ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವಾ ಅಮಿತ್ ಶಾ ಇಂದು ಕಾಶ್ಮೀರದಲ್ಲಿ 370 ವಿಧಿ ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು ಅದಕ್ಕೆ ಕ್ರಿಕೆಟಿಗ ಗಂಭೀರ್ ಸೇರಿದಂತೆ ಹಲವು ಕ್ರಿಕೆಟಿಗರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಡೆದ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370ರ ವಿಧಿಯಡಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವುದಾಗಿ ಅಮಿತ್ ಶಾ ತಿಳಿಸಿದ್ದರು. ಈ ಮಹತ್ವದ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಗಂಭಿರ್ ಟ್ವೀಟ್ ಮಾಡಿದ್ದು, " ಯಾರೂ ಮಾಡದನ್ನು ನಾವು ಮಾಡಿ ತೋರಿಸಿದ್ದೇವೆ, ಕಾಶ್ಮೀರದಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
-
जो कोई ना कर सका वो हमने कर दिखाया है।
— Gautam Gambhir (@GautamGambhir) August 5, 2019 " class="align-text-top noRightClick twitterSection" data="
कश्मीर में भी अपना तिरंगा लहराया हैं 🇮🇳🇮🇳
जय हिंद ! Congratulations India ! कश्मीर मुबारक!@narendramodi @AmitShah
">जो कोई ना कर सका वो हमने कर दिखाया है।
— Gautam Gambhir (@GautamGambhir) August 5, 2019
कश्मीर में भी अपना तिरंगा लहराया हैं 🇮🇳🇮🇳
जय हिंद ! Congratulations India ! कश्मीर मुबारक!@narendramodi @AmitShahजो कोई ना कर सका वो हमने कर दिखाया है।
— Gautam Gambhir (@GautamGambhir) August 5, 2019
कश्मीर में भी अपना तिरंगा लहराया हैं 🇮🇳🇮🇳
जय हिंद ! Congratulations India ! कश्मीर मुबारक!@narendramodi @AmitShah
ಸುರೇಶ್ ರೈನಾ ಕೂಡ ಟ್ವೀಟ್ ಮಾಡಿದ್ದು," 370 ವಿಧಿಯನ್ನು ರದ್ದುಗೊಳಿಸಿರುವುದು ಮಹತ್ವದ ಮೈಲಿಗಲ್ಲು, ಇನ್ನು ಮುಂದೆ ಸುಗಮ ಮತ್ತು ಅಂತರ್ಗತ ಸಮಯವನ್ನು ಎದುರು ನೋಡುತ್ತಿದ್ದೇವೆ, ಜೈ ಹಿಂದ್ ಎಂದಿದ್ದಾರೆ.
-
Here’s to more inclusiveness. May there be peace and love. #Article370
— Mohammad Kaif (@MohammadKaif) August 5, 2019 " class="align-text-top noRightClick twitterSection" data="
">Here’s to more inclusiveness. May there be peace and love. #Article370
— Mohammad Kaif (@MohammadKaif) August 5, 2019Here’s to more inclusiveness. May there be peace and love. #Article370
— Mohammad Kaif (@MohammadKaif) August 5, 2019
ಮತ್ತೊಬ್ಬ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕಾಶ್ಮೀರ ಭಾರತದೊಳಗೆ ಲೀನವಾಗುತ್ತಿದೆ ಎನ್ನುವ ದೃಷ್ಟಿಯಲ್ಲಿ " ಈಗ ಹೆಚ್ಚು ಆವರಣದೊಳಗೆ ಸೇರುತ್ತಿದೆ. ಶಾಂತಿ ಮತ್ತು ಪ್ರೀತಿ ಇರಲಿ ಎಂದು ಬರೆದುಕೊಂಡಿದ್ದಾರೆ.