡು ಸ್ಟಂಪ್​ಔಟ್​ ಮಿಸ್​ ಮಾಡಿದ್ದಲ್ಲದೇ ಧೋನಿಯಂತೆ ಹಿಂದಿನಿಂದ ರನ್​ಔಟ್​ ಮಾಡಲೆತ್ನಿಸಿ ಕೊಹ್ಲಿ ಕೆಂಗಣ್ಣಿಗೆ ಗುರಿಯಾದರು.

dhoni
author img

By

Published : Mar 11, 2019, 4:29 PM IST

ಮೊಹಾಲಿ: ಧೋನಿಯಂತೆ ರನ್​ಔಟ್​​ ಮಾಡಲು ಯತ್ನಿಸಿ ರನ್ ಬಿಟ್ಟಕೊಟ್ಟ ರಿಷಭ್​ ಪಂತ್​ ವಿರುದ್ಧ ಕೊಹ್ಲಿ ಹಾಗೂ ಯುಜ್ವೇಂದ್ರ ಚಹಾಲ್​ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಿನ್ನೆಯ ಪಂದ್ಯದಲ್ಲಿ ನಡೆದಿದೆ.

ಯುವ​ ವಿಕೆಟ್​ ಕೀಪರ್​ ಪಂತ್​ ನಿನ್ನೆಯ ಪಂದ್ಯದಲ್ಲಿ ಎರಡು ಸ್ಟಂಪ್​ಔಟ್​ ಮಿಸ್​ ಮಾಡಿದ್ದಲ್ಲದೇ ಧೋನಿಯಂತೆ ಹಿಂದಿನಿಂದ ರನ್​ಔಟ್​ ಮಾಡಲೆತ್ನಿಸಿ ಕೊಹ್ಲಿ ಕೆಂಗಣ್ಣಿಗೆ ಗುರಿಯಾದರು.

44 ಓವರ್​ನಲ್ಲಿ ಅಲೆಕ್ಸ್​ ಕ್ಯಾರಿ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಬಾಲ್​ ಹಿಡಿಯುವಲ್ಲಿ ವಿಫಲರಾದ ಪಂತ್​ ಕ್ಯಾರಿ ಕ್ರೀಸ್​ ಬಿಟ್ಟಿದನ್ನು ಗಮನಿಸಿ ಧೋನಿಯಂತೆ ಹಿಂದಿನಿಂದ ವಿಕೆಟ್​ ಗುರಿಯಾಗಿಸಿ ಹೊಡೆದರು. ಆದರೆ ಬಾಲ್​ ವಿಕೆಟ್​ನಿಂದ ಮಾರುದೂರದಲ್ಲಿ ಹೋಯಿತು. ಈ ವೇಳೆ ಕ್ಯಾರಿ ಒಂದು ರನ್​ ತೆಗೆದುಕೊಂಡರು. ಇದನ್ನು ಗಮನಿಸಿದ ನಾಯಕ ಕೊಹ್ಲಿ ಹಾಗೂ ಚಹಾಲ್,​ ಪಂತ್​ರ ನಿರ್ಲಕ್ಷ್ಯ ಕಂಡು ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

ಕೊಹ್ಲಿಯಲ್ಲದೇ ಮೈದಾನದಲ್ಲಿ ನೆರದಿದ್ದ ಸಾವಿರಾರು ಅಭಿಮಾನಿಗಳು ಕೂಡಾ ಧೋನಿ... ಧೋನಿ.. ಎಂದು ಕೂಗಲಾರಂಭಿಸಿದರು. ಪಂತ್​ ಇದಕ್ಕೂ ಮೊದಲು ಸುಲಭವಾಗಿ ಔಟ್​ ಮಾಡಬಹುದಿದ್ದ ಎರಡು ಸ್ಟಂಪ್​ ಕೂಡ ಮಿಸ್​ ಮಾಡಿದ್ದರು.

Intro:Body:

Virat Kohli angry on Rishabh Pant for tries to pull off run out like MS dhoni

ಧೋನಿಯಂತೆ ರನೌಟ್​ ಮಾಡಲೆತ್ನಿಸಿ ಕೊಹ್ಲಿ ಕೆಂಗಣ್ಣಿಗೆ ತುತ್ತಾದ ಪಂತ್​!:   ವಿಡಿಯೋ

ಮೊಹಾಲಿ: ಧೋನಿಯಂತೆ ರನ್​ಔಟ್​​ ಮಾಡಲು ಯತ್ನಿಸಿ ರನ್ ಬಿಟ್ಟಕೊಟ್ಟ ರಿಷಭ್​ ಪಂತ್​ ವಿರುದ್ಧ ಕೊಹ್ಲಿ ಹಾಗೂ ಯುಜ್ವೇಂದ್ರ ಚಹಾಲ್​ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಿನ್ನೆಯ ಪಂದ್ಯದಲ್ಲಿ ನಡೆದಿದೆ.

ಯುವ​ ವಿಕೆಟ್​ ಕೀಪರ್​ ಪಂತ್​ ನಿನ್ನೆಯ ಪಂದ್ಯದಲ್ಲಿ ಎರಡು ಸ್ಟಂಪ್​ಔಟ್​ ಮಿಸ್​ ಮಾಡಿದ್ದಲ್ಲದೇ ಧೋನಿಯಂತೆ ಹಿಂದಿನಿಂದ ರನ್​ಔಟ್​ ಮಾಡಲೆತ್ನಿಸಿ ಕೊಹ್ಲಿ ಕೆಂಗಣ್ಣಿಗೆ ಗುರಿಯಾದರು. 

44 ಓವರ್​ನಲ್ಲಿ ಅಲೆಕ್ಸ್​ ಕ್ಯಾರಿ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಬಾಲ್​ ಹಿಡಿಯುವಲ್ಲಿ ವಿಫಲರಾದ ಪಂತ್​ ಕ್ಯಾರಿ ಕ್ರೀಸ್​ ಬಿಟ್ಟಿದನ್ನು ಗಮನಿಸಿ ಧೋನಿಯಂತೆ ಹಿಂದಿನಿಂದ ವಿಕೆಟ್​ ಗುರಿಯಾಗಿಸಿ ಹೊಡೆದರು. ಆದರೆ ಬಾಲ್​ ವಿಕೆಟ್​ನಿಂದ ಮಾರುದೂರದಲ್ಲಿ ಹೋಯಿತು. ಈ ವೇಳೆ ಕ್ಯಾರಿ ಒಂದು ರನ್​ ತೆಗೆದುಕೊಂಡರು. ಇದನ್ನು ಗಮನಿಸಿದ ನಾಯಕ ಕೊಹ್ಲಿ ಹಾಗೂ ಚಹಾಲ್,​ ಪಂತ್​ರ ನಿರ್ಲಕ್ಷ್ಯ ಕಂಡು ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

ಕೊಹ್ಲಿಯಲ್ಲದೇ ಮೈದಾನದಲ್ಲಿ ನೆರದಿದ್ದ ಸಾವಿರಾರು ಅಭಿಮಾನಿಗಳು ಕೂಡಾ ಧೋನಿ...  ಧೋನಿ.. ಎಂದು ಕೂಗಲಾರಂಭಿಸಿದರು. ಪಂತ್​ ಇದಕ್ಕೂ ಮೊದಲು ಸುಲಭವಾಗಿ ಔಟ್​ ಮಾಡಬಹುದಿದ್ದ ಎರಡು ಸ್ಟಂಪ್​ ಕೂಡ ಮಿಸ್​ ಮಾಡಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.