ETV Bharat / sports

ಖ್ಯಾತ ಬಾಲಿವುಡ್​ ನಟನ ಮಗಳೊಂದಿಗೆ ಕೆಎಲ್​ ಡೇಟಿಂಗ್​? ಬಿಟೌನ್​​ನಲ್ಲಿ ಹರಿದಾಡ್ತಿದೆ ಸುದ್ದಿ! - ಟೀಂ ಇಂಡಿಯಾ

ಟೀಂ ಇಂಡಿಯಾ ಆರಂಭಿಕ ಕೆಎಲ್​ ರಾಹುಲ್ ಖ್ಯಾತ ಬಾಲಿವುಡ್ ನಟನ ಮಗಳೊಂದಿಗೆ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಗುಸುಗುಸು ಇದೀಗ ಶುರುವಾಗಿದೆ.

ಕೆಎಲ್​ ರಾಹುಲ್​​
author img

By

Published : Jun 29, 2019, 4:01 AM IST

ಮುಂಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್​ ರಾಹುಲ್​ ಹೆಸರು ಇದೀಗ ಬಾಲಿವುಡ್​ನ ಖ್ಯಾತ ನಟನ ಮಗಳೊಂದಿಗೆ ತಳಕು ಹಾಕಿಕೊಂಡಿದ್ದು, ಅವರಿಬ್ಬರು ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಗುಸುಗುಸು ಬಿಟೌನ್​​ನಲ್ಲಿ ಹರಿದಾಡುತ್ತಿದೆ.

athiya shetty
ಕೆಎಲ್​ ರಾಹುಲ್​​

ಬಾಲಿವುಡ್​ ನಟ ಸುನೀಲ್ ಶೆಟ್ಟಿ ಮಗಳು ಆತಿಯಾ ಶೆಟ್ಟಿ ಜತೆ ಕೆಎಲ್​ ರಾಹುಲ್​​ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಆಕಾಂಕ್ಷ ರಂಜನ್​ ಕಪೂರ್​ ಇನ್​ಸ್ಟಾಗ್ರಾಂನಲ್ಲಿ ಒಂದು ಫೋಟೋ ಹರಿಬಿಟ್ಟಿದ್ದಾರೆ.

athiya shetty
ಆತಿಯಾ ಶೆಟ್ಟಿ

ಇವರಿಬ್ಬರು ಕಳೆದ ಫೆಬ್ರವರಿಯಿಂದಲೇ ಜೊತೆಯಾಗಿ ಓಡಾಡುತ್ತಿದ್ದು, ಇಲ್ಲಿಯವರೆಗೂ ಯಾರಿಗೂ ಸಂದೇಹ ಬರದಂತೆ ನೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕೆಎಲ್ ರಾಹುಲ್​ ವಿಶ್ವಕಪ್​​ನಲ್ಲಿ ಭಾಗಿಯಾಗಿದ್ದು ಇಂಗ್ಲೆಂಡ್​ನಲ್ಲಿದ್ದಾರೆ.

ಈ ಹಿಂದೆ ಕೆಎಲ್​ ರಾಹುಲ್​ ಹೆಸರು ಸೋನಾಲ್ ಚೌಹಾಣ್​ ಜತೆ ತಳಕು ಹಾಕಿಕೊಂಡಿತ್ತು. ಆದರೆ ಇದೀಗ ಆತಿಯಾ ಶೆಟ್ಟಿ ಜತೆ ಡೇಟಿಂಗ್​ ನಡೆಸುತ್ತಿದ್ದು, ಅವಳು ಕೂಡ ಸದ್ಯ ಇಂಗ್ಲೆಂಡ್​​ನಲ್ಲಿ ಇದ್ದಾಳೆ ಎನ್ನಲಾಗುತ್ತಿದೆ. ಇನ್ನು ಕಳೆದ ಕೆಲ ತಿಂಗಳ ಹಿಂದೆ ನಟ ಅರ್ಜುನ್​ ಕಪೂರ್​ ಹಾಗೂ ಆತಿಯಾ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿತ್ತು.

Intro:Body:

ಖ್ಯಾತ ಬಾಲಿವುಡ್​ ಮಗಳೊಂದಿಗೆ ಕನ್ನಡಿಗ ಕೆಎಲ್​ ಡೇಟಿಂಗ್​? ಬಿಟೌನ್​​ನಲ್ಲಿ ಹರಿದಾಡ್ತಿದೆ ಸುದ್ದಿ! 

ಮುಂಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್​ ರಾಹುಲ್​ ಹೆಸರು ಇದೀಗ ಬಾಲಿವುಡ್​ನ ಖ್ಯಾತ ನಟನ ಮಗಳೊಂದಿಗೆ ತಳಕು ಹಾಕಿಕೊಂಡಿದ್ದು, ಅವರಿಬ್ಬರು ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಗುಸುಗುಸು ಬಿಟೌನ್​​ನಲ್ಲಿ ಹರಿದಾಡುತ್ತಿದೆ. 

ಬಾಲಿವುಡ್​ ನಟ ಸುನೀಲ್ ಶೆಟ್ಟಿ ಮಗಳು ಆತಿಯಾ ಶೆಟ್ಟಿ ಜತೆ ಕೆಎಲ್​ ರಾಹುಲ್​​ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಗುಸುಗುಸು ಹರಿದಾಡುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಆಕಾಂಕ್ಷ ರಂಜನ್​ ಕಪೂರ್​ ಇನ್​ಸ್ಟಾಗ್ರಾಂನಲ್ಲಿ ಒಂದು ಫೋಟೋ ಹರಿಬಿಟ್ಟಿದ್ದಾರೆ. 

ಇವರಿಬ್ಬರು ಕಳೆದ ಫೆಬ್ರವರಿಯಿಂದಲೇ ಜೊತೆಯಾಗಿ ಓಡಾಡುತ್ತಿದ್ದು, ಇಲ್ಲಿಯವರೆಗೂ ಯಾರಿಗೂ ಸಂದೇಹ ಬರದಂತೆ ನೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕೆಎಲ್ ರಾಹುಲ್​ ವಿಶ್ವಕಪ್​​ನಲ್ಲಿ ಭಾಗಿಯಾಗಿದ್ದು, ಇಂಗ್ಲೆಂಡ್​ನಲ್ಲಿದ್ದಾರೆ.

ಈ ಹಿಂದೆ ಕೆಎಲ್​ ರಾಹುಲ್​ ಹೆಸರು ಸೋನಾಲ್ ಚೌಹಾಣ್​ ಜತೆ ತಳಕು ಹಾಕಿಕೊಂಡಿತ್ತು. ಆದರೆ ಇದೀಗ ಆತಿಯಾ ಶೆಟ್ಟಿ ಜತೆ ಡೇಟಿಂಗ್​ ನಡೆಸುತ್ತಿದ್ದು, ಅವಳು ಕೂಡ ಸದ್ಯ ಇಂಗ್ಲೆಂಡ್​​ನಲ್ಲಿ ಇದ್ದಾಳೆ ಎನ್ನಲಾಗುತ್ತಿದೆ. ಇನ್ನು ಕಳೆದ ಕೆಲ ತಿಂಗಳ ಹಿಂದೆ ನಟ ಅರ್ಜುನ್​ ಕಪೂರ್​ ಹಾಗೂ ಆತಿಯಾ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.