ETV Bharat / sports

ಟಿ-20 ವಿಶ್ವಕಪ್​​ನಲ್ಲಿ ಧೋನಿ ಇಲ್ಲದಿದ್ದರೆ ಈ ವಿಕೆಟ್​​​ ಕೀಪರ್​​​​​​ ಆಯ್ಕೆ ಸೂಕ್ತ ಎಂದ ಕುಂಬ್ಳೆ!

author img

By

Published : Dec 30, 2019, 11:03 PM IST

ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್​ ಮಹಾಟೂರ್ನಿಗಾಗಿ ಈ ಉದಯೋನ್ಮುಖ ಆಟಗಾರನಿಗೆ ಆಯ್ಕೆ ಸಮಿತಿ ಚಾನ್ಸ್​ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕೋಚ್​ ಅನಿಲ್​ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Dhoni, kumble
ಧೋನಿ-ಅನಿಲ್​​ ಕುಂಬ್ಳೆ

ಮುಂಬೈ: ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ-20 ಕ್ರಿಕೆಟ್​ ವಿಶ್ವಕಪ್​ ಮಹಾಟೂರ್ನಿಯಲ್ಲಿ ಎಂ.ಎಸ್​.ಧೋನಿಗೆ ಅವಕಾಶ ನೀಡಿಲ್ಲವೆಂದರೆ ಈ ವಿಕೆಟ್​ ಕೀಪರ್​ಗೆ ಮೊದಲ ಅವಕಾಶ​ ನೀಡಬೇಕು ಎಂದು ತಂಡದ ಮಾಜಿ ಕೋಚ್​ ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿವೊಂದರಲ್ಲಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕೋಚ್​ ಅನಿಲ್​ ಕುಂಬ್ಳೆ, ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​​​ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ-20 ಕ್ರಿಕೆಟ್​ ಟೂರ್ನಿಯಲ್ಲಿ ಧೋನಿ ಇಲ್ಲದಿದ್ದರೆ ವಿಕೆಟ್​ ಕೀಪರ್​ ಆಗಿ ಯುವ ಉದಯೋನ್ಮುಖ ಆಟಗಾರನಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

Sanju Samson
ಸಂಜು ಸ್ಯಾಮ್ಸನ್​​

2019ರ ಏಕದಿನ ವಿಶ್ವಕಪ್​ ಮುಕ್ತಾಯಗೊಂಡಾಗಿನಿಂದಲೂ ಎಂ.ಎಸ್​.ಧೋನಿ ಯಾವುದೇ ಕ್ರಿಕೆಟ್​ ಟೂರ್ನಿಯಲ್ಲಿ ಭಾಗಿಯಾಗಿಲ್ಲ. ಅವರ ಅನುಪಸ್ಥಿತಿಯಲ್ಲಿ ರಿಷಭ್​ ಪಂತ್​ಗೆ ಚಾನ್ಸ್​ ನೀಡಲಾಗಿದ್ದು, ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಮೂಡಿ ಬಂದಿಲ್ಲ. ಮೀಸಲು ವಿಕೆಟ್​​ ಕೀಪರ್​ ಆಗಿ ಕೆಲವೊಂದು ಪಂದ್ಯಗಳಿಗೆ ಸಂಜು ಸ್ಯಾಮ್ಸನ್​ ಆಯ್ಕೆಗೊಂಡಿದ್ದರೂ ಆಡುವ 11ರ ಬಳಗದಲ್ಲಿ ಚಾನ್ಸ್​ ಪಡೆದುಕೊಂಡಿಲ್ಲ. ಹೀಗಾಗಿ ಇದೀಗ ಅವರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಇನ್ನು ವಿಶ್ವಕಪ್ ಮಹಾಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಐಪಿಎಲ್​ ನಡೆಯಲಿದ್ದು, ಅದರಲ್ಲಿ ಧೋನಿ ಅದ್ಭುತ ಪ್ರದರ್ಶನ ನೀಡಿದ್ರೆ ತಂಡಕ್ಕೆ ಅವರ ಆಯ್ಕೆ ಕನ್ಫರ್ಮ್​ ಆಗಲಿದೆ.

ಇದರ ಜತೆಗೆ ಅನಿಲ್​ ಕುಂಬ್ಳೆ ವಿಕೆಟ್​ ಕೀಪರ್​ ಆಗಿ ಈಶನ್ ಕಿಶನ್ ಹಾಗೂ ಕೆ.ಎಲ್.ರಾಹುಲ್​ ಬಗ್ಗೆ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್​ ಹಾಗೂ ಕರ್ನಾಟಕದ ದೇಶಿ ಕ್ರಿಕೆಟ್​ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್​ ಜವಾಬ್ದಾರಿ ನಿರ್ವಹಿಸಿದ್ದಾರೆ. ​​

Intro:Body:

Hyderabad: Australia spinner Nathan Lyon on Monday shot down a suggestion from Shane Warne that he should take rest for the Sydney Test against New Zealand this week so leg-spinner Mitchell Swepson can make his debut. 

Tim Paine's team has already bagged the three-match series against the Black Caps after handing them 247 runs defeat in Melbourne on Sunday, following their comprehensive win in Perth.

Former leg-spinner Warne has flagged the idea of bringing in Swepson in place of Lyon for the forthcoming Test. 

“Just giving Mitchell Swepson a taste of it, giving him a chance, I reckon it will pay dividends in the long run,” Warne said.

But Warne's remark didn't go well with Lyon, who took four wickets on Sunday to wrap up New Zealand's second innings. He also said that there was no way he would be standing aside.

“Did Warnie ever want a rest and give Stuart MacGill a go?” he asked, noting the lack of opportunity given to Warne’s leg-spin rival at the height of their careers.

“I won’t be resting. I haven’t met any Australian cricketers that would like to be rested.

“It’s that hard playing Test cricket, but it’s that rewarding as well so every opportunity you get to play cricket for Australia it means the world to us.

“So I can’t imagine Mitch Starc, Pat (Cummins) or Patto (James Pattinson) putting his hand up to say I need a rest.”

Queensland’s Swepson has been asked to join Australia squad for Sydney Test, where conditions often assist slow bowlers. He also took tips from Warne in Melbourne.

Swepson, who has taken 12 wickets from six Sheffield Shield games at 26.58, was a member of Australia’s Test squad for tours of India and Bangladesh in 2017 but has yet to make his debut.

Lyon said if both of them played, he would be more than happy.

“Mitch has been bowling brilliantly for Queensland,” he said. “He’s a great fella to start off with, but he gives it a rip and that’s what I really love to see.

“I’m a big fan of Mitch, it’s great to see him in and around our squad so he gets his chance and fingers crossed we can have a great combination together," Lyon signed off. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.