ETV Bharat / sports

ಸರಣಿ ಗೆದ್ದ ಖುಷಿಯಲ್ಲಿದ್ದ ಟೀಮ್​ ಇಂಡಿಯಾಗೆ ಶಾಕ್​... ಸತತ 2ನೇ ಬಾರಿಗೆ ದಂಡ

author img

By

Published : Feb 3, 2020, 7:16 PM IST

ರೋಹಿತ್ ಶರ್ಮಾ ನೇತೃತ್ವದಲ್ಲಿ ಕಿವೀಸ್​ ವಿರುದ್ಧ ಆಡಿದ ಕೊನೆಯ ಟಿ20 ಪಂದ್ಯದ ವೇಳೆ ಇನ್ನಿಂಗ್ಸ್‌ಗೆ ನಿಗದಿ ಕಾಲಾವಧಿಯಲ್ಲಿ ಓವರ್​ ಪೂರ್ಣಗೊಳಿಸಲು ಭಾರತ ತಂಡ ವಿಫಲವಾಗಿತ್ತು. ಈ ಮೂಲಕ  ಐಸಿಸಿ ನಿಯಮ​ ಆರ್ಟಿಕಲ್​ 2.22 ಉಲ್ಲಂಗಘನೆ ಮಾಡಿದ್ದು ಸಾಭೀತಾದ ಹಿನ್ನಲೆ ಮ್ಯಾಚ್​ ರೆಫ್ರಿ  ಕ್ರಿಸ್​ ಬ್ರಾಡ್ ತಂಡಕ್ಕೆ ಸಂಭಾವನೆಯ  ಶೇ 20 ರಷ್ಟನ್ನು ದಂಡ ವಿಶಧಿಸಿದ್ದರು.

ಭಾರತ ತಂಡಕ್ಕೆ 2ನೇ ಬಾರಿಗೆ ದಂಡ
ಭಾರತ ತಂಡಕ್ಕೆ 2ನೇ ಬಾರಿಗೆ ದಂಡ

ಮೌಂಟ್‌ ಮಾಂಗ್ನುಯಿ: ನ್ಯೂಜಿಲ್ಯಾಂಡ್ ವಿರುದ್ಧ 5ನೇ ಟಿ2ಒ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕೆ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ.

ರೋಹಿತ್ ಶರ್ಮಾ ನೇತೃತ್ವದಲ್ಲಿ ಕಿವೀಸ್​ ವಿರುದ್ಧ ಆಡಿದ ಕೊನೆಯ ಟಿ20 ಪಂದ್ಯದ ವೇಳೆ ಇನ್ನಿಂಗ್ಸ್‌ಗೆ ನಿಗದಿ ಕಾಲಾವಧಿಯಲ್ಲಿ ಓವರ್​ ಪೂರ್ಣಗೊಳಿಸಲು ಭಾರತ ತಂಡ ವಿಫಲವಾಗಿತ್ತು. ಈ ಮೂಲಕ ಐಸಿಸಿ ನಿಯಮ​ ಆರ್ಟಿಕಲ್​ 2.22 ಉಲ್ಲಂಗಘನೆ ಮಾಡಿದ್ದು ಸಾಭೀತಾದ ಹಿನ್ನಲೆ ಮ್ಯಾಚ್​ ರೆಫ್ರಿ ಕ್ರಿಸ್​ ಬ್ರಾಡ್ ತಂಡಕ್ಕೆ ಸಂಭಾವನೆಯ ಶೇ 20 ರಷ್ಟನ್ನು ದಂಡ ವಿಶಧಿಸಿದ್ದರು.

ಭಾರತ ತಂಡ ಈ ಸರಣಿಯಲ್ಲಿ ಎರಡನೇ ಬಾರಿ ಇದೇ ಕಾರಣಕ್ಕೆ ದಂಡಕಟ್ಟಿದೆ. ನಾಲ್ಕನೇ ಪಂದ್ಯದಲ್ಲೂ ನಿಗಧಿತ ಕಾಲಮಿತಿ ಮೀರಿ 2 ಓವರ್​ಗಳನ್ನು ಎಸೆದಿದ್ದಕ್ಕೆ ಕೊಹ್ಲಿ ನೇತೃತ್ವದ ತಂಡಕ್ಕೆ ಸಂಭಾವನೆಯ ಶೇ 40 ರಷ್ಟನ್ನು ದಂಡ ತೆತ್ತಿದ್ದರು.

ಮೈದಾನದ ಅಂಪೈರ್​ಗಳ ಪ್ರಕಾರ ಭಾರತ ತಂಡ ಪ್ರತಿ ಓಪರ್​ ಎಸೆಯುವಾಗಲೂ ನಿಗದಿತ ಸಮಯವನ್ನು ಮೀರಿತ್ತು ಎಂದು ರೆಫ್ರಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ. ಇನ್ನು ತಂಡದ ನಾಯಕ ರೋಹಿತ್​ ಶರ್ಮಾ ಕೂಡ ತಮ್ಮಿಂದಾದ ಪ್ರಮಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯನ್ನು 5-0ಯಲ್ಲಿ ಕ್ಲೀನ್​ಸ್ವೀಪ್​ ಸಾಧಿಸಿತ್ತು. ಈ 5 ಪಂದ್ಯಗಳಲ್ಲಿ 2 ಸೂಪರ್​ ಓವರ್​ ಮೂಲಕ ಬಂದಿದ್ದು ವಿಶೇಷವಾಗಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.