ETV Bharat / sports

'ಆಸೀಸ್ ಆಟಗಾರರು ಅಶ್ವಿನ್ ಸಾಮರ್ಥ್ಯ ಮರೆತಂತಿದೆ': ಪಾಂಟಿಂಗ್​​​​ ಕಿಡಿ - ಆರ್​ ಅಶ್ವಿನ್ ಲೇಟೆಸ್ಟ್ ನ್ಯೂಸ್

ಆತಿಥೇಯರು ಆರ್.ಅಶ್ವಿನ್ ಅವರ ಸಾಮರ್ಥ್ಯವನ್ನು ಕಡೆಗಣಿದ್ದು, ಆತ ಎಷ್ಟು ಉತ್ತಮ ಆಫ್​ ಸ್ಪಿನ್ನರ್​ ಎಂಬುದನ್ನು ಮರೆತಿದ್ದಾರೆ ಎಂದು ಪಾಂಟಿಂಗ್, ಆಸೀಸ್ ಬ್ಯಾಟ್ಸ್​ಮನ್​ಗಳನ್ನು ಜರಿದಿದ್ದಾರೆ.

Ravichandran Ashwin
ರವಿಚಂದ್ರನ್​ ಅಶ್ವಿನ್
author img

By

Published : Dec 18, 2020, 6:18 PM IST

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್​ ಅಶ್ವಿನ್ ಸಾಮರ್ಥ್ಯವನ್ನು ಮರೆತ ಆಸಿಸ್ ಬ್ಯಾಟ್ಸ್​ಮನ್​​​ಗಳ ವಿರುದ್ಧ ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಕಿಡಿಕಾರಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಪಡೆದ ಅಶ್ವಿನ್​ ಮಂಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ಗಳನ್ನು ಪೆವಿಲಿಯನ್​ ಸೇರಿಸುವಲ್ಲಿ ಯಶಸ್ವಿಯಾದ್ರು. ಪಂದ್ಯದ ವೇಳೆ ಕಮೆಂಟರಿ ಮಾಡುತ್ತಿದ್ದ ರಿಕಿ ಪಾಂಟಿಂಗ್, ಅಶ್ವಿನ್​​​ ವಿರುದ್ಧ ಆಸ್ಟ್ರೇಲಿಯಾದ ಬ್ಯಾಟಿಂಗ್ ತಂತ್ರಗಳನ್ನು ಟೀಕಿಸಿದ್ದಾರೆ.

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಭಾರತದ ಸ್ಪಿನ್ನರ್ ವಿರುದ್ಧ ಆಕ್ರಮಣಕಾರಿ ಆಟಕ್ಕೆ ಮುಂದಾದ್ರು. ಆತಿಥೇಯರು ಆರ್.ಅಶ್ವಿನ್ ಅವರ ಸಾಮರ್ಥ್ಯವನ್ನು ಕಡೆಗಣಿದ್ದು, ಆತ ಎಷ್ಟು ಉತ್ತಮ ಆಫ್​ ಸ್ಪಿನ್ನರ್​ ಎಂಬುದನ್ನು ಮರೆತಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಅಶ್ವಿನ್ ವಿರುದ್ಧ ರನ್ ಗಳಿಸುವ ಪ್ರಯತ್ನದಲ್ಲಿ ಅವರು ತಮ್ಮದೇ ವಿಕೆಟ್‌ಗಳನ್ನು ಕಳೆದುಕೊಂಡು ಟೀಂ ಇಂಡಿಯಾಕ್ಕೆ ಮೇಲುಗೈ ನೀಡಿದ್ದಾರೆ ಎಂದು ರಿಕಿ ಪಾಂಟಿಂಗ್ ಹೇಳಿದರು. ಎರಡನೇ ಸೆಷನ್​ನಲ್ಲಿ ಆಸೀಸ್ ಬೌಲರ್​ಗಳನ್ನು ಕಾಡಿದ ಅಶ್ವಿನ್,​ ಸ್ಟೀವ್ ಸ್ಮಿತ್ ಸೇರಿದಂತೆ 3 ವಿಕೆಟ್ ಪಡೆದ್ರು. ಕೊನೆಯ ಸೆಷನ್​ನಲ್ಲಿ ನಾಥನ್ ಲಿಯಾನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.