ಮುಂಬೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಾಗಿ ನಿನ್ನೆ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ಏಳು ಪ್ಲೇಯರ್ಸ್ ಖರೀದಿ ಮಾಡಿದ್ದು, ಅವರನ್ನ ರೋಹಿತ್ ಶರ್ಮಾ ವೆಲ್ಕಮ್ ಮಾಡಿಕೊಂಡಿದ್ದಾರೆ.
-
Welcome to the city of heroics! pic.twitter.com/RndgQzzmzy
— Rohit Sharma (@ImRo45) February 19, 2021 " class="align-text-top noRightClick twitterSection" data="
">Welcome to the city of heroics! pic.twitter.com/RndgQzzmzy
— Rohit Sharma (@ImRo45) February 19, 2021Welcome to the city of heroics! pic.twitter.com/RndgQzzmzy
— Rohit Sharma (@ImRo45) February 19, 2021
ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಳಗಕ್ಕೆ ನಾಥನ್ ಕೌಲ್ಟರ್ ನೇಲ್(5ಕೋಟಿ), ಆಡ್ಯಂ ಮಿಲ್ನೆ(3.2 ಕೋಟಿ), ಪಿಯೂಷ್ ಚಾವ್ಹಾ(2.4 ಕೋಟಿ), ಜೇಮ್ಸ್ ನೇಶಮ್(50 ಲಕ್ಷ), ಯದುವೀರ್ ಚರ್ಕೆ(20 ಲಕ್ಷ), ಮಾರ್ಕೋ ಜೆನ್ಸೆನ್(20 ಲಕ್ಷ), ಹಾಗೂ ಅರ್ಜುನ್ ತೆಂಡೂಲ್ಕರ್(20 ಲಕ್ಷ ರೂ) ಸೇರಿಕೊಂಡಿದ್ದಾರೆ.
ಇದೀಗ ಟ್ವೀಟ್ ಮಾಡಿರುವ ರೋಹಿತ್ ಶರ್ಮಾ 'ವೆಲ್ಕಮ್ ಟು ದಿ ಸಿಟಿ ಆಫ್ ಹಿರೋಸ್' ಎಂದು ಬರೆದುಕೊಂಡಿದ್ದಾರೆ. ಕಳೆದ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಆಗಿರುವ ತಂಡ ಮತ್ತೊಮ್ಮೆ ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಲು ಸಜ್ಜುಗೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಕೆಲ ಪ್ರಮುಖ ಪ್ಲೇಯರ್ಸ್ ಸೇರ್ಪಡೆ ಮಾಡಿಕೊಂಡು ಬಲಿಷ್ಠವಾಗಿದೆ.