ETV Bharat / sports

ರಣಜಿ ಕ್ರಿಕೆಟ್​ನಲ್ಲಿ ಅಬ್ಬರದ ದ್ವಿಶತಕ ಸಿಡಿಸಿದ ಪೃಥ್ವಿ ಶಾ... ಟೀಮ್​ ಇಂಡಿಯಾಗೆ ರೀ ಎಂಟ್ರಿ ಖಚಿತ

author img

By

Published : Dec 11, 2019, 3:11 PM IST

ಬರೋಡಾದ ವಿರುದ್ಧ ನಡೆಯುತ್ತಿರುವ  ಪಂದ್ಯದಲ್ಲಿ ಪೃಥ್ವಿ ಮೊದಲ ಇನ್ನಿಂಗ್ಸ್​ನಲ್ಲಿ 62 ಎಸೆತಗಳಲ್ಲಿ 66 ರನ್​ ಸಿಡಿಸಿದ್ದರು. ಇದೀಗ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 174 ಎಸೆತಗಳಲ್ಲಿ 201 ರನ್​ಗಳಿಸಿ ದ್ವಿಶತಕ ಗಳಿಸಿದ್ದಾರೆ.

Prithvi shaw 200
Prithvi shaw 200

ಮುಂಬೈ: ಭಾರತ ತಂಡದ ಯುವ ಆಟಗಾರ ಪೃಥ್ವಿ ಶಾ ನಿಷೇಧದ ನಂತರ ರಣಜಿ ಕ್ರಿಕೆಟ್​ಗೆ ಮರಳಿದ್ದು ಆಡಿದ ಮೊದಲ ಪಂದ್ಯದಲ್ಲಿಯೇ ಎರಡೂ ಇನ್ನಿಂಗ್ಸ್​ಗಳಲ್ಲೂ ಅಬ್ಬರಿಸಿದ್ದಾರೆ.​

ಬರೋಡಾದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪೃಥ್ವಿ ಮೊದಲ ಇನ್ನಿಂಗ್ಸ್​ನಲ್ಲಿ 62 ಎಸೆತಗಳಲ್ಲಿ 66 ರನ್​ ಸಿಡಿಸಿದ್ದರು. ಇದೀಗ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 174 ಎಸೆತಗಳಲ್ಲಿ 201 ರನ್​ಗಳಿಸಿ ದ್ವಿಶಕ ಗಳಿಸಿ ಅಬ್ಬರಿಸಿದರು.

ಡೂಪಿಂಗ್​ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಬಿಸಿಸಿಐನಿಂದ 8 ತಿಂಗಳು ನಿಷೇಧಕ್ಕೊಳಗಾಗಿದ್ದ ಶಾ ಕಳೆದ ವಾರ ಮುಕ್ತಾಯವಾದ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಆಡಿದ ಕೆಲವೇ ಪಂದ್ಯಗಳಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿದ್ದರು. ಇದೀಗ ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ತಮ್ಮ ಸಾಮರ್ಥ್ಯ ತೋರಿಸುವ ಮೂಲಕ ಬಿಸಿಸಿಐ ಆಯ್ಕೆ ಸಮಿತಿ ಗಮನ ಸೆಳೆದಿದ್ದಾರೆ.

84 ಎಸೆತಗಳಲ್ಲಿ ಶತಕ ಸಿಡಿಸಿರುವ ಶಾ 174 ಎಸೆತಗಳಲ್ಲಿ 201 ರನ್​ ಸಿಡಿಸಿದ್ದಾರೆ. ಇದರಲ್ಲಿ 19 ಬೌಂಡರಿ ಹಾಗೂ 7ಸಿಕ್ಸರ್​ಗಳಿರೋದು ವಿಶೇಷ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.