ದುಬೈ: ಐಸಿಸಿ ಏಕದಿನ ವಿಶ್ವಕಪ್ ಮಹಾಸಮರ ಮುಕ್ತಾಯಗೊಂಡಿದ್ದು, ಇಂಗ್ಲೆಂಡ್ ವಿಶ್ವವಿಜೇತ ತಂಡವಾಗಿ ಹೊರಹೊಮ್ಮಿದೆ. ಇದರ ಮಧ್ಯೆ ಕೆಲ ಆಟಗಾರರು ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿಯಿಂದ ಎಲ್ಲರ ಮನಗೆದ್ದಿದ್ದಾರೆ.
ಐಸಿಸಿ ರಿಲೀಸ್ ಮಾಡಿರುವ ಐವರು ವಿಶೇಷ ಟಾಪ್ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ರೋಹಿತ್ ಶರ್ಮಾ ಮೊದಲಿಗರಾಗಿ ಕಾಣಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ಶತಕ(ಐದು) ಹಾಗೂ ಹೆಚ್ಚು ರನ್ಗಳಿಕೆ ಮಾಡಿರುವ ಹಿಟ್ಮ್ಯಾನ್ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದರು.
-
6️⃣4️⃣8️⃣ 🏏 @ImRo45
— Cricket World Cup (@cricketworldcup) July 16, 2019 " class="align-text-top noRightClick twitterSection" data="
6️⃣4️⃣7️⃣ 🏏 @davidwarner31
6️⃣0️⃣6️⃣ 🏏 @Sah75official
5️⃣7️⃣8️⃣ 🏏 Kane Williamson
5️⃣5️⃣6️⃣ 🏏 @root66
These five batsmen were pretty special at #CWC19 pic.twitter.com/vSt5A95sfg
">6️⃣4️⃣8️⃣ 🏏 @ImRo45
— Cricket World Cup (@cricketworldcup) July 16, 2019
6️⃣4️⃣7️⃣ 🏏 @davidwarner31
6️⃣0️⃣6️⃣ 🏏 @Sah75official
5️⃣7️⃣8️⃣ 🏏 Kane Williamson
5️⃣5️⃣6️⃣ 🏏 @root66
These five batsmen were pretty special at #CWC19 pic.twitter.com/vSt5A95sfg6️⃣4️⃣8️⃣ 🏏 @ImRo45
— Cricket World Cup (@cricketworldcup) July 16, 2019
6️⃣4️⃣7️⃣ 🏏 @davidwarner31
6️⃣0️⃣6️⃣ 🏏 @Sah75official
5️⃣7️⃣8️⃣ 🏏 Kane Williamson
5️⃣5️⃣6️⃣ 🏏 @root66
These five batsmen were pretty special at #CWC19 pic.twitter.com/vSt5A95sfg
ಉಳಿದಂತೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್, ನ್ಯೂಜಿಲ್ಯಾಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಹಾಗೂ ಇಂಗ್ಲೆಡ್ನ ರೂಟ್ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಯಾರು ಎಷ್ಟು ರನ್ಗಳಿಸಿದ್ರು!
- ರೋಹಿತ್ ಶರ್ಮಾ 648 ರನ್
- ಡೇವಿಡ್ ವಾರ್ನರ್ 647 ರನ್
- ಶಕೀಬ್ ಅಲ್ ಹಸನ್ 606 ರನ್
- ಕೇನ್ ವಿಲಿಯಮ್ಸನ್ 578 ರನ್
- ರೂಟ್ 556ರನ್