ETV Bharat / sports

ಕಿಂಗ್ಸ್​ ಇಲೆವೆನ್​ ಪಂಜಾಬ್ ಇನ್ಮುಂದೆ ಪಂಜಾಬ್​ ಕಿಂಗ್ಸ್​: ಪ್ರಶಸ್ತಿಗೆ ಮುತ್ತಿಕ್ಕಲು ಹೆಸರು ಚೇಂಜ್!?

author img

By

Published : Feb 15, 2021, 7:45 PM IST

ಇಂಡಿಯನ್​ ಪ್ರೀಮಿಯರ್ ಲೀಗ್​ನ ಪ್ರಾಂಚೈಸಿಗಳಲ್ಲಿ ಒಂದಾಗಿರುವ ಪಂಜಾಬ್​ ತಂಡ ಇದೀಗ ತನ್ನ ಹೆಸರು ಬದಲಾವಣೆ ಮಾಡಿಕೊಂಡಿದೆ.

Punjab Kings
Punjab Kings

ಹೈದರಾಬಾದ್​: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್​ ಟೂರ್ನಿಗೋಸ್ಕರ ಈಗಾಗಲೇ ಎಲ್ಲ ಪ್ರಾಂಚೈಸಿ ಸಖತ್​ ಆಗಿ ಸಜ್ಜುಗೊಳ್ಳುತ್ತಿದ್ದು, ಇದರ ಮಧ್ಯೆ ಕಿಂಗ್ಸ್​ ಇಲೆವೆಲ್ ಪಂಜಾಬ್​ ತಂಡ ಹೆಸರು ಬದಲಾವಣೆ ಮಾಡಿಕೊಂಡಿದೆ.

ಏಪ್ರಿಲ್​ 2ನೇ ವಾರದಲ್ಲಿ 14ನೇ ಆವೃತ್ತಿ ಐಪಿಎಲ್​ ಪಂದ್ಯಗಳು ನಡೆಯುವ ಸಾಧ್ಯತೆ ಇದ್ದು, ಅದಕ್ಕಾಗಿ ಫೆ. 18ರಂದು ಮುಂಬೈನಲ್ಲಿ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಪಂಜಾಬ್​​ ಕಿಂಗ್ಸ್​ ತಂಡದ ನಾಯಕನಾಗಿ ಕನ್ನಡಿಗ ಕೆ.ಎಲ್.​ ರಾಹುಲ್​ ಇದ್ದು, ಅನಿಲ್ ಕುಂಬ್ಳೆ ಕೋಚ್​ ಆಗಿದ್ದಾರೆ.

ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ನಮನ್ ಓಜಾ!

ಹೆಸರು ಬದಲಿಸಿಕೊಂಡ ಪಂಜಾಬ್​

ಇಷ್ಟು ದಿನ ಕಿಂಗ್ಸ್​ ಇಲೆವೆನ್​ ಪಂಜಾಬ್​ ಹೆಸರಿನೊಂದಿಗೆ ಕಣಕ್ಕಿಳಿಯುತ್ತಿದ್ದ ಪ್ರೀತಿ ಜಂಟಾ ನೇತೃತ್ವದ ತಂಡ ಇನ್ಮುಂದೆ ಪಂಜಾಬ್​ ಕಿಂಗ್ಸ್​ ಆಗಲಿದೆ. ಯಾವ ಕಾರಣಕ್ಕಾಗಿ ಹೆಸರು ಬದಲಾವಣೆ ಮಾಡಿಕೊಂಡಿದೆ ಎಂದು ಅದು ಹೇಳಿಕೊಂಡಿಲ್ಲ. 13 ಆವೃತ್ತಿಗಳಲ್ಲಿ ಪಂಜಾಬ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ಆದರೆ ಒಂದೇ ಸಲ ರನ್ನರ್ ಅಪ್​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.