ETV Bharat / sports

'ಅವಕಾಶವೇ ನೀಡದೆ ಸಂಜು ಸ್ಯಾಮ್ಸನ್​ ಕೈಬಿಟ್ಟಿದ್ದು ಎಷ್ಟು ಸರಿ'...?

ನಾಲ್ಕು ವರ್ಷದ ಬಳಿಕ ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದ್ದ ಸ್ಯಾಮ್ಸನ್ ವಿಂಡೀಸ್ ಸರಣಿಗೆ ಬೇಡವಾಗಿದ್ದಾರೆ. ಕೆರಬಿಯನ್ನರ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗುತ್ತಿದ್ದಂತೆ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

author img

By

Published : Nov 21, 2019, 9:21 PM IST

ಸಂಜು ಸ್ಯಾಮ್ಸನ್​

ಮುಂಬೈ: ಕೇರಳ ಮೂಲದ ಪ್ರತಿಭಾನ್ವಿತ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಬಾಂಗ್ಲಾದೇಶ ವಿರುದ್ಧ ಸರಣಿ ತಂಡದಲ್ಲಿದ್ದರೂ ಸ್ಯಾಮ್ಸನ್ ಆಟಕ್ಕೆ ಮಾತ್ರ ಅವಕಾಶ ದೊರೆತಿರಲಿಲ್ಲ. ಆಟದ ಪ್ರದರ್ಶನವನ್ನೇ ನೀಡಲು ಸಾಧ್ಯವಾಗದ ಸ್ಯಾಮ್ಸನ್​ರನ್ನು ವಿಂಡೀಸ್ ಸರಣಿಯಿಂದ ಆಯ್ಕೆ ಸಮಿತಿ ಹೊರಗಿಟ್ಟಿದೆ.

ಸಂಜು ಸ್ಯಾಮ್ಸನ್ ಚಂದ್ರನ ದಕ್ಷಿಣ ಧ್ರುವದಲ್ಲಿಯೂ ಆಡಬಲ್ಲರು: ಗಂಭೀರ್ ಪ್ರಶಂಸೆ​​​​​

ಬಾಂಗ್ಲಾದೇಶ ವಿರುದ್ಧ ಮೂರು ಟಿ20 ಪಂದ್ಯದಲ್ಲೂ ಸ್ಯಾಮ್ಸನ್ ಆಟಕ್ಕೆ ಅವಕಾಶವೇ ದೊರೆತಿರಲಿಲ್ಲ. ಹೀಗೆ ಮೈದಾನಕ್ಕಿಳಿಯದೇ ಇದ್ದ ಆಟಗಾರರನ್ನು ವಿಂಡೀಸ್ ಸರಣಿಯಿಂದ ಕೈಬಿಟ್ಟ ಬಗ್ಗೆ ನೆಟ್ಟಿಗರು ಅಯ್ಕೆ ಸಮಿತಿ ವಿರುದ್ಧ ಗರಂ ಆಗಿದ್ದಾರೆ.

  • Wtf this is @BCCI ? Again pant got selected instead of talented players like Sanju Samson or Ishan kishan..but for what ? this selection squad purely shows how it's been so biased towards an overrated player!#SanjuSamson #BCCI

    — Saurav Guha (@sauravvvv75) November 21, 2019 " class="align-text-top noRightClick twitterSection" data=" ">

ವಿಂಡೀಸ್ ಸರಣಿಗೆ ಇಬ್ಬರು ಕನ್ನಡಿಗರಿಗೆ ಮಣೆ... ಸ್ಯಾಮ್ಸನ್​ ಕೈಬಿಟ್ಟು, ಕೇದಾರ್ ಬಿಗಿದಪ್ಪಿದ ಆಯ್ಕೆ ಸಮಿತಿ

ಬರೋಬ್ಬರಿ ನಾಲ್ಕು ವರ್ಷದ ಬಳಿಕ ರಾಷ್ಟ್ರಿಯ ಟಿ-20 ತಂಡಕ್ಕೆ ಮರಳಿದ್ದ ಸ್ಯಾಮ್ಸನ್ ವಿಂಡೀಸ್ ಸರಣಿಗೆ ಬೇಡವಾಗಿದ್ದಾರೆ. ಕೆರಬಿಯನ್ನರ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗುತ್ತಿದ್ದಂತೆ ಟ್ವಿಟರ್​ನಲ್ಲಿ ಆಕ್ರೋಶ ಕಂಡುಬಂದಿದೆ.

  • I can understand dropping people for bad performances or a replacement player but can't understand the logic of dropping Sanju Samson & Rahul Chahar without giving even a single chance 😑 #INDvWI https://t.co/iD7k5SmNkZ

    — Abhijith S (@Abhi_mania) November 21, 2019 " class="align-text-top noRightClick twitterSection" data=" ">
  • Lol what did Samson do to be dropped?
    Dhawan hasn't been performing well even in SMAT. How the hell is he in the team?
    What wrong did Rahul Chahar do?
    Is Navdeep Saini still injured? Bizarre T20 selections.

    — Saahil Chhabria (@SaahilChhabria) November 21, 2019 " class="align-text-top noRightClick twitterSection" data=" ">

ಒಂದೆಡೆ ರಿಷಭ್ ಪಂತ್ ಸತತ ವೈಫಲ್ಯ ಕಾಣುತ್ತಿದ್ದರೂ ಸ್ಯಾಮ್ಸನ್​​ನತ್ತ ಆಯ್ಕೆ ಸಮಿತಿ ಮುಖ ಮಾಡಿದಿರುವುದನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ದ.ಆಫ್ರಿಕಾ ಹಾಗೂ ಬಾಂಗ್ಲಾ ಸರಣಿಯಲ್ಲಿ ಪಂತ್ ನೀರಸ ಪ್ರದರ್ಶನ ನೀಡಿದ್ದಾರೆ. ವಿಂಡೀಸ್ ವಿರುದ್ಧ ಏಕದಿನ ಹಾಗೂ ಟಿ-20 ಸರಣಿಗೆ ಸ್ಯಾಮ್ಸನ್ ಕೈಬಿಟ್ಟು ಪಂತ್ ಆರಿಸಿದ್ದು ಉಚಿತವಲ್ಲ ಎಂದು ಟ್ವಿಟ್ಟಿಗರು ಹೇಳಿದ್ದಾರೆ. ಪಂತ್ ಮೇಲೆ ದೇವರು ಮತ್ತು ಬಿಸಿಸಿಐ ಕರುಣೆ ಇದೆ ಎಂದು ಲೇವಡಿ ಮಾಡಿದ್ದಾರೆ.

  • Kedar Jadhav should be the luckiest cricketer on earth ! Sanju Samson dropped without getting a game ! Dhawan having a dismal performance in domestic circuit , is time to make gill the opener ! #bccipolitics
    #INDvsWI

    — .. (@harishsuri1605) November 21, 2019 " class="align-text-top noRightClick twitterSection" data=" ">

ಕೇದಾರ್ ಜಾಧವ್ ಹಾಗೂ ಶಿಖರ್ ಧವನ್ ಸಹ ಅದ್ಭುತ ಫಾರ್ಮ್​ನಲ್ಲಿಲ್ಲ. ಇವರಿಬ್ಬರ ಆಯ್ಕೆಯೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ.

Sanju Samson dropped from Windies tour
ಸಂಜು ಸ್ಯಾಮ್ಸನ್​ ಬ್ಯಾಟಿಂಗ್

Intro:Body:

ಬರೋಬ್ಬರಿ ನಾಲ್ಕು ವರ್ಷದ ಬಳಿಕ ರಾಷ್ಟ್ರಿಯ ಟಿ20 ತಂಡಕ್ಕೆ ಮರಳಿದ್ದ ಸ್ಯಾಮ್ಸನ್ ವಿಂಡೀಸ್ ಸರಣಿಗೆ ಬೇಡವಾಗಿದ್ದಾರೆ. ಕೆರಬಿಯನ್ನರ ವಿರುದ್ಧದ ಸರಣಿಗೆ ಟಿಂ ಇಂಡಿಯಾ ಪ್ರಕಟವಾಗುತ್ತಿದ್ದಂತೆ ಟ್ವಿಟರ್​ನಲ್ಲಿ ಆಕ್ರೋಶ ಕಂಡುಬಂದಿದೆ.

ಒಂದೆಡೆ ರಿಷಭ್ ಪಂತ್ ಸತತ ವೈಫಲ್ಯ ಕಾಣುತ್ತಿದ್ದರೂ ಸ್ಯಾಮ್ಸನ್​​ನತ್ತ ಆಯ್ಕೆ ಸಮಿತಿ ಮುಖ ಮಾಡಿದಿರುವುದನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ದ.ಆಫ್ರಿಕಾ ಹಾಗೂ ಬಾಂಗ್ಲಾ ಸರಣಿಯಲ್ಲಿ ಪಂತ್ ನೀರಸ ಪ್ರದರ್ಶನ ನೀಡಿದ್ದಾರೆ. ವಿಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗೆ ಸ್ಯಾಮ್ಸನ್ ಕೈಬಿಟ್ಟು ಪಂತ್ ಆರಿಸಿದ್ದು ಉಚಿತವಲ್ಲ ಎಂದು ಟ್ವಿಟ್ಟಿಗರು ಹೇಳಿದ್ದಾರೆ. ಪಂತ್ ಮೇಲೆ ದೇವರು ಮತ್ತು ಬಿಸಿಸಿಐ ಕರುಣೆ ಇದೆ ಎಂದು ಲೇವಡಿ ಮಾಡಿದ್ದಾರೆ.

ಕೇದಾರ್ ಜಾಧವ್ ಹಾಗೂ ಶಿಖರ್ ಧವನ್ ಸಹ ಅದ್ಭುತ ಫಾರ್ಮ್​ನಲ್ಲಿಲ್ಲ. ಇವರಿಬ್ಬರ ಆಯ್ಕೆಯೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.