ETV Bharat / sports

ಜೈಪುರದಲ್ಲಿ ನಿರ್ಮಾಣವಾಗಲಿದೆ ಭಾರತದ 2ನೇ, ವಿಶ್ವದ ಮೂರನೇ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ - ವಿಶ್ವದ 3ನೇ ದೊಡ್ಡ ಕ್ರಿಕೆಟ್​ ಸ್ಟೇಡಿಯಮ್​.

ಮೊಟೆರಾ ಸ್ಟೇಡಿಯಂನಲ್ಲಿ ಸುಮಾರು ಒಂದು ಲಕ್ಷದ ಹತ್ತು ಸಾವಿರ ಆಸನದ ವ್ಯವಸ್ಥೆ ಇದೆ. 2ನೇ ದೊಡ್ಡ ಸ್ಟೇಡಿಯಂ ಆಗಿರುವ ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟೇಡಿಯಂ 1.02 ಲಕ್ಷ ಆಸನದ ವ್ಯವಸ್ಥೆ ಹೊಂದಿದೆ. ಇದೀಗ ಜೈಪುರದಲ್ಲಿ 75 ಸಾವಿರ ಆಸನ ವ್ಯವಸ್ಥೆಯ ಸ್ಟೇಡಿಯಂ ನಿರ್ಮಾಣವಾಗಲಿದೆ.

ಜೈಪುರದಲ್ಲಿ ಬೃಹತ್​ ಸ್ಟೇಡಿಯಮ್​ ನಿರ್ಮಾಣ
ಜೈಪುರದಲ್ಲಿ ಬೃಹತ್​ ಸ್ಟೇಡಿಯಮ್​ ನಿರ್ಮಾಣ
author img

By

Published : Jul 4, 2020, 7:20 PM IST

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕ್ರಿಕೆಟ್​ ಸ್ಟೇಡಿಯಂ ಅಹಮದಾಬಾದ್​ನಲ್ಲಿ ಇದೇ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರಿಂದ ಉದ್ಘಾಟನೆ ಮಾಡಿಸಲಾಗಿತ್ತು. ಇದೀಗ ವಿಶ್ವದಲ್ಲೇ 3ನೇ ಬೃಹತ್​ ಸ್ಟೇಡಿಯಂ ಜೈಪುರದಲ್ಲಿ ನಿರ್ಮಿಸಲು ಭರ್ಜರಿ ಪ್ಲಾನ್​ ತಯಾರಾಗುತ್ತಿದೆ.

ವಿಶ್ವದಲ್ಲೇ ಅತ್ಯಂತ ಬೃಹತ್​ ಕ್ರಿಕೆಟ್​ ಸ್ಟೇಡಿಯಂ ಈಗಾಗಲೇ ಭಾರತದಲ್ಲಿ ನಿರ್ಮಾಣವಾಗಿದೆ. ಇದೀಗ ರಾಜಸ್ಥಾನ​ ಕ್ರಿಕೆಟ್​ ಅಸೋಸಿಯೇಶನ್​ ಜೈಪುರದಿಂದ 25 ಕಿ.ಮೀ. ದೂರದ ಲ್ಲಿಹೆಚ್ಚಿನ ಸಂಖ್ಯೆಯ ಜನರು ಕುಳಿತು ವೀಕ್ಷಿಸುವ ವಿಶ್ವದ 3ನೇ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ನಿರ್ಮಿಸಲು ಪ್ಲಾನ್​ ಸಿದ್ಧಪಡಿಸಲಾಗುತ್ತಿದೆ ಎಂದು ಆರ್​ಸಿಎ ಕಾರ್ಯದರ್ಶಿ ಮಹೇಂದ್ರ ಶರ್ಮಾ ತಿಳಿಸಿದ್ದಾರೆ.

ಮೊಟೆರಾ ಸ್ಟೇಡಿಯಂನಲ್ಲಿ ಸುಮಾರು ಒಂದು ಲಕ್ಷದ ಹತ್ತು ಸಾವಿರ ಆಸನದ ವ್ಯವಸ್ಥೆ ಇದೆ. 2ನೇ ದೊಡ್ಡ ಸ್ಟೇಡಿಯಂ ಆಗಿರುವ ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟೇಡಿಯಂ 1.02 ಲಕ್ಷ ಆಸನದ ವ್ಯವಸ್ಥೆ ಹೊಂದಿದೆ. ಇದೀಗ ಜೈಪುರದಲ್ಲಿ 75 ಸಾವಿರ ಆಸನ ವ್ಯವಸ್ಥೆಯ ಸ್ಟೇಡಿಯಂ ನಿರ್ಮಾಣವಾಗಲಿದೆ.

ಕ್ರೀಡಾಂಗಣದ ನಿರ್ಮಾಣಕ್ಕೆ ರಾಜಸ್ಥಾನ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ 90 ಕೋಟಿ ರೂ. ನೀಡಲಿದೆ ಎಂದು ಮಹೇಂದ್ರ ಶರ್ಮಾ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.