ETV Bharat / sports

ಸಾಕ್ಷ್ಯಾದಾರಗಳ ಕೊರತೆ.. 2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ ಪ್ರಕರಣವನ್ನು ಕೈಬಿಟ್ಟ ಲಂಕಾ ಪೊಲೀಸರು - 2011 ವಿಶ್ವಕಪ್​ ಫಿಕ್ಸಿಂಗ್​ ಪ್ರಕರಣಕ್ಕೆ ತೆರೆ ಎಳೆದ ಪೊಲೀಸರು

ಶ್ರೀಲಂಕಾ ಮಾಜಿ ಕ್ರೀಡಾಸಚಿವಾ ಮಹಿಂದಾನಂದ ಅಲುತ್​ಗಮಾಗೆ 2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ಗೆ ಒಳಪಟ್ಟಿತ್ತು ಎಂದು ಆರೋಪಿಸಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಸರ್ಕಾರ ಕ್ರಿಮಿನಲ್​ ತನಿಖೆಗೆ ಆದೇಶ ನೀಡಿ ಒಂದು ವಿಶೇಷ ಪೊಲೀಸ್​ ತಂಡ ರಚಿಸಿತ್ತು.

Sri Lanka Police closes 2011 WC final match-fixing probe
2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ ಪ್ರಕರಣವನ್ನು ಕೈಬಿಟ್ಟ ಲಂಕಾ ಪೊಲೀಸರು
author img

By

Published : Jul 4, 2020, 12:23 PM IST

ಕೊಲಂಬೊ: ಕ್ರಿಕೆಟ್​ ವಲಯದಲ್ಲಿ ಕೋಲಾಹಲ ಎಬ್ಬಿಸಿದ್ದ 2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ ಪ್ರಕರಣವನ್ನು ಸಾಕ್ಷ್ಯಾದಾರಗಳ ಕೊರತೆಯಿಂದ ಶ್ರೀಲಂಕಾ ಪೊಲೀಸ್​ ಮುಚ್ಚಿಯಾಕಿದೆ.

ಶ್ರೀಲಂಕಾ ಮಾಜಿ ಕ್ರೀಡಾಸಚಿವಾ ಮಹಿಂದಾನಂದ ಅಲುತ್​ಗಮಾಗೆ 2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ಗೆ ಒಳಪಟ್ಟಿತ್ತು ಎಂದು ಆರೋಪಿಸಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಸರ್ಕಾರ ಕ್ರಿಮಿನಲ್​ ತನಿಖೆಗೆ ಆದೇಶ ನೀಡಿ ಒಂದು ವಿಶೇಷ ಪೊಲೀಸ್​ ತಂಡ ರಚಿಸಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಈ ವೇಳೆ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಅರವಿಂದ ಡಿ ಸಿಲ್ವಾ, ಉಪುಲ್​ ತರಂಗ ಹಾಗೂ ನಾಯಕ ಕುಮಾರ್​ ಸಂಗಾಕ್ಕರ ಅವರನ್ನು ಹಲವಾರು ಗಂಟೆಗಳ ಕಾಲ ತನಿಖೆ ನಡೆಸಿತ್ತು. ವಿಚಾರಣೆಯಲ್ಲಿ ಪೊಲೀಸರು ಕೇಳಿದ ಪ್ರಶ್ನೆಗಳು ತೃಪ್ತಿದಾಯಕವಾಗಿದ್ದು, ಫಿಕ್ಸಿಂಗ್​ ಆರೋಪಕ್ಕೆ ಯಾವುದೇ ಸಾಕ್ಷಿ ದೊರೆತಿಲ್ಲ. ಹಾಗಾಗಿ ಈ ಪ್ರಕರಣವನ್ನು ಮುಚ್ಚಿಯಾಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.