ETV Bharat / sports

ಟೀಂ ಇಂಡಿಯಾಕ್ಕೆ ಅಜ್ಜಿಯ ಸಪೋರ್ಟ್​​... ಮೈದಾನದಲ್ಲಿ ಕುಣಿದು ಕುಪ್ಪಳಿಸಿದ ವೃದ್ಧೆ!

ಪಂದ್ಯದ ವೇಳೆ ಅನೇಕ ಕ್ರೀಡಾಭಿಮಾನಿಗಳು ಟೀಂ ಇಂಡಿಯಾ ಸಪೋರ್ಟ್​ ಮಾಡುತ್ತಿದ್ದರು. ಇದರಲ್ಲಿ ವೃದ್ಧೆಯೊಬ್ಬರು ವಿಭಿನ್ನ ರೀತಿಯಲ್ಲಿ ಕೊಹ್ಲಿ ಪಡೆಗೆ ಚಿಯರ್​ ಮಾಡಿದ್ದಾರೆ.

ವೃದ್ಧೆಯ ಸಂಭ್ರಮ
author img

By

Published : Jul 2, 2019, 7:19 PM IST

Updated : Jul 2, 2019, 7:50 PM IST

ಬರ್ಮಿಂಗ್​ಹ್ಯಾಮ್​​: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಇಂದು ಭಾರತ - ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಿದ್ದು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ಆರಂಭಿಕ ಜೋಡಿ ಸಿಕ್ಸ್​​-ಫೋರ್​ಗಳ ಸುರಿಮಳೆ ಹರಿಸಿತು.

ಪಂದ್ಯ ನೋಡಲು ಮೈದಾನಕ್ಕೆ ಕ್ರೀಡಾಭಿಮಾನಿಗಳು ಹೆಚ್ಚಿನ ರೀತಿಯಲ್ಲಿ ಆಗಮಿಸಿದ್ದರು. ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ಟೀಂ ಇಂಡಿಯಾ ತಂಡಕ್ಕೆ ಸಪೋರ್ಟ್​ ಮಾಡಿದ ಅಜ್ಜಿ. ತಮ್ಮ ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು ಕೈಯಲ್ಲಿ ಊದುವ ವಾದ್ಯ ಹಿಡಿದು ಎಲ್ಲರ ಗಮನ ಸೆಳೆದರು.

ಟೀಂ ಇಂಡಿಯಾ ಬ್ಯಾಟ್ಸ್​​ಮನ್​​ಗಳು ಸಿಕ್ಸರ್​-ಬೌಂಡರಿ ಸಿಡಿಸುತ್ತಿದ್ದಂತೆ ಈ ಅಜ್ಜಿ ತಮ್ಮ ಸಂತೋಷ ಹೊರಹಾಕುತ್ತಿದ್ದರು. ಇದರ ವಿಡಿಯೋ ಸಹ ವೈರಲ್​ ಆಗಿದೆ.

Intro:Body:

ಟೀಂ ಇಂಡಿಯಾ ತಂಡಕ್ಕೆ ಅಜ್ಜಿಯ ಸಪೋರ್ಟ್​​... ಮೈದಾನದಲ್ಲಿ ಕುಣಿದು ಕುಪ್ಪಳಿಸಿದ ವೃದ್ಧೆ! 

ಬರ್ಮಿಂಗ್​ಹ್ಯಾಮ್​​: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಇಂದು ಭಾರತ-ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಿದ್ದು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ಆರಂಭಿಕ ಜೋಡಿ ಸಿಕ್ಸ್​​-ಫೋರ್​ಗಳ ಸುರಿಮಳೆಗೈಯಿತು. 

ಪಂದ್ಯ ನೋಡಲು ಮೈದಾನಕ್ಕೆ ಕ್ರೀಡಾಭಿಮಾನಿಗಳು ಹೆಚ್ಚಿನ ರೀತಿಯಲ್ಲಿ ಆಗಮಿಸಿದ್ದರು. ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ಟೀಂ ಇಂಡಿಯಾ ತಂಡಕ್ಕೆ ಸಪೋರ್ಟ್​ ಮಾಡಿದ ಅಜ್ಜಿ. ತಮ್ಮ ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು ಕೈಯಲ್ಲಿ ಊದುವ ವಾದ್ಯ ಹಿಡಿದು ಎಲ್ಲರ ಗಮನ ಸೆಳೆದರು. 

ಟೀಂ ಇಂಡಿಯಾ ಬ್ಯಾಟ್ಸ್​​ಮನ್​​ಗಳು ಸಿಕ್ಸರ್​-ಬೌಂಡರಿ ಸಿಡಿಸುತ್ತಿದ್ದಂತೆ ಈ ಅಜ್ಜಿ ತಮ್ಮ ಸಂತೋಷವನ್ನ ಹೊರಹಾಕುತ್ತಿದ್ದರು. ಇದರ ವಿಡಿಯೋ ಸಹ ವೈರಲ್​ ಆಗಿದೆ. 

Conclusion:
Last Updated : Jul 2, 2019, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.