ETV Bharat / sports

ಎಬಿಡಿ-ಕೊಹ್ಲಿ ವಿಕೆಟ್​ ಕಿತ್ತಿರೋದು ಅಪರೂಪದ ಕ್ಷಣ..- ಕನ್ನಡಿಗ ಶ್ರೇಯಸ್​ ಥ್ರಿಲ್

ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿಗೆ ವಿಲನ್​ ಆಗಿ ಕಾಡಿದ್ದು ಕನ್ನಡಿಗರಾದ ಶ್ರೇಯಸ್​ ಗೋಪಾಲ್​ ಹಾಗೂ ಕೆ.ಗೌತಮ್​. ಪ್ರಮುಖವಾಗಿ ಗೋಪಾಲ್​ ಆರ್​ಸಿಬಿ ತಂಡದ ಕೊಹ್ಲಿ ಹಾಗೂ ಎಬಿಡಿ ವಿಕೆಟ್​ ಪಡೆದು ಮಾರಕವಾಗಿ ಕಾಡಿದರು.

ಶ್ರೇಯಸ್​ ಗೋಪಾಲ್​
author img

By

Published : Apr 3, 2019, 4:39 PM IST

ಜೈಪುರ್​: ನಿನ್ನೆ ರಾಜಸ್ಥಾನ ರಾಯಲ್ಸ್​ ತಂಡದ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ ವಿಲನ್​ ಆಗಿ ಕಾಡಿದ್ದು ಕನ್ನಡಿಗರಾದ ಶ್ರೇಯಸ್​ ಗೋಪಾಲ್ ಹಾಗೂಕೆ. ಗೌತಮ್​. ಇವರ ಮಾರಕ ಬೌಲಿಂಗ್​ ಪ್ರದರ್ಶನದ ಎದುರು ಆರ್​ಸಿಬಿ ಬ್ಯಾಟಿಂಗ್​ ಪಡೆ ಮಂಕಾಯಿತು.

ಅದರಲ್ಲೂ ಶ್ರೇಯಸ್​ ಗೋಪಾಲ್​ ತಾವು ಎಸೆದ 4 ಓವರ್​ಗಳಲ್ಲಿ ಕೇವಲ 12ರನ್​ ನೀಡಿ, ಅಪಾಯಕಾರಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್​ ವಿಕೆಟ್​ ಸೇರಿ ಮೂರು ಪ್ರಮುಖ ವಿಕೆಟ್​ ಪಡೆದು ಮಿಂಚಿದರು. ಹೀಗಾಗಿ ಆರ್​ಸಿಬಿ ತಂಡ ಮಧ್ಯಂತರ ಅವಧಿಯಲ್ಲಿ ಸ್ಟಾರ್​ ಪ್ಲೇಯರ್ ವಿಕೆಟ್​ ಕಳೆದುಕೊಂಡು ಹಿನ್ನಡೆಗೊಳಗಾಯಿತು. ಜತೆಗೆ ಈ ಪಂದ್ಯವನ್ನ ರಹಾನೆ ಪಡೆ 7ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿತು. ಇದೇ ಪಂದ್ಯದಲ್ಲಿ ಬೌಲಿಂಗ್​ ಮಾಡಿದ್ದ ಮತ್ತೋರ್ವ ಕನ್ನಡಿಗ ಕೆ. ಗೌತಮ್​ ತಮ್ಮ 4 ಓವರ್​ಗಳ ಖೋಟಾದಲ್ಲಿ ಕೇವಲ 19ರನ್​ ನೀಡಿ ಮಿಂಚಿದರು.

ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕನ್ನಡಿಗ ಶ್ರೇಯಸ್ ಅಯ್ಯರ್​,ವಿರಾಟ್​ ಕೊಹ್ಲಿ ಹಾಗೂ ಎಬಿಡಿ ವಿಕೆಟ್​ ಪಡೆದುಕೊಂಡಿರುವುದು ನನ್ನ ಕ್ರಿಕೆಟ್​ ಜೀವನದಲ್ಲೇ ಅತ್ಯುತ್ತಮ ಸಾಧನೆ. ಇಂತಹ ಅದ್ಭುತ ಬ್ಯಾಟ್ಸ್​ಮನ್​ಗಳ ವಿಕೆಟ್​ ಪಡೆದುಕೊಳ್ಳಲು ಎಲ್ಲ ಯಂಗ್​ಸ್ಟಾರ್​ ಬೌಲರ್​ಗಳು ಕಾಯುತ್ತಿರುತ್ತಾರೆ. ಕ್ರಿಕೆಟ್​ ಕೆರಿಯರ್​​ನಲ್ಲೇ ಇದು ನನಗೆ ಅದ್ಭುತ ಕ್ಷಣ ಎಂದಿದ್ದಾರೆ.

Intro:Body:

ಜೈಪುರ್​: ನಿನ್ನೆ ರಾಜಸ್ಥಾನ ರಾಯಲ್ಸ್​ ತಂಡದ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ  ವಿಲನ್​ ಆಗಿ ಕಾಡಿದ್ದು ಕನ್ನಡಿಗರಾದ ಶ್ರೇಯಸ್​ ಗೋಪಾಲ್ ಹಾಗೂ ಕೆ ಗೌತಮ್​. ಇವರ ಮಾರಕ ಬೌಲಿಂಗ್​ ಪ್ರದರ್ಶನದ ಎದುರು ಆರ್​ಸಿಬಿ ಬ್ಯಾಟಿಂಗ್​ ಪಡೆ ಮಂಕಾಯಿತು.

ಅದರಲ್ಲೂ ಶ್ರೇಯಸ್​ ಗೋಪಾಲ್​ ತಾವೂ ಎಸೆದ 4 ಓವರ್​ಗಳಲ್ಲಿ ಕೇವಲ 12ರನ್​ ನೀಡಿ, ಅಪಾಯಕಾರಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್​ ವಿಕೆಟ್​ ಸೇರಿ ಮೂರು ಪ್ರಮುಖ ವಿಕೆಟ್​ ಪಡೆದು ಮಿಂಚಿದರು. ಹೀಗಾಗಿ ಆರ್​ಸಿಬಿ ತಂಡ ಮಧ್ಯಂತರ ಅವಧಿಯಲ್ಲಿ ಸ್ಟಾರ್​ ಪ್ಲೇಯರ್ ವಿಕೆಟ್​ ಕಳೆದುಕೊಂಡು ಹಿನ್ನಡೆಗೊಳಗಾಯಿತು. ಜತೆಗೆ ಈ ಪಂದ್ಯವನ್ನ ರಹಾನೆ ಪಡೆ 7ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿತು. ಇದೇ ಪಂದ್ಯದಲ್ಲಿ ಬೌಲಿಂಗ್​ ಮಾಡಿದ್ದ ಮತ್ತೊರ್ವ ಕನ್ನಡಿಗ ಕೆ ಗೌತಮ್​ ತಮ್ಮ 4 ಓವರ್​ಗಳ ಖೋಟಾದಲ್ಲಿ ಕೇವಲ 19ರನ್​ ನೀಡಿ ಮಿಂಚಿದರು.

ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕನ್ನಡಿಗ ಶ್ರೇಯಸ್ ಅಯ್ಯರ್​,ವಿರಾಟ್​ ಕೊಹ್ಲಿ ಹಾಗೂ ಎಬಿಡಿ ವಿಕೆಟ್​ ಪಡೆದುಕೊಂಡಿರುವುದು ನನ್ನ ಕ್ರಿಕೆಟ್​ ಜೀವನದಲ್ಲೇ ಅತ್ಯುತ್ತಮ ಸಾಧನೆ. ಇಂತಹ ಅದ್ಭುತ ಬ್ಯಾಟ್ಸ್​ಮನ್​ಗಳ ವಿಕೆಟ್​ ಪಡೆದುಕೊಳ್ಳಲು ಎಲ್ಲ ಯಂಗ್​ಸ್ಟಾರ್​ ಬೌಲರ್​ಗಳು ಕಾಯುತ್ತಿರುತ್ತಾರೆ. ಕ್ರಿಕೆಟ್​ ಕೆರಿಯರ್​​ನಲ್ಲೇ ಇದು ನನಗೆ ಅದ್ಭುತ ಕ್ಷಣ ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.