ETV Bharat / sports

ಪಾಕಿಸ್ತಾನದಲ್ಲಿ 10 ವರ್ಷಗಳ ನಂತರ ಟೆಸ್ಟ್ ಪಂದ್ಯ: ಅತಿಥಿ ರಾಷ್ಟ್ರ ಯಾವುದು ಗೊತ್ತಾ?

author img

By

Published : Nov 14, 2019, 2:08 PM IST

ಡಿಸೆಂಬರ್​ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಯೋಜಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಗುರುವಾರ ಘೋಷಿಸಿದೆ.

Pakistan to Host first Test Series

ನವದೆಹಲಿ: 2009ರಲ್ಲ ಶ್ರೀಲಂಕಾ ಆಟಗಾರರ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಬರೋಬ್ಬರಿ 10 ವರ್ಷಗಳ ನಂತರ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತವರಿನಲ್ಲಿ ಟೆಸ್ಟ್​ ಕ್ರಿಕೆಟ್​ ಆಯೋಜಿಸುತ್ತಿದೆ.

ಡಿಸೆಂಬರ್​ನಲ್ಲಿ ಪಾಕ್ ತವರಿನಲ್ಲಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಯೋಜಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ(ಪಿಸಿಬಿ) ಘೋಷಿಸಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪಾಕ್ ಅವತರಣಿಕೆಯನ್ನು ರಾವಲ್ಪಿಂಡಿಯ ಪಿಂಡಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಆಯೋಜಿಸಿದೆ. ಡಿಸೆಂಬರ್​ 11-15ರವರೆಗೆ ಮೊದಲ ಟೆಸ್ಟ್​, ಡಿ19-23ರ ವರೆಗೆ ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್​ ನಡೆಯಲಿದೆ.

  • After more than 10 years, Test cricket will return to Pakistan in December when Sri Lanka will play their World Test Championship matches in Rawalpindi and Karachi. - https://t.co/uFMgm0rHN3#PAKvSL
    11-15 December – 1st Test, Rawalpindi
    19-23 December – 2nd Test, Karachi

    — Sri Lanka Cricket 🇱🇰 (@OfficialSLC) November 14, 2019 " class="align-text-top noRightClick twitterSection" data=" ">

2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್ ​ಮೇಲೆ ಉಗ್ರರು ದಾಳಿ ನಡೆಸಿದ್ದರು. ನಂತರ ಯಾವ ಕ್ರಿಕೆಟ್ ರಾಷ್ಟ್ರವೂ ಕೂಡಾ ಪಾಕಿಸ್ತಾನದಲ್ಲಿ ಕಾಲಿಟ್ಟಿರಲಿಲ್ಲ. ಪಾಕಿಸ್ತಾನದ ತವರಿನ ಎಲ್ಲಾ ಪಂದ್ಯಗಳು ಯುಎಇನಲ್ಲಿ ನಡೆಯುತ್ತಿದ್ದವು. ಇದೀಗ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಮತ್ತೆ ತನ್ನ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದೆ. ಆದರೆ ಈ ಬಾರಿ ಯಾವ ಆಟಗಾರರು ಭದ್ರತೆ ನೆಪವೊಡ್ಡಿ ಸರಣಿಯಿಂದ ಹೊರಬರ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.

ಸೆಪ್ಟೆಂಬರ್​ನಲ್ಲಿ ಶ್ರೀಲಂಕಾ ಅನನುಭವಿಗಳ ತಂಡ ಪಾಕ್​ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಏಕದಿನ ಸರಣಿಯನ್ನು ಪಾಕ್​ ಜಯಿಸಿದರೆ, ಟಿ20 ಸರಣಿಯನ್ನು ಶ್ರೀಲಂಕಾ ಕ್ಲೀನ್​ಸ್ವೀಪ್​ ಸಾಧಿಸಿ ಇತಿಹಾಸ ನಿರ್ಮಿಸಿತ್ತು.

  • After more than 10 years, Test cricket will return to Pakistan in December when Sri Lanka will play their World Test Championship matches in Rawalpindi and Karachi.

    🏏 1st Test
    📅 11-15 December
    🏟 Pindi Cricket Stadium

    🏏 2nd Test
    📅 19-23 December
    🏟 National Stadium https://t.co/UejLVK9OPo

    — Pakistan Cricket (@TheRealPCB) November 14, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.