ETV Bharat / sports

ಕೆಪಿಎಲ್‌ ಕ್ರಿಕೆಟ್‌​​: 7.3ಲಕ್ಷ ರೂಗೆ ಧಾರವಾಡ ಪ್ಲೇಯರ್​ ಸೇಲ್​​;​ ಕರುಣ್ ನಾಯರ್​​​​,ಶ್ರೇಯಸ್​​ ಅನ್​ಸೋಲ್ಡ್​​​!

ಪ್ರಸಕ್ತ ಸಾಲಿನ ಕರ್ನಾಟಕ ಪ್ರೀಮಿಯರ್​ ಲೀಗ್​​​ ಹರಾಜು ಪ್ರಕ್ರಿಯೆಯಲ್ಲಿ ಧಾರವಾಡದ ಪ್ಲೇಯರ್​ ಪವನ್ ದೇಶಪಾಂಡೆ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದಾರೆ.

ಪ್ಲೇಯರ್​ ಪವನ್ ದೇಶಪಾಂಡೆ
author img

By

Published : Jul 27, 2019, 11:04 PM IST

ಬೆಂಗಳೂರು: ಪ್ರಸಕ್ತ ಸಾಲಿನ 8ನೇ ಆವೃತ್ತಿ ಕರ್ನಾಟಕ ಪ್ರೀಮಿಯರ್​ ಲೀಗ್​​ನ ಹರಾಜು ಪ್ರಕ್ರಿಯೆಯಲ್ಲಿ ಧಾರವಾಡದ ಪ್ಲೇಯರ್​ ಪವನ್​ ದೇಶಪಾಂಡೆ ಅತಿ ಹೆಚ್ಚು 7.3 ಲಕ್ಷ ರೂಗಳಿಗೆ ಬಿಕರಿಗೊಂಡಿದ್ದು, ಪ್ರಮುಖ ಆಟಗಾರರಾದ ಕರುಣ್​ ನಾಯರ್​ ಹಾಗೂ ಶ್ರೇಯಸ್​ ಗೋಪಾಲ್​ ಅನ್​ಸೋಲ್ಡ್​ ಆಗಿದ್ದಾರೆ.

ಆಲ್​ರೌಂಡರ್​ ಪವನ್​ ದೇಶಪಾಂಡೆ ಈ ಹಿಂದೆ ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡಕ್ಕೆ ಹರಾಜುಗೊಂಡಿದ್ದರು. ಇದೀಗ ಶಿವಮೊಗ್ಗ ಲಯನ್ಸ್​​ ತಂಡವನ್ನ ಸೇರಿಕೊಂಡಿದ್ದು, ಪ್ರಸಕ್ತ ಸಾಲಿನ ಕೆಪಿಎಲ್​ನಲ್ಲಿ ಅತಿ ಹೆಚ್ಚು ರೂಗೆ ಬಿಕರಿಗೊಂಡ ಆಟಗಾರನೆಂಬ ಖ್ಯಾತಿ ಪಡೆದುಕೊಂಡಿದ್ದಾರೆ.

ಉಳಿದಂತೆ ಅನಿರುದ್ಧ ಜೋಶಿ ಮೈಸೂರು ವಾರಿಯರ್ಸ್​ ತಂಡಕ್ಕೆ 7.1ಲಕ್ಷ ರೂಗೆ, ಸ್ಪೋಟಕ ಬ್ಯಾಟ್ಸ್​​ಮನ್​​ ಜೊನಾಥನ್ ರೊಂಗ್ಸೆನ್ ಬೆಂಗಳೂರು ಬ್ಲಾಸ್ಟರ್​ ತಂಡಕ್ಕೆ 6 ಲಕ್ಷ ರೂಗಳಿಗೆ ಸೇಲ್ ಆಗಿದ್ದಾರೆ. ಪ್ರಮುಖವಾಗಿ ಕೇರಳ ಕ್ರಿಕೆಟ್​ ಮಂಡಳಿ ಜತೆ ಒಪ್ಪಂದ ಮಾಡಿಕೊಂಡಿರುವ ಕಾರಣ ರಾಬಿನ್ ಉತ್ತಪ್ಪ ಹರಾಜು ಪ್ರಕ್ರಿಯೆಯಿಂದ ದೂರು ಉಳಿದಿದ್ದು, ಸ್ಟುವರ್ಟ್​ ಬಿನ್ನಿ ಇಂಗ್ಲೆಂಡ್​​ನಲ್ಲಿ ಕ್ಲಬ್​ ಕ್ರಿಕೆಟ್​ ಆಡುತ್ತಿದ್ದಾರೆ.

Karnataka Premier League
ಅಭಿನವ್​ ಮನೋಹರ್ ಹರಾಜು

ವಿಶೇಷವೆಂದರೆ, ಕರ್ನಾಟಕ ರಣಜಿ ತಂಡದ ಪ್ರಮುಖ ಆಟಗಾರರಾದ ಕರುಣ್​ ನಾಯರ್​, ಶ್ರೇಯಸ್​ ಗೋಪಾಲ್​ ಹಾಗೂ ರೋನಿತ್ ಮೊರೆ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಗೊಂಡಿಲ್ಲ. ಇವರು ಕೆಪಿಎಲ್​​ನಲ್ಲಿ ಭಾಗಿಯಾಗುವುದು ಅನುಮಾನವಿರುವ ಕಾರಣ ಯಾವುದೇ ಪ್ರಾಂಚೈಸಿ ಇವರ ಖರೀದಿಗೆ ಮುಂದಾಗಲಿಲ್ಲ ಎಂದು ತಿಳಿದು ಬಂದಿದೆ.

Karnataka Premier League
ಮನೀಷ್​ ಪಾಂಡೆ ಹರಾಜು

ಯಾವ ತಂಡ, ಯಾರಿಗೆ ಎಷ್ಟು ಹಣ:
ಬೆಳಗಾವಿ ಪ್ಯಾಂಥರ್ಸ್:

ಸುಭಾಂಗ್ ಹೆಗ್ಡೆ (3,05,000 ರೂ), ದೀಕ್ಷಾಂಶು ನೇಗಿ (1,00,000), ಸ್ಟಾಲಿನ್ ಹೂವರ್ (1,10,000), ಆರ್.ಸಮರ್ಥ್ (2,10,000), ಮನೀಶ್ ಪಾಂಡೆ (2,00,000), ಡಿ.ಅವಿನಾಶ್ (20,000)ರಿತೇಶ್ ಭಟ್ಕಲ್ (3,05,000), ಎ.ಎಂ. ಕಿರಣ್ (20,000), ಎಸ್.ರಕ್ಷಿತ್ (60,000), ಅಭಿನವ್ ಮನೋಹರ್ (4,60,000), ಮಿರ್ ಅಬ್ಬಾಸ್ (2,65,000), ಅಬ್ದುಲ್ ಮಜೀದ್ (20,000), ಅರ್ಷ್‌ದೀಪ್ ಸಿಂಗ್ (4,00,000ರೂ)ಎಂ.ಬಿ. ದರ್ಶನ್ (1,30,000), ಶರಣ್ ಗೌಡ (20,000), ಲೋಚನ್ ಅಪ್ಪಣ್ಣ (20,000), ದರ್ಶನ್ ಮಚಯ್ಯ (20,000), ಜಹೂರ್ ಫಾರೂಕಿ (2,05,000)

Karnataka Premier League
ಮೊಹಮ್ಮದ್​ ಥಾ ಬಿಕರಿ

ಬಿಜಾಪುರ ಬುಲ್ಸ್:

ಭರತ್ ಚಿಪ್ಲಿ (1,20,000), ಕೆ.ಸಿ. ಕರಿಯಪ್ಪ (2,50,000), ಪ್ರತೀಕ್ ಜೈನ್ (4,50,000), ಎಂ.ಜಿ. ನವೀನ್ (3,50,000), ಪ್ರಣವ್ ಭಾಟಿಯಾ (1,40,000), ಶಿಮೊನ್ ಲೂಯಿಜ್ (20,000), ಬಿ.ಎ. ಮೋಹಿತ್ (20,000), ಜಿ.ಎಸ್.ಚಿರಂಜೀವಿ (20,000), ಸ್ವಪ್ನಿಲ್ ಶಿವಾಜಿ (1,00,000), ಸುನೀಲ್ ರಾಜು (4,10,000), ಸಮರ್ತ್ ಟಿ (20,000), ಲಿಯಾನ್ ಖಾನ್ (20,000), ಎಂ.ಪಿ. ಭರೇತ್ (3,10,000), ಪ್ರವೀಣ್ ಕುಮಾರ್ (30,000), ಸೂರಜ್ ಕಾಮತ್ (50,000), ಎಸ್.ಎಲ್. ಅಕ್ಷಯ್ (2,00,000), ಜಶ್ವಂತ್ ಆಚಾರ್ಯ (20,000), ರಾಜು ಭಟ್ಕಳ್​​ (1,80,000)

ಬಳ್ಳಾರಿ ಟಸ್ಕರ್ಸ್:

ಸಿ.ಎಂ. ಗೌತಮ್ (50,000ರೂ), ದೇವದುತ್ ಪಡಿಕ್ಕಲ್ (50,000), ಕೆ.ಗೌತಮ್ (1,90,000ರೂ )ಅಭಿಷೇಕ್ ರೆಡ್ಡಿ (2,50,000), ಸಿ.ಎ. ಕಾರ್ತಿಕ್ (4,70,000), ಪ್ರಸಾದ್ ಕೃಷ್ಣ (5,80,000), ಅಬ್ರಾರ್ ಕಾಜಿ (4,60,000), ಕೆ.ಪಿ. ಅಪ್ಪಣ್ಣ (3,00,000), ಜಶೀನ್ ಅಲಿ ಸಯ್ಯದ್ (20,000), ಮೊಹಮ್ಮದ್ ನಿಯಾಸ್ (1,80,000), ಭಾವೇಶ್ ಗುಲೆಚಾ (1,40,000), ರುಚಿರ್ ಜೋಶಿ (20,000), ಸಂತೋಕ್ ಸಿಂಗ್ (45,000), ವಿಷ್ಣು ಪ್ರಿಯಾನ್ (20,000), ಗೌರವ್ ಧೀಮನ್ (20,000), ಶರತ್ ಶ್ರೀನಿವಾಸ್ (30,000), ಸೂರಜ್ ರೆಡ್ಡಿ (20,000), ಶರಣ ಬಸವ (20,000)

ಹುಬ್ಬಳ್ಳಿ ಟೈಗರ್ಸ್​​​:

ವಿನಯ್ ಕುಮಾರ್ (3,60,000ರೂ), ಪ್ರವೀಣ್ ದುಬೆ (3,10,000), ಶಿಶಿರ್ ಭವಾನೆ (1,80,000), ಆದಿತ್ಯ ಸೋಮಣ್ಣ (2,60,000), ಮೊಹಮ್ಮದ್ ತಾಹಾ (5,70,000), ಶಿವಿಲ್ ಕೌಶಿಕ್ (75,000), ಮಹೇಶ್ ಪಟೇಲ್ (1,20,000), ಸೂರಜ್ ಶೇಷಾದ್ರಿ (20,000), ಮಿತ್ರಕಾಂತ್ ಯಾದವ್ (30,000), ಎಂ.ವಿಶ್ವನಾಥನ್ (45,000), ಕೆ.ಎಲ್ ಶ್ರೀಜಿತ್ (60,000), ಲುವ್ನಿತ್ ಸಿಸೋಡಿಯಾ (95,000), ಕೆ.ಬಿ. ಪವನ್ (3,55,000), ಡೇವಿಡ್ ಮಥಿಯಾಸ್ (50,000), ವಿದ್ಯಾಧರ್ ಪಾಟೀಲ್ (2,45,000), ಅಭಿಲಾಶ್ ಶೆಟ್ಟಿ (1,00,000), ಪರಿಕ್ಷಿತ್ ಶೆಟ್ಟಿ (20,000), ಧೀರಜ್ ಶಶಿಧರ್ (30,000)

ಮೈಸೂರು ವಾರಿಯರ್ಸ್:

ಜೆ.ಸುಚಿತ್ (2,50,000), ವ್ಯಾಶಕ್ ವಿಜಯ್ (2,10,000), ಕೆ.ವಿ. ಸಿದ್ಧಾರ್ಥ್ (50,000), ಅಮಿತ್ ವರ್ಮಾ (5,20,000), ಅನಿರುದ್ಧಾ ಜೋಶಿ (7,10,000), ಕುಶಾಲ್ ವಾಧ್ವಾನಿ (1,05,000), ವಿನಯ್ ಸಾಗರ್ (65,000), ಎಂ.ವೆಂಕಟೇಶ್ (2,65,000), ಶೋಯೆಬ್ ಮ್ಯಾನೇಜರ್ (4,65,000) , ಕೆ.ಎಸ್ ದೇವಯ್ಯ (1,80,000), ಸೌರಭ್ ಯಾದವ್ (20,000), ಮಂಜೇಶ್ ರೆಡ್ಡಿ (20,000), ಪಿ.ಸಂಕಲ್ಪ (35,000), ಬಿ.ಯು. ಶಿವಕುಮಾರ್ (20,000), ರಾಮ್ ಸಾರಿಕ್ (20,000), ಜಯೇಶ್ ಬಾಬು (20,000), ಕಿಶನ್ ಬಿಡಾರೆ (20,000), ಡಿ.ನಿಶ್ಚಲ್ (20,000)

ಶಿವಮೊಗ್ಗ ಲಾಯನ್ಸ್​​:

ಅಭಿಮನ್ಯು ಮಿಥುನ್ (3,60,000), ಪವನ್ ದೇಶಪಾಂಡೆ (7,30,000), ಟಿ.ಪ್ರದೀಪ್ (50,000), ನಿಹಾಲ್ ಉಲ್ಲಾಲ್ (1,10,000), ಪೃಥ್ವಿರಾಜ್ ಶೇಕಾವತ್ (60,000), ರಿಷಭ್ ಸಿಂಗ್ (20,000), ರೋಹಿತ್ ಗೌಡ (20,000) ), ಅರ್ಜುನ್ ಹೊಯ್ಸಲಾ (3,00,000), ಅಕ್ಷಯ್ ಬಲ್ಲಾಲ್ (50,000), ನಿಧಿಶ್ (3,80,000), ಕೆ.ರೋಹಿತ್ (20,000), ಎಸ್.ಪ್ರಶಾಂತ್ (40,000), ಎಚ್.ಎಸ್ ಶರತ್ (2,25,000), ಕೆ.ಹೊಯ್ಸಲಾ (20,000), ಪ್ರದೀಪ್ ಗಂಗಾಧರ್ (20,000), ಎಸ್.ಶಿವರಾಜ್ (20,000), ಸುಜಿತ್ ಗೌಡ (1,30,000), ಎಸ್.ಪಿ.ಮಂಜುನಾಥ್ (1,80,000)

ಬೆಂಗಳೂರು ಬ್ಲಾಸ್ಟರ್ಸ್:

ವಿ.ಕೌಶಿಕ್ (2,80,000), ಮನೋಜ್ ಭಂಡಾಗೆ (80,000), ರೋಹನ್ ಕದಮ್ (3,20,000), ಬಿ.ಆರ್. ಶರತ್ (2,40,000), ಡಿ.ಭರತ್ (20,000), ಐ.ಜಿ. ಅನಿಲ್ (1,05,000), ಆನಂದ್ ದೊಡ್ಡಮಣಿ (2,45,000), ಅನುರಾಗ್ ಬಾಜ್ಪೈ (20,000), ನಿಕಿನ್ ಜೋಸ್ (85,000), ನಾಗ ಭಾರತ್ (3,55,000), ನಿಶಾಂತ್ ಶೇಖಾವತ್ (20,000), ಆರ್.ಜೋನಾಥನ್ (6,00,000), ಭಾರತ್ ಧುರಿ (3,85,000), ಮುಥಣ್ಣ ಚಂದ್ರಶೇಖರ್ (20,000), ಕಿಶೋರ್ ಕಾಮತ್ (20,000), ಕುಲದೀಪ್ ಕುಮಾರ್ (20,000), ರಿಷಿ ಬೋಪಣ್ಣ (20,000), ಆದಿತ್ಯ ಗೋಯಲ್ (20,000)

ಎಂಟನೇ ಆವೃತ್ತಿಯು ಕರ್ನಾಟಕ ಪ್ರೀಮಿಯರ್ ಲೀಗ್​ ಆಗಸ್ಟ್ 16ರಿಂದ ಆರಂಭವಾಗಲಿದ್ದು, ಸೆ.1ರಂದು ಮುಕ್ತಾಯಗೊಳ್ಳಲಿದೆ.

Intro:Body:

ಕರ್ನಾಟಕ ಪ್ರೀಮಿಯರ್​ ಲೀಗ್​​: 7.3ಲಕ್ಷ ರೂಗೆ ಧಾರವಾಡ ಪ್ಲೇಯರ್​ ಸೇಲ್​​;​ ಕರುಣ್ ನಾಯರ್​​​​,ಶ್ರೇಯಸ್​​ ಅನ್​ಸೋಲ್ಡ್​​​!

ಬೆಂಗಳೂರು: ಪ್ರಸಕ್ತ ಸಾಲಿನ 8ನೇ ಆವೃತ್ತಿ ಕರ್ನಾಟಕ ಪ್ರೀಮಿಯರ್​ ಲೀಗ್​​ನ ಹರಾಜು ಪ್ರಕ್ರಿಯೆಯಲ್ಲಿ ಧಾರವಾಡದ ಪ್ಲೇಯರ್​ ಪವನ್​ ದೇಶಪಾಂಡೆ ಅತಿ ಹೆಚ್ಚು 7.3 ಲಕ್ಷ ರೂಗಳಿಗೆ ಬಿಕರಗೊಂಡಿದ್ದು, ಪ್ರಮುಖ ಆಟಗಾರರಾದ ಕರುಣ್​ ನಾಯರ್​ ಹಾಗೂ ಶ್ರೇಯಸ್​ ಗೋಪಾಲ್​ ಅನ್​ಸೋಲ್ಡ್​ ಆಗಿದ್ದಾರೆ. 

ಆಲ್​ರೌಂಡರ್​ ಆಗಿರುವ ಪವನ್​ ದೇಶಪಾಂಡೆ ಈ ಹಿಂದೆ ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡಕ್ಕೆ ಹರಾಜುಗೊಂಡಿದ್ದರು. ಇದೀಗ ಶಿವಮೊಗ್ಗ ಲಯನ್ಸ್​​ ತಂಡವನ್ನ ಸೇರಿಕೊಂಡಿದ್ದು, ಪ್ರಸಕ್ತ ಸಾಲಿನ ಕೆಪಿಎಲ್​ನಲ್ಲಿ ಅತಿ ಹೆಚ್ಚು ರೂಗೆ ಬಿಕರಿಗೊಂಡ ಆಟಗಾರನೆಂಬ ಖ್ಯಾತಿ ಪಡೆದುಕೊಂಡಿದ್ದಾರೆ. 

ಉಳಿದಂತೆ ಅನಿರುದ್ಧ ಜೋಶಿ ಮೈಸೂರು ವಾರಿಯರ್ಸ್​ ತಂಡಕ್ಕೆ 7.1ಲಕ್ಷ ರೂಗೆ, ಸ್ಪೋಟಕ ಬ್ಯಾಟ್ಸ್​​ಮನ್​​ ಜೊನಾಥನ್ ರೊಂಗ್ಸೆನ್ ಬೆಂಗಳೂರು ಬ್ಲಾಸ್ಟರ್​ ತಂಡಕ್ಕೆ 6ಲಕ್ಷ ರೂಗಳಿಗೆ ಬಿಕರಿಯಾಗಿದ್ದಾರೆ. ಪ್ರಮುಖವಾಗಿ ಕೇರಳ ಕ್ರಿಕೆಟ್​ ಮಂಡಳಿ ಜತೆ ಒಪ್ಪಂದ ಮಾಡಿಕೊಂಡಿರುವ ಕಾರಣ ರಾಬಿನ್ ಉತ್ತಪ್ಪ ಹರಾಜು ಪ್ರಕ್ರಿಯೆಯಿಂದ ದೂರು ಉಳಿದಿದ್ದು, ಸ್ಟುವರ್ಟ್​ ಬಿನ್ನಿ ಇಂಗ್ಲೆಂಡ್​​ನಲ್ಲಿ ಕ್ಲಬ್​ ಕ್ರಿಕೆಟ್​ ಆಡುತ್ತಿದ್ದಾರೆ. 

ವಿಶೇಷವೆಂದರೆ ಕರ್ನಾಟಕ ರಣಜಿ ತಂಡದ ಪ್ರಮುಖ ಪ್ಲೇಯರ್ಸ್​​ಗಳಾದ ಕರುಣ್​ ನಾಯರ್​,ಶ್ರೇಯಸ್​ ಗೋಪಾಲ್​ ಹಾಗೂ ರೋನಿತ್ ಮೊರೆ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಗೊಂಡಿಲ್ಲ. ಇವರು ಕೆಪಿಎಲ್​​ನಲ್ಲಿ ಭಾಗಿಯಾಗುವುದು ಅನುಮಾನವಿರುವ ಕಾರಣ ಯಾವುದೇ ಪ್ರಾಂಚೈಸಿ ಇವರ ಖರೀದಿಗೆ ಮುಂದಾಗಲಿಲ್ಲ ಎಂದು ತಿಳಿದು ಬಂದಿದೆ.

ಯಾವ ತಂಡ ಯಾರಿಗೆ ಎಷ್ಟು ಹಣ:

ಬೆಳಗಾವಿ ಪ್ಯಾಂಥರ್ಸ್: ಸುಭಾಂಗ್ ಹೆಗ್ಡೆ (3,05,000 ರೂ), ದೀಕ್ಷಾಂಶು ನೇಗಿ (1,00,000), ಸ್ಟಾಲಿನ್ ಹೂವರ್ (1,10,000), ಆರ್.ಸಮರ್ಥ್ (2,10,000), ಮನೀಶ್ ಪಾಂಡೆ (2,00,000), ಡಿ.ಅವಿನಾಶ್ (20,000)

ರಿತೇಶ್ ಭಟ್ಕಲ್ (3,05,000), ಎ.ಎಂ. ಕಿರಣ್ (20,000), ಎಸ್.ರಕ್ಷಿತ್ (60,000), ಅಭಿನವ್ ಮನೋಹರ್ (4,60,000), ಮಿರ್ ಅಬ್ಬಾಸ್ (2,65,000), ಅಬ್ದುಲ್ ಮಜೀದ್ (20,000), ಅರ್ಷ್‌ದೀಪ್ ಸಿಂಗ್ (4,00,000ರೂ)

ಎಂ.ಬಿ. ದರ್ಶನ್ (1,30,000), ಶರಣ್ ಗೌಡ (20,000), ಲೋಚನ್ ಅಪ್ಪಣ್ಣ (20,000), ದರ್ಶನ್ ಮಚಯ್ಯ (20,000), ಜಹೂರ್ ಫಾರೂಕಿ (2,05,000)

ಬಿಜಾಪುರ ಬುಲ್ಸ್: ಭರತ್ ಚಿಪ್ಲಿ (1,20,000), ಕೆ.ಸಿ. ಕರಿಯಪ್ಪ (2,50,000), ಪ್ರತೀಕ್ ಜೈನ್ (4,50,000), ಎಂ.ಜಿ. ನವೀನ್ (3,50,000), ಪ್ರಣವ್ ಭಾಟಿಯಾ (1,40,000), ಶಿಮೊನ್ ಲೂಯಿಜ್ (20,000), ಬಿ.ಎ. ಮೋಹಿತ್ (20,000), ಜಿ.ಎಸ್.ಚಿರಂಜೀವಿ (20,000), ಸ್ವಪ್ನಿಲ್ ಶಿವಾಜಿ (1,00,000), ಸುನೀಲ್ ರಾಜು (4,10,000), ಸಮರ್ತ್ y ಟಿ (20,000), ಲಿಯಾನ್ ಖಾನ್ (20,000), ಎಂ.ಪಿ. ಭರೇತ್ (3,10,000), ಪ್ರವೀಣ್ ಕುಮಾರ್ (30,000), ಸೂರಜ್ ಕಾಮತ್ (50,000), ಎಸ್.ಎಲ್. ಅಕ್ಷಯ್ (2,00,000), ಜಶ್ವಂತ್ ಆಚಾರ್ಯ (20,000), ರಾಜು ಭಟ್ಕಳ್​​ (1,80,000)

ಬಳ್ಳಾರಿ ಟಸ್ಕರ್ಸ್: ಸಿ.ಎಂ. ಗೌತಮ್ (50,000ರೂ), ದೇವದುತ್ ಪಡಿಕ್ಕಲ್ (50,000), ಕೆ.ಗೌತಮ್ (1,90,000ರೂ )

ಅಭಿಷೇಕ್ ರೆಡ್ಡಿ (2,50,000), ಸಿ.ಎ. ಕಾರ್ತಿಕ್ (4,70,000), ಪ್ರಸಾದ್ ಕೃಷ್ಣ (5,80,000), ಅಬ್ರಾರ್ ಕಾಜಿ (4,60,000), ಕೆ.ಪಿ. ಅಪ್ಪಣ್ಣ (3,00,000), ees ಜಶೀನ್ ಅಲಿ ಸಯ್ಯದ್ (20,000), ಮೊಹಮ್ಮದ್ ನಿಯಾಸ್ (1,80,000), ಭಾವೇಶ್ ಗುಲೆಚಾ (1,40,000), ರುಚಿರ್ ಜೋಶಿ (20,000), ಸಂತೋಕ್ ಸಿಂಗ್ (45,000), ವಿಷ್ಣು ಪ್ರಿಯಾನ್ (20,000), ಗೌರವ್ ಧೀಮನ್ (20,000), ಶರತ್ ಶ್ರೀನಿವಾಸ್ (30,000), ಸೂರಜ್ ರೆಡ್ಡಿ (20,000), ಶರಣ ಬಸವ (20,000)

ಹುಬ್ಬಳ್ಳಿ ಟೈಗರ್ಸ್​​​: ವಿನಯ್ ಕುಮಾರ್ (3,60,000ರೂ), ಪ್ರವೀಣ್ ದುಬೆ (3,10,000), ಶಿಶಿರ್ ಭವಾನೆ (1,80,000), ಆದಿತ್ಯ ಸೋಮಣ್ಣ (2,60,000), ಮೊಹಮ್ಮದ್ ತಾಹಾ (5,70,000), ಶಿವಿಲ್ ಕೌಶಿಕ್ (75,000), ಮಹೇಶ್ ಪಟೇಲ್ (1,20,000), ಸೂರಜ್ ಶೇಷಾದ್ರಿ (20,000), ಮಿತ್ರಕಾಂತ್ ಯಾದವ್ (30,000), ಎಂ.ವಿಶ್ವನಾಥನ್ (45,000), ಕೆ.ಎಲ್ ಶ್ರೀಜಿತ್ (60,000), ಲುವ್ನಿತ್ ಸಿಸೋಡಿಯಾ (95,000), ಕೆ.ಬಿ. ಪವನ್ (3,55,000), ಡೇವಿಡ್ ಮಥಿಯಾಸ್ (50,000), ವಿದ್ಯಾಧರ್ ಪಾಟೀಲ್ (2,45,000), ಅಭಿಲಾಶ್ ಶೆಟ್ಟಿ (1,00,000), ಪರಿಕ್ಷಿತ್ ಶೆಟ್ಟಿ (20,000), ಧೀರಜ್ ಶಶಿಧರ್ (30,000)

ಮೈಸೂರು ವಾರಿಯರ್ಸ್: ಜೆ.ಸುಚಿತ್ (2,50,000), ವ್ಯಾಶಕ್ ವಿಜಯ್ (2,10,000), ಕೆ.ವಿ. ಸಿದ್ಧಾರ್ಥ್ (50,000), ಅಮಿತ್ ವರ್ಮಾ (5,20,000), ಅನಿರುದ್ಧಾ ಜೋಶಿ (7,10,000), ಕುಶಾಲ್ ವಾಧ್ವಾನಿ (1,05,000), ವಿನಯ್ ಸಾಗರ್ (65,000), ಎಂ.ವೆಂಕಟೇಶ್ (2,65,000), ಶೋಯೆಬ್ ಮ್ಯಾನೇಜರ್ (4,65,000) ), ಕೆ.ಎಸ್ ದೇವಯ್ಯ (1,80,000), ಸೌರಭ್ ಯಾದವ್ (20,000), ಮಂಜೇಶ್ ರೆಡ್ಡಿ (20,000), ಪಿ.ಸಂಕಲ್ಪ (35,000), ಬಿ.ಯು. ಶಿವಕುಮಾರ್ (20,000), ರಾಮ್ ಸಾರಿಕ್ (20,000), ಜಯೇಶ್ ಬಾಬು (20,000), ಕಿಶನ್ ಬಿಡಾರೆ (20,000), ಡಿ.ನಿಶ್ಚಲ್ (20,000)

ಶಿವಮೊಗ್ಗ ಲಾಯನ್ಸ್​​: ಅಭಿಮನ್ಯು ಮಿಥುನ್ (3,60,000), ಪವನ್ ದೇಶಪಾಂಡೆ (7,30,000), ಟಿ.ಪ್ರದೀಪ್ (50,000), ನಿಹಾಲ್ ಉಲ್ಲಾಲ್ (1,10,000), ಪೃಥ್ವಿರಾಜ್ ಶೇಕಾವತ್ (60,000), ರಿಷಭ್ ಸಿಂಗ್ (20,000), ರೋಹಿತ್ ಗೌಡ (20,000) ), ಅರ್ಜುನ್ ಹೊಯ್ಸಲಾ (3,00,000), ಅಕ್ಷಯ್ ಬಲ್ಲಾಲ್ (50,000), ನಿಧಿಶ್ (3,80,000), ಕೆ.ರೋಹಿತ್ (20,000), ಎಸ್.ಪ್ರಶಾಂತ್ (40,000), ಎಚ್.ಎಸ್ ಶರತ್ (2,25,000), ಕೆ.ಹೊಯ್ಸಲಾ (20,000), ಪ್ರದೀಪ್ ಗಂಗಾಧರ್ (20,000), ಎಸ್.ಶಿವರಾಜ್ (20,000), ಸುಜಿತ್ ಗೌಡ (1,30,000), ಎಸ್.ಪಿ.ಮಂಜುನಾಥ್ (1,80,000)

ಬೆಂಗಳೂರು ಬ್ಲಾಸ್ಟರ್ಸ್: ವಿ.ಕೌಶಿಕ್ (2,80,000), ಮನೋಜ್ ಭಂಡಾಗೆ (80,000), ರೋಹನ್ ಕದಮ್ (3,20,000), ಬಿ.ಆರ್. ಶರತ್ (2,40,000), ಡಿ.ಭರತ್ (20,000), ಐ.ಜಿ. ಅನಿಲ್ (1,05,000), ಆನಂದ್ ದೊಡ್ಡಮಣಿ (2,45,000), ಅನುರಾಗ್ ಬಾಜ್ಪೈ (20,000), ನಿಕಿನ್ ಜೋಸ್ (85,000), ನಾಗ ಭಾರತ್ (3,55,000), ನಿಶಾಂತ್ ಶೇಖಾವತ್ (20,000), ಆರ್.ಜೋನಾಥನ್ (6,00,000), ಭಾರತ್ ಧುರಿ (3,85,000), ಮುಥಣ್ಣ ಚಂದ್ರಶೇಖರ್ (20,000), ಕಿಶೋರ್ ಕಾಮತ್ (20,000), ಕುಲದೀಪ್ ಕುಮಾರ್ (20,000), ರಿಷಿ ಬೋಪಣ್ಣ (20,000), ಆದಿತ್ಯ ಗೋಯಲ್ (20,000)

ಎಂಟನೇ ಆವೃತ್ತಿಯು ಕರ್ನಾಟಕ ಪ್ರೀಮಿಯರ್ ಲೀಗ್​ ಆಗಸ್ಟ್ 16ರಿಂದ ಆರಂಭವಾಗಲಿದ್ದು,  ಸೆ.1ರಂದು ಮುಕ್ತಾಯಗೊಳ್ಳಲಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.