ETV Bharat / sports

ಪಂದ್ಯ ಎಲ್ಲಿ ನಡೆದರೇನು? ಪಾಲ್ಗೊಳ್ಳಲು ಭಾರತ ಸಿದ್ಧ: ಏಷ್ಯಾಕಪ್​ ಬಗ್ಗೆ ಕಿರಣ್ ರಿಜಿಜು ಪ್ರತಿಕ್ರಿಯೆ - ಕೇಂದ್ರ ಕೀಡಾ ಸಚಿವ ಕಿರಣ್ ರಿಜಿಜು

ನಿಯಮದ ಪ್ರಕಾರ ಕ್ರೀಡಾಕೂಟ ನಡೆದರೆ ಭಾರತ ಖಂಡಿತವಾಗಿಯೂ ಭಾಗವಹಿಸುತ್ತದೆ ಎಂದು 2020ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾ​ರತ ತಂಡ ಭಾಗವಹಿಸುವ ಬಗ್ಗೆ ಕೇಂದ್ರ ಕೀಡಾ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯೆ ನೀಡಿದ್ದಾರೆ.

Rijiju opens up on India's participation in Asia Cup 2020,ಏಷ್ಯಾಕಪ್​ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಪ್ರತಿಕ್ರಿಯೆ
ಏಷ್ಯಾಕಪ್​ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಪ್ರತಿಕ್ರಿಯೆ
author img

By

Published : Mar 1, 2020, 2:00 PM IST

ಹೈದರಾಬಾದ್: ನಿಯಮದ ಪ್ರಕಾರ ಯಾವುದೇ ಕ್ರೀಡಾಕೂಟ ಯಾವ ಸ್ಥಳದಲ್ಲಿ ನಡೆದರೂ ಭಾರತ ಭಾಗವಹಿಸಲು ಸಿದ್ಧವಿದೆ ಎಂದು ಕೇಂದ್ರ ಕೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

Rijiju opens up on India's participation in Asia Cup 2020,ಏಷ್ಯಾಕಪ್​ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಪ್ರತಿಕ್ರಿಯೆ
ಭಾರತ-ಪಾಕಿಸ್ತಾನ ಕ್ರಿಕೆಟ್(ಸಾಂದರ್ಭಿಕ ಚಿತ್ರ)

2020ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾ​ರತ ತಂಡ ಭಾಗವಹಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಜಿಜು, 'ಯಾವುದೇ ಕ್ರೀಡಾಕೂಟ ಎಲ್ಲಿ ನಡೆದರೂ ಭಾರತ ಭಾಗವಸಿಸಲು ಸಿದ್ಧ. ನಿಯಮದ ಪ್ರಕಾರ ಕ್ರೀಡಾಕೂಟ ನಡೆದರೆ ಭಾರತ ಖಂಡಿತವಾಗಿಯೂ ಭಾಗವಹಿಸುತ್ತದೆ' ಎಂದು ಹೇಳಿದ್ದಾರೆ.

ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ದುಬೈನಲ್ಲಿ ನಡೆಯಲಿದ್ದು ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಭಾಗವಹಿಸಲಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.

2020ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಪಾಕಿಸ್ತಾನ ಆಯೋಜನೆ ಮಾಡಲಿದೆ. ಆದರೆ ಉಭಯ ದೇಶಗಳ ನುಡುವೆ ಉತ್ತಮ ಸಂಬಂಧ ಇಲ್ಲದ ಕಾರಣ ಆಟಗಾರರ ಭದ್ರತೆಯ ದೃಷ್ಟಿಯಿಂದ ಭಾರತ ಪಾಕಿಸ್ತಾನಕ್ಕೆ ತೆರಳುವುದು ಸೂಕ್ತವಲ್ಲ ಎಂದು ಹೇಳಲಾಗಿತ್ತು. ಆದರೆ ಕ್ರೀಡಾ ಸಚಿವರು ಮಾತ್ರ ಎಲ್ಲೇ ಟೂರ್ನಿ ನಡೆದರೂ ಭಾರತ ಭಾಗವಹಿಸುತ್ತದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.