ETV Bharat / sports

ಪ್ಲೀಸ್‌, ನಮ್ಮವರಿಗೆ ಸಹಾಯ ಮಾಡಿ: ಭಾರತೀಯ ಕ್ರೀಡಾಭಿಮಾನಿಗಳಿಗೆ ಕಿವೀಸ್​ ಆಲ್​ರೌಂಡರ್​ ಮನವಿ! - ನ್ಯೂಜಿಲ್ಯಾಂಡ್​

ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್​​-ಇಂಗ್ಲೆಂಡ್​ ತಂಡ ಮುಖಾಮುಖಿಯಾಗಲಿದ್ದು, ಈ ಮಧ್ಯೆ ಕಿವೀಸ್​ ತಂಡದ ಆಲ್​ರೌಂಡರ್​ ಟೀಂ ಇಂಡಿಯಾ ಕ್ರೀಡಾಭಿಮಾನಿಗಳ ಬಳಿ ಸಹಾಯ ಕೋರಿದ್ದಾರೆ.

ದಯವಿಟ್ಟು ನಮ್ಮವರಿಗೆ ಸಹಾಯ ಮಾಡಿ
author img

By

Published : Jul 13, 2019, 5:11 PM IST

Updated : Jul 13, 2019, 5:34 PM IST

ಲಾರ್ಡ್ಸ್‌ (ಇಂಗ್ಲೆಂಡ್‌)​​: ನಾಳೆ ಇಂಗ್ಲೆಂಡ್​​ನ 'ಕ್ರಿಕೆಟ್​ ಕಾಶಿ' ಲಾರ್ಡ್ಸ್‌​ ಮೈದಾನದಲ್ಲಿ ನ್ಯೂಜಿಲ್ಯಾಂಡ್​​-ಇಂಗ್ಲೆಂಡ್​ ತಂಡಗಳ ನಡುವೆ ಐಸಿಸಿ ಏಕದಿನ ಫೈನಲ್​ ವಿಶ್ವಕಪ್​ ಫೈಟ್​ ನಡೆಯಲಿದ್ದು, ಅದಕ್ಕಾಗಿ ಉಭಯ ತಂಡಗಳು ಸಜ್ಜುಗೊಂಡಿವೆ.

ಇದೀಗ ಫೈನಲ್​ ಪಂದ್ಯ ನೋಡಲು ನ್ಯೂಜಿಲ್ಯಾಂಡ್​-ಇಂಗ್ಲೆಂಡ್​ ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದು, ನ್ಯೂಜಿಲ್ಯಾಂಡ್​ ತಂಡದ ಆಲ್​ರೌಂಡರ್​​ ಜೆಮ್ಸ್​​ ನಿಶಮ್​ ಭಾರತೀಯ ಕ್ರೀಡಾಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

James Neesham
ಕಿವೀಸ್​ ಆಲ್​ರೌಂಡರ್

ಟೀಂ ಇಂಡಿಯಾ ಫೈನಲ್​ ಪ್ರವೇಶ ಮಾಡಲಿದೆ ಎಂಬ ಉತ್ಸಾಹದಲ್ಲಿ ಭಾರತೀಯ ಕ್ರೀಡಾಭಿಮಾನಿಗಳು ಈಗಾಗಲೇ ಫೈನಲ್​ ಟಿಕೆಟ್​ ಪಡೆದುಕೊಂಡಿದ್ದಾರೆ. ಆದರೆ ಕೊಹ್ಲಿ ಪಡೆ ನ್ಯೂಜಿಲ್ಯಾಂಡ್​ ವಿರುದ್ಧ ಸೆಮಿಫೈನಲ್​​ನಲ್ಲಿ ಸೋತು ಹೊರಬಿದ್ದಿದ್ದು, ತಾವು ಪಡೆದುಕೊಂಡಿರುವ ಟಿಕೆಟ್​ಗಳನ್ನು ನ್ಯೂಜಿಲ್ಯಾಂಡ್​ ಕ್ರೀಡಾಭಿಮಾನಿಗಳಿಗೆ ನೀಡುವಂತೆ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

  • Dear Indian cricket fans. If you don’t want to come to the final anymore then please be kind and resell your tickets via the official platform. I know it’s tempting to try to make a large profit but please give all genuine cricket fans a chance to go, not just the wealthy ❤️ 🏏

    — Jimmy Neesham (@JimmyNeesh) July 12, 2019 " class="align-text-top noRightClick twitterSection" data=" ">

ಡಿಯರ್​ ಇಂಡಿಯನ್​ ಕ್ರಿಕೆಟ್​ ಫ್ಯಾನ್ಸ್​, ನೀವೂ ಫೈನಲ್​ ಪಂದ್ಯ ನೋಡಲು ಬರುವುದಿಲ್ಲ ಎಂಬುದು ನನಗೆ ಗೊತ್ತಿದೆ. ದಯವಿಟ್ಟು ನಿಮ್ಮ ಬಳಿ ಇರುವ ಫೈನಲ್​ ಪಂದ್ಯದ ಟಿಕೆಟ್​​ ನ್ಯೂಜಿಲ್ಯಾಂಡ್​ ಕ್ರೀಡಾಭಿಮಾನಿಗಳಿಗೆ ನೀಡಿ. ಅವರು ಫೈನಲ್​ ಪಂದ್ಯವನ್ನ ನೋಡಲಿ ಎಂದು ಮನವಿ ಮಾಡಿದ್ದಾರೆ.

James Neesham
ಇಂಡಿಯನ್​ ಫ್ಯಾನ್ಸ್​​​

2015ರಲ್ಲಿ ಫೈನಲ್​ ಪ್ರವೇಶ ಪಡೆದುಕೊಂಡಿದ್ದ ನ್ಯೂಜಿಲ್ಯಾಂಡ್​ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವುದರೊಂದಿಗೆ ರನ್ನರ್​ಅಫ್​ ಆಗಿತ್ತು. ಆದರೆ ಈ ಸಲ ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಗೆಲುವು ದಾಖಲು ಮಾಡುವ ಉತ್ಸಾಹದಲ್ಲಿದೆ.

Intro:Body:

ದಯವಿಟ್ಟು ಟಿಕೆಟ್​ ರಿಸೇಲ್​ ಮಾಡಿ: ಭಾರತೀಯ ಕ್ರೀಡಾಭಿಮಾನಿಗಳ ಬಳಿ ಕಿವೀಸ್​ ಆಲ್​ರೌಂಡರ್​ ಮನವಿ! 

ಲಾಡ್ಸ್​​: ನಾಳೆ ಇಂಗ್ಲೆಂಡ್​​ನ ಕ್ರಿಕೆಟ್​ ಕಾಶಿ ಲಾಡ್ಸ್​ ಮೈದಾನದಲ್ಲಿ ನ್ಯೂಜಿಲ್ಯಾಂಡ್​​-ಇಂಗ್ಲೆಂಡ್​ ತಂಡಗಳ ನಡುವೆ ಐಸಿಸಿ ಏಕದಿನ ಫೈನಲ್​ ವಿಶ್ವಕಪ್​ ಫೈಟ್​ ನಡೆಯಲಿದ್ದು, ಅದಕ್ಕಾಗಿ ಉಭಯ ತಂಡಗಳು ಸಜ್ಜುಗೊಂಡಿವೆ. 

ಇದೀಗ ಫೈನಲ್​ ಪಂದ್ಯ ನೋಡಲು ನ್ಯೂಜಿಲ್ಯಾಂಡ್​- ಇಂಗ್ಲೆಂಡ್​ ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದು, ಇದರ ಮಧ್ಯೆ ನ್ಯೂಜಿಲ್ಯಾಂಡ್​ ತಂಡದ ಆಲ್​ರೌಂಡರ್​​ ಜೆಮ್ಸ್​​ ನಿಶಮ್​ ಭಾರತೀಯ ಕ್ರೀಡಾಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಟೀಂ ಇಂಡಿಯಾ ಫೈನಲ್​ ಪ್ರವೇಶ ಮಾಡಲಿದೆ ಎಂಬ ಉತ್ಸಾಹದಲ್ಲಿ ಭಾರತೀಯ ಕ್ರೀಡಾಭಿಮಾನಿಗಳು ಈಗಾಗಲೇ ಫೈನಲ್​ ಟಿಕೆಟ್​ ಪಡೆದುಕೊಂಡಿದ್ದಾರೆ. ಆದರೆ ಕೊಹ್ಲಿ ಪಡೆ ನ್ಯೂಜಿಲ್ಯಾಂಡ್​ ವಿರುದ್ಧ ಸೆಮಿಫೈನಲ್​​ನಲ್ಲಿ ಸೋತು ಹೊರಬಿದ್ದಿದ್ದು, ತಾವು ಪಡೆದುಕೊಂಡಿರುವ ಟಿಕೆಟ್​ಗಳನ್ನ ನ್ಯೂಜಿಲ್ಯಾಂಡ್​ ಕ್ರೀಡಾಭಿಮಾನಿಗಳಿಗೆ ನೀಡುವಂತೆ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ಡಿಯರ್​ ಇಂಡಿಯನ್​ ಕ್ರಿಕೆಟ್​ ಫ್ಯಾನ್ಸ್​, ನೀವೂ ಫೈನಲ್​ ಪಂದ್ಯ ನೋಡಲು ಬರುವುದಿಲ್ಲ ಎಂಬುದು ನನಗೆ ಗೊತ್ತಿದೆ. ದಯವಿಟ್ಟು ನಿಮ್ಮ ಬಳಿ ಇರುವ ಫೈನಲ್​ ಪಂದ್ಯದ ಟಿಕೆಟ್​​ ನ್ಯೂಜಿಲ್ಯಾಂಡ್​ ಕ್ರೀಡಾಭಿಮಾನಿಗಳಿಗೆ ನೀಡಿ. ಅವರು ಫೈನಲ್​ ಪಂದ್ಯವನ್ನ ನೋಡಲಿ ಎಂದು ಮನವಿ ಮಾಡಿದ್ದಾರೆ. 

2015ರಲ್ಲಿ ಫೈನಲ್​ ಪ್ರವೇಶ ಪಡೆದುಕೊಂಡಿದ್ದ ನ್ಯೂಜಿಲ್ಯಾಂಡ್​ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವುದರೊಂದಿಗೆ ರನ್ನರ್​ಅಫ್​ ಆಗಿತ್ತು. ಆದರೆ ಈ ಸಲ ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಗೆಲುವು ದಾಖಲು ಮಾಡುವ ಉತ್ಸಾಹದಲ್ಲಿದೆ.  

Conclusion:
Last Updated : Jul 13, 2019, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.