ETV Bharat / sports

ಈ ವಿಷಯದಲ್ಲಿ ದಾದಾ ಬಹಳ ಧಾರಾಳಿಯಂತೆ.. ಎಷ್ಟು ಬೇಕಾದ್ರೂ ಹಣ ಖರ್ಚು ಮಾಡುತ್ತಾರಂತೆ​​​​​​​ - ಸೌರವ್​ ಗಂಗೂಲಿ ಮನೆ ಸುದ್ದಿ

ಬಂಗಾಳದ ಮಹಾರಾಜ ಎಂದೇ ಖ್ಯಾತಿ ಹೊಂದಿರುವ ಸೌರವ್​ ತಮ್ಮ ಮನೆ ವಿಷಯದಲ್ಲಿ ಎಷ್ಟು ಬೇಕಾದ್ರೂ ಹಣ ಖರ್ಚು ಮಾಡುತ್ತಾರಂತೆ.

ಸೌರವ್ ಗಂಗೂಲಿ
author img

By

Published : Oct 23, 2019, 5:14 PM IST

ಕೊಲ್ಕತ್ತಾ: ಬಂಗಾಳಿಗಳು ಹಣದ ವಿಷಯದಲ್ಲಿ ಬಹಳ ಲೆಕ್ಕಾಚಾರದ ವ್ಯಕ್ತಿಗಳು ಎನ್ನುವ ಮಾತಿದೆ. ಬಿಸಿಸಿಐ ನೂತನ ಅಧ್ಯಕ್ಷ ಮಾಜಿ ಕ್ರಿಕೆಟರ್​ ಸೌರವ್​ ಗಂಗೂಲಿ ಸಹ ಖರ್ಚಿನ ವಿಷಯದಲ್ಲಿ ಬಹಳ ಶಿಸ್ತು ಪಾಲಿಸುತ್ತಾರಂತೆ. ಆದರೆ, ಒಂದು ವಿಷಯದಲ್ಲಿ ಮಾತ್ರ ಅವರ ಮನಸ್ಸು ಬಹಳ ಧಾರಾಳವಂತೆ.

Sourav ganguly
ಸೌರವ್ ಗಂಗೂಲಿ

ಬಂಗಾಳದ ಮಹಾರಾಜ ಎಂದೇ ಖ್ಯಾತಿ ಹೊಂದಿರುವ ಸೌರವ್​ ತಮ್ಮ ಮನೆ ವಿಷಯದಲ್ಲಿ ಎಷ್ಟು ಬೇಕಾದ್ರೂ ಹಣ ಖರ್ಚು ಮಾಡುತ್ತಾರಂತೆ. ಹುಟ್ಟು ಶ್ರೀಮಂತ ಕುಟುಂಬವಾದರೂ ದಾದಾ ಇನ್ನೂ ತಾವು ಆಡಿ, ಬೆಳೆದ ಮನೆಯನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಮನೆಯ ಪೇಂಟಿಂಗ್​ನಿಂದ ಹಿಡಿದು ಇಂಟೀರಿಯರ್​ ವರೆಗೂ ತಾವೇ ಮುತುವರ್ಜಿ ವಹಿಸಿ ಖರ್ಚುಮಾಡುತ್ತಾರಂತೆ. ಮನೆ ಶುಚಿಯಾಗಿಟ್ಟುಕೊಳ್ಳಲು, ಅಂದವಾಗಿ ಕಾಣಲು ಏನೇನು ಅಗತ್ಯವಿದೆಯೋ ಅಷ್ಟಕ್ಕೂ ಗಂಗೂಲಿ ಮುಲಾಜಿಲ್ಲದೆ ಖರ್ಚು ಮಾಡುತ್ತಾರಂತೆ.

ದಾದಾಗೆ ತಿಳಿ ಬಣ್ಣ ಎಂದರೆ ಇಷ್ಟವಂತೆ ಹಾಗಾಗಿ ಕೊಲ್ಕೊತ್ತಾದ ಅವರ ಮನೆಯ ಪ್ರತಿ ಗೋಡೆಗಳಿಗೂ ತಿಳಿ ಬಣ್ಣ ಹೊಡೆಸಿದ್ದಾರೆ. ಮನೆಯ ಎದುರಿನಲ್ಲೇ ದೊಡ್ಡ ಕೈದೋಟ ಮಾಡಿಕೊಂಡಿರುವ ಬೆಂಗಾಲ್​ ಟೈಗರ್​ ಮುಂಜಾನೆ ಅಲ್ಲಿಯೇ ವ್ಯಾಯಾಮ ಮಾಡುತ್ತಾರಂತೆ. ಬೆಳ್ಳಂ ಬೆಳಗ್ಗೆ ಎದ್ದು ವ್ಯಾಯಾಮ ಮಾಡುವುದರಿಂದ ಮನಸ್ಸು ತಿಳಿಯಾಗಿರುತ್ತದೆ ಎಂಬುದು ದಾದಾ ನಂಬಿಕೆ.

Intro:Body:

ಈ ವಿಷಯದಲ್ಲಿ ದಾದಾ ಬಹಳ ಧಾರಾಳಿಯಂತೆ, ಎಷ್ಟು ಬೇಕಾದ್ರೂ ಹಣ ಖರ್ಚು ಮಾಡುತ್ತಾರಂತೆ

ಕೊಲ್ಕೊತ್ತಾ: ಬಂಗಾಳಿಗಳು ಹಣದ ವಿಷಯದಲ್ಲಿ ಬಹಳ ಲೆಕ್ಕಾಚಾರದ ವ್ಯಕ್ತಿಗಳು ಎನ್ನುವ ಮಾತಿದೆ. ಬಿಸಿಸಿಐ ನೂತನ ಅಧ್ಯಕ್ಷ ಮಾಜಿ ಕ್ರಿಕೆಟರ್​ ಸೌರವ್​ ಗಂಗೂಲಿ ಸಹ ಖರ್ಚಿನ ವಿಷಯದಲ್ಲಿ ಬಹಳ ಶಿಸ್ತು ಪಾಲಿಸುತ್ತಾರಂತೆ ಆದರೆ, ಒಂದು ವಿಷಯದಲ್ಲಿ ಮಾತ್ರ ಅವರ ಮನಸ್ಸು ಬಹಳ ಧಾರಾಳವಂತೆ. 

ಬಂಗಾಳದ ಮಹಾರಾಜ ಎಂದೇ ಖ್ಯಾತಿ ಹೊಂದಿರುವ ಸೌರವ್​ ತಮ್ಮ ಮನೆ ವಿಷಯದಲ್ಲಿ ಎಷ್ಟು ಬೇಕಾದ್ರೂ ಹಣ ಖರ್ಚು ಮಾಡುತ್ತಾರಂತೆ. ಹುಟ್ಟು ಶ್ರೀಮಂತ ಕುಟುಂಬವಾದರೂ ದಾದಾ ಇನ್ನೂ ತಾವು ಆಡಿ, ಬೆಳೆದ ಮನೆಯನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. 

ಮನೆಯ ಪೇಂಟಿಂಗ್​ನಿಂದ ಹಿಡಿದು ಇಂಟೀರಿಯರ್​ ವರೆಗೂ ತಾವೇ ಮುತುವರ್ಜಿ ವಹಿಸಿ ಖರ್ಚುಮಾಡುತ್ತಾರಂತೆ. ಮನೆ ಶುಚಿಯಾಗಿಟ್ಟುಕೊಳ್ಳಲು, ಅಂದವಾಗಿ ಕಾಣಲು ಏನೇನು ಅಗತ್ಯವಿದೆಯೋ ಅಷ್ಟಕ್ಕೂ ಗಂಗೂಲಿ ಮುಲಾಜಿಲ್ಲದೆ ಖರ್ಚು ಮಾಡುತ್ತಾರಂತೆ. 

ದಾದಾಗೆ ತಿಳಿ ಬಣ್ಣ ಎಂದರೆ ಇಷ್ಟವಂತೆ ಹಾಗಾಗಿ ಕೊಲ್ಕೊತ್ತಾದ ಅವರ ಮನೆಯ ಪ್ರತಿ ಗೋಡೆಗಳಿಗೂ ತಿಳಿ ಬಣ್ಣ ಹೊಡೆಸಿದ್ದಾರೆ. ಮನೆಯ ಎದುರಿನಲ್ಲೇ ದೊಡ್ಡ ಕೈದೋಟ ಮಾಡಿಕೊಂಡಿರುವ ಬೆಂಗಾಲ್​ ಟೈಗರ್​ ಮುಂಜಾನೆ ಅಲ್ಲಿಯೇ ವ್ಯಾಯಾಮ ಮಾಡುತ್ತಾರಂತೆ. ಬೆಳ್ಳಂ ಬೆಳಗ್ಗೆ ಎದ್ದು ವ್ಯಾಯಾಮ ಮಾಡುವುದರಿಂದ ಮನಸ್ಸು ತಿಳಿಯಾಗಿರುತ್ತದೆ ಎಮಬುದು ದಾದಾ ನಂಬಿಕೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.