ಚೆನ್ನೈ: ಪವರ್ ಹಿಟ್ಟರ್ ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿ 5000 ರನ್ಗಳಿಸಿದಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ನಿನ್ನೆ ಚೆನ್ನೈನ ಎಂಎ ಚಿದಂಬರಂಕ್ರೀಡಾಂಗಣದಲ್ಲಿ ಆರ್ಸಿಬಿ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಸುರೇಸ್ ರೈನಾ 15 ರನ್ಗಳಿಸುತ್ತಿದ್ದಂತೆ ಈ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು.
ಐಪಿಎಲ್ನಲ್ಲಿ ಹಲವಾರು ವರ್ಷಗಳಿಂದ ಗರಿಷ್ಠ ಸ್ಕೋರರ್ ದಾಖಲೆಯನ್ನು ತಮ್ಮ ಹೆಸರಿನಲ್ಲೇ ಕಾಪಾಡಿಕೊಂಡು ಬರುತ್ತಿರುವ ರೈನಾ 5000 ರನ್ಗಳ ಗಡಿ ದಾಟಿ ದಾಖಲೆ ಬರೆದರು.
There it is, the magical 5000! What a player! Mr. IPL for reason! #ChinnaThala #WhistlePodu #Yellove #CSKvRCB 🦁💛 pic.twitter.com/lyMtouHNlG
— Chennai Super Kings (@ChennaiIPL) March 23, 2019 " class="align-text-top noRightClick twitterSection" data="
">There it is, the magical 5000! What a player! Mr. IPL for reason! #ChinnaThala #WhistlePodu #Yellove #CSKvRCB 🦁💛 pic.twitter.com/lyMtouHNlG
— Chennai Super Kings (@ChennaiIPL) March 23, 2019There it is, the magical 5000! What a player! Mr. IPL for reason! #ChinnaThala #WhistlePodu #Yellove #CSKvRCB 🦁💛 pic.twitter.com/lyMtouHNlG
— Chennai Super Kings (@ChennaiIPL) March 23, 2019
ಕೊಹ್ಲಿ ಕೈತಪ್ಪಿದ ದಾಖಲೆ:
ಇನ್ನು ಇದೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದಕೊಹ್ಲಿಯೇ 5000 ರನ್ ಗಡಿ ದಾಟುವ ಮೊದಲ ಆಟಗಾರರಾಗುತ್ತಾರೆ ಎಂದು ಭಾವಿಸಿಲಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದ ಕೊಹ್ಲಿ ಕೇವಲ 6 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಆರ್ಸಿಬಿ ಫ್ಯಾನ್ಗಳಿಗೆ ನಿರಾಸೆ ಮೂಡಿಸಿದರು. ಕೊಹ್ಲಿಗೆ 5 ಸಾವಿರ ರನ್ಗಳ ಮೈಲಿಗಲ್ಲಿಗೆ 37 ರನ್ಗಳ ಅವಶ್ಯಕತೆಯಿತ್ತು. ಈ ಪಂದ್ಯದಲ್ಲಿ 6 ರನ್ಗಳಿಸಿದ್ದು , ಇನ್ನು 31 ರನ್ಗಳಿಗಾಗಿ ಮುಂದಿನ ಪಂದ್ಯದವರೆಗೂ ಕಾಯಬೇಕಿದೆ.
ಐಪಿಎಲ್ನಲ್ಲಿ ಗರಿಷ್ಠ ರನ್ಗಳಿಸಿದ ಟಾಪ್ 5 ಆಟಗಾರರು:
ಪ್ರಸ್ತುತ ತಂಡ | ಆಟಗಾರರು | ರನ್ |
ಸಿಎಸ್ಕೆ | ಸುರೇಶ್ ರೈನಾ | 5004 |
ಆರ್ಸಿಬಿ | ವಿರಾಟ್ ಕೊಹ್ಲಿ | 4954 |
ಮುಂಬೈ ಇಂಡಿಯನ್ಸ್ | ರೋಹಿತ್ ಶರ್ಮಾ | 4493 |
ಕೆಕೆಆರ್ | ಗೌತಮ್ ಗಂಬೀರ್ | 4217 |
ಕಕೆಆರ್ | ರಾಬಿನ್ ಉತ್ತಪ್ಪ | 4129 |