ETV Bharat / sports

ಹರಿಯಾಣದ ಮೊದಲ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಕಪಿಲ್​ ದೇವ್​ ಕುಲಪತಿ - ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ

ಭಾರತ ತಂಡಕ್ಕೆ ಚೊಚ್ಚಲ ವಿಶ್ವಕಪ್​ ಗೆದ್ದು ಕೊಟ್ಟಿರುವ ಕಪಿಲ್​ ದೇವ್ ಅವರನ್ನು​ ಹರ್ಯಾಣದ ಮೊದಲ ಕ್ರೀಡಾ ವಿಶ್ವವಿದ್ಯಾಯಲಯದ ಮೊದಲ ಕುಲಪತಿಗಳಾಗಿ ನೇಮಿಸಲಾಗಿದೆ.

Kapil Dev
author img

By

Published : Sep 14, 2019, 11:24 PM IST

ನವದೆಹಲಿ: ಹರ್ಯಾಣದಲ್ಲಿ ಈ ವರ್ಷದಿಂದ ಆರಂಭವಾಗುತ್ತಿರುವ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಮೊದಲ ಕುಲಪತಿಯಾಗಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಹರ್ಯಾಣ ಸರ್ಕಾರ ನೇಮಕ ಮಾಡಿದೆ.

ಈ ಬಗ್ಗೆ ಹರಿಯಾಣ ಕ್ಯಾಬಿನೆಟ್​ ಸಚಿವ ಅನಿಲ್ ವಿಜ್ ಅವರು ಟ್ವಿಟರ್​ನಲ್ಲಿ ಘೋಷಣೆ ಮಾಡಿದ್ದಾರೆ.

  • Kapil Dev will be the first Chancellor of Haryana Sports University at Rai, Sonepat

    — ANIL VIJ MINISTER HARYANA (@anilvijminister) September 14, 2019 " class="align-text-top noRightClick twitterSection" data=" ">

ಸೋನಪತ್​ನಲ್ಲಿ ಆರಂಭವಾಗಲಿರುವ ಮೊದಲ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಕಪಿಲ್ ದೇವ್ ಅವರನ್ನು ಕುಲಪತಿಯನ್ನಾಗಿ ನೇಮಿಸಲಾಗಿದೆ ಎಂದು ವಿಜ್ ಅವರು ಟ್ವೀಟ್ ಮಾಡಿದ್ದಾರೆ.

ಜುಲೈ 16ರಂದು ಹರಿಯಾಣದ ಸಚಿವ ಸಂಪುಟದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಲು ಅನುಮತಿ ನೀಡಲಾಗಿತ್ತು. ಈ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಹಾಗೂ ತರಬೇತಿ ಹಾಗೂ ಕ್ರೀಡಾ ವಿಜ್ಞಾನದ ಬಗ್ಗೆ ಅಕಾಡೆಮಿಯಲ್ಲಿ ಅಧ್ಯಯನ ನಡೆಸಲಾಗುತ್ತದೆ ಎಂದು ವಿಜ್​ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.