ETV Bharat / sports

ವಿವಾದಾತ್ಮಕ ತೀರ್ಪಿಗೆ ರೋಹಿತ್ ಬಲಿ... ಭಾರತೀಯ ಅಭಿಮಾನಿಗಳ ಆಕ್ರೋಶ! - world cup

ವೆಸ್ಟ್​​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಮೂರನೇ ಅಂಪೈರ್​ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗುವ ಮೂಲಕ ನಿರಾಸೆಯನುಭವಿಸಿದ್ದಾರೆ.

ರೋಹಿತ್​
author img

By

Published : Jun 27, 2019, 4:57 PM IST

ಮ್ಯಾಂಚೆಸ್ಟರ್​: ವೆಸ್ಟ್​​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಮೂರನೇ ಅಂಪೈರ್​ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗುವ ಮೂಲಕ ನಿರಾಸೆಯನುಭವಿಸಿದ್ದಾರೆ.

ಉತ್ತಮ ಆರಂಭ ಪಡೆದಿದ್ದ ರೋಹಿತ್​ ಶರ್ಮಾ 23 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್​ ಹಾಗೂ ಬೌಂಡರಿ ಸಹಿತ 18 ರನ್​ಗಳಿಸಿದ್ದರು. ಈ ವೇಳೆ ರೋಚ್​ ಎಸೆದ 6ನೇ ಓವರ್​ನ ಕೊನೆಯ ಎಸೆತದಲ್ಲಿ ರೋಹಿತ್​ ಡಿಫೆನ್ಸ್​ ಮಾಡಿದರು. ಬಾಲ್​ ಕೀಪರ್​ ಕೈಗೆ ಸೇರಿತ್ತು. ವಿಂಡೀಸ್​ ತಂಡ ಕ್ಯಾಚ್​ಗಾಗಿ ಅಫೀಲ್​ ಸಲ್ಲಿಸಿತು. ಮೈದಾನದ ಅಂಪೈರ್​ ಔಟ್​ ನೀಡದಿದ್ದರಿಂದ ಬೌಲರ್​ ಒತ್ತಾಯದ ಮೇರೆಗೆ ಹೋಲ್ಡರ್​ ರಿವ್ಯೂವ್​ ತೆಗೆದುಕೊಂಡರು.

Rohit Sharma
ರೋಹಿತ್​

ಟಿವಿ ಅಂಪೈರ್​ ರೀಪ್ಲೆ ವೀಕ್ಷಿಸಿ ರೋಹಿತ್​ ಔಟ್​ ಎಂದು ತೀರ್ಪು ನೀಡಿದರು. ಆದರೆ, ಬಾಲ್​ ರೋಹಿತ್​ರ ಪ್ಯಾಡ್​ಗೆ ಮತ್ತು ಬ್ಯಾಟ್​ಗೆ ಒಂದೇ ಬಾರಿ ತಗುಲಿದಂತೆ ಕಾಣುತ್ತಿತ್ತು. ಅಲ್ಟ್ರಾ ಎಡ್ಜ್​ನಲ್ಲಿ ಬಾಲ್​ ಮೊದಲು ಪ್ಯಾಡ್​ಗೆ ಬಡಿದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ, ಅಂಪೈರ್​ ರೋಹಿತ್​ರನ್ನು ಔಟ್​ ಎಂದು ತೀರ್ಪು ನೀಡಿದಾಗ ಸ್ವತಃ ಮೈದಾನದ ಅಂಪೈರ್​ ​ ಕೂಡ ಶಾಕ್​ ಆದರು. ಇನ್ನು ಥರ್ಡ್​ ಅಂಪೈರ್​ ತೀರ್ಪಿನಿಂದ ರೋಹಿತ್​ ನಗುತ್ತಲೆ ತಮ್ಮ ಅಸಮಾಧಾನ ಹೊರಾಹಾಕುತ್ತಾ ಮೈದಾನದಿಂದ ಹೊರ ನಡೆದರು.

ವಿವಾದಾತ್ಮಕ ತೀರ್ಪನ್ನು ಭಾರತೀಯ ಅಭಿಮಾನಿಗಳು ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Intro:Body:

ಉತ್ತಮ ಆರಂಭ ಪಡೆದಿದ್ದ ರೋಹಿತ್​ ಶರ್ಮಾ 23 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್​ ಹಾಗೂ ಬೌಂಡರಿ ಸಹಿತ 18 ರನ್​ಗಳಿಸಿದ್ದರು. ಈ ವೇಳೆ ರೋಚ್​ ಎಸೆದ  6ನೇ ಓವರ್​ನ  ಕೊನೆಯ ಎಸೆತದಲ್ಲಿ ರೋಹಿತ್​ ಡಿಫೆನ್ಸ್​ ಮಾಡಿದರು, ಬಾಲ್​ ಕೀಪರ್​ ಕೈಗೆ ಸೇರಿತ್ತು. ವಿಂಡೀಸ್​ ತಂಡ ಕ್ಯಾಚ್​ಗಾಗಿ ಅಫೀಲ್​ ಸಲ್ಲಿಸಿದರು. ಮೈದಾನ ಅಂಪೈರ್​ ಔಟ್​ ನೀಡದಿದ್ದರಿಂದ ಬೌಲರ್​ ಒತ್ತಾಯದ ಮೇರೆಗೆ ಹೋಲ್ಡರ್​ ರಿವ್ಯೂವ್​ ತೆಗೆದುಕೊಂಡರು. 

ಟಿವಿ ಅಂಪೈರ್​ ರೀಪ್ಲೆ ವೀಕ್ಷಿಸಿ ರೋಹಿತ್​ ಔಟ್​ ಎಂದು ತೀರ್ಪು ನೀಡಿದರು. ಆದರೆ ಬಾಲ್​ ರೋಹಿತ್​ರ ಪ್ಯಾಡ್​ಗೆ ಮತ್ತು ಬ್ಯಾಟ್​ಗೆ ಒಂದೇ ಬಾರಿ ತಗುಲಿದಂತೆ ಕಾನುತ್ತಿತ್ತು. ಅಲ್ಟ್ರಾ ಎಡ್ಜ್​ನಲ್ಲಿ ಬಾಲ್​ ಮೊದಲು ಪ್ಯಾಡ್​ಗೆ ಬಡಿದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಅಂಪೈರ್​ ರೋಹಿತ್​ರನ್ನು ಔಟ್​ ಎಂದುತೀರ್ಪು ನೀಡಿದಾಗ ಸ್ವತಃ ಮೈದಾನದ ಅಂಪೈರ್​ ​ ಕೂಡ ಶಾಕ್​ ಆದರು. ಇನ್ನು ಥರ್ಡ್​ ಅಂಪೈರ್​ ತೀರ್ಪಿನಿಂದ ರೋಹಿತ್​ ನಗುತ್ತಲೆ ತಮ್ಮ ಅಸಮದಾನ ಹೊರಾಹಾಕುತ್ತಾ ಮೈದಾನದಿಂದ ಹೊರ ನಡೆದರು.

ವೀವಾದತ್ಮಕ ತೀರ್ಪನ್ನು ಭಾರತೀಯ ಅಭಿಮಾನಿಗಳು ಖಂಡಿಸಿದ್ದು,  ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.