ETV Bharat / sports

ಕೆಪಿಎಲ್​: ಇಂದು ಮೈಸೂರು ವಾರಿಯರ್ಸ್‌ vs ಶಿವಮೊಗ್ಗ ಲಯನ್ಸ್‌ ಫೈಟ್​​ - Shimogga warriors

ಶಿವಮೊಗ್ಗ ಲಯನ್ಸ್‌ ತಂಡವು ಕೆಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಮೈಸೂರು ವಾರಿಯರ್ಸ್​ ಆಡಿದ ಮೊದಲ ಪಂದ್ಯ ಮಳೆಗೆ ಬಲಿಯಾಗಿದೆ. ಮೈಸೂರು ತಂಡ ತವರಿನಲ್ಲಿ ಗೆಲ್ಲುವ ತವಕದಲ್ಲಿದೆ.

KPL Match: Shimogga warriors vs mysore lions
author img

By

Published : Aug 18, 2019, 10:14 AM IST

ಮೈಸೂರು: ಕರ್ನಾಟಕ ಪ್ರೀಮಿಯರ್ ಲೀಗ್​​ನ (ಕೆಪಿಎಲ್​​) 8ನೇ ಆವೃತ್ತಿಯ ಟಿ-20 ಕ್ರಿಕೆಟ್ ಪಂದ್ಯಾವಳಿಗಾಗಿ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಸಜ್ಜುಗೊಂಡಿದೆ.

ಈ ಕ್ರೀಡಾಂಗಣದಲ್ಲಿ ಇಂದು ಮೈಸೂರು ವಾರಿಯರ್ಸ್‌ ಮತ್ತು ಶಿವಮೊಗ್ಗ ಲಯನ್ಸ್‌ ತಂಡಗಳ ನಡುವೆ ಮಧ್ಯಾಹ್ನ 3ಕ್ಕೆ ಪಂದ್ಯ ಆರಂಭವಾಗಲಿದೆ. ಲೀಗ್‌ನ ಮೊದಲ ಚರಣದಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿದ್ದು, ಆ. 25ರಿಂದ ಆ. 31ರವರೆಗೆ ಮೈಸೂರಿನ ಎಸ್‌ಡಿಎನ್‌ಆರ್‌ ಒಡೆಯರ್‌ ಕ್ರೀಡಾಂಗಣದಲ್ಲಿ ಫೈನಲ್‌ ಸೇರಿದಂತೆ ಒಟ್ಟು 10 ಪಂದ್ಯಗಳು ನಿಗದಿಯಾಗಿವೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ

ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಮೈಸೂರು ವಾರಿಯರ್ಸ್‌ ತಂಡಗಳು ಶುಕ್ರವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆದರೆ, ಈ ಪಂದ್ಯ ಮಳೆಗೆ ಆಹುತಿಯಾಯಿತು. ಈ ಕ್ರೀಡಾಂಗಣದಲ್ಲಿ 7 ಸಾವಿರ ಆಸನಗಳಿದ್ದು, ಪಂದ್ಯಕ್ಕೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Intro:ಮೈಸೂರು: ಕರ್ನಾಟಕ ಪ್ರೀಮಿಯರ್ ಲೀಗ್ ನ ೮ನೇ ಆವೃತ್ತಿಯ ಟಿ-೨೦ ಕ್ರಿಕೆಟ್ ಪಂದ್ಯಾವಳಿಗಾಗಿ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಸಕಲ ಸಿದ್ದತೆಯಿಂದ ಸಜ್ಜುಗೊಳಿಸುತ್ತಿದೆ.
Body:

ಕರ್ನಾಟಕ ಪ್ರಿಮಿಯರ್ ಲೀಗ್ ನ
ಚುಟುಕು ಕ್ರಿಕೆಟ್ ಪಂದ್ಯಾವಳಿ ನೆನ್ನೆ ಬೆಂಗಳೂರಿನಲ್ಲಿ ಆರಂಭವಾಗಿದ್ದು ಎರಡನೇ ಚರಣವು ನಗರದ ಗಂಗೋತ್ರಿ ಗ್ಲೈಡ್ಸ್ ನಲ್ಲಿ ನಡೆಯಲಿದ್ದು ಈ ಹಿನ್ನಲೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಸಿದ್ದತೆ ಭರದಿಂದ ಸಾಗಿದೆ.
ಮೈಸೂರು
ಕ್ರಿಕೆಟ್ ಪ್ರೇಮಿಗಳಿಗಾಗು ಮೈದಾನದಲ್ಲಿ ೭ ಸಾವಿರ ಆಸನ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದಾರೆ.
ಕಳೆದ ಆವೃತ್ತಿಯ ಹಾಗೆಯೇ ಈ ಬಾರಿಯೂ ಸಹ ಎ ಮತ್ತು ಬಿ ಸ್ಟ್ಯಾಂಡ್, ವಿಐಪಿ, ಸ್ಟ್ಯಾಂಡ್ ಮತ್ತು ಮಹಾರಾಣಿ ಬಾಕ್ಸ್ ಎಂದು ವಿಭಾಗಿಸಲಾಗಿದೆ.
ಒಟ್ಟು ಮೂರು ಪಿಚ್ ನಿರ್ಮಾಣ ನಿರ್ಮಿಸಿದ್ದು, ಎಲ್. ಇ.ಡಿ.ಸ್ಕ್ರೀನ್, ಧ್ವನಿವರ್ಧಕ ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಕೆಲಸವು ಭರದಿಂದ ಸಾಗಿದ್ದು ಒಟ್ಟು ೭ ಲೀಗ್ ಪಂದ್ಯ ೨ ನಾಕೌಟ್ ಮತ್ತು ಫೈನಲ್ ಸೇರಿ ೧೦ ಪಂದ್ಯಾವಳಿಯನ್ನು ವೀಕ್ಷಿಸಿ ಕ್ರಿಕೆಟ್‌ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.