ETV Bharat / sports

ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಸ್ಟಾರ್ ಆಟಗಾರ ಔಟ್..!

ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ದೆಹಲಿ ಪರ ಆಡುತ್ತಿರುವ ಧವನ್, ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು.

author img

By

Published : Nov 27, 2019, 11:19 AM IST

Updated : Nov 27, 2019, 12:33 PM IST

Shikhar Dhawan got injury
ಟೀಂ ಇಂಡಿಯಾ

ಹೈದರಾಬಾದ್: ಕಳಪೆ ಫಾರ್ಮ್​ ಹೊರತಾಗಿಯೂ ಮುಂಬರುವ ವಿಂಡೀಸ್ ಸರಣಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್​ ಗಾಯಗೊಂಡ ಪರಿಣಾಮ ವಿಂಡೀಸ್ ಸರಣಿಯಿಂದ ಹೊರಬಿದ್ದಿದ್ದಾರೆ.

ಶಿಖರ್​​ ಧವನ್ ಅಲಭ್ಯತೆ ಬಗ್ಗೆ ಬಿಸಿಸಿಐ ಟ್ವೀಟ್ ಮೂಲಕ ಅಧಿಕೃತಪಡಿಸಿದೆ. ಇದೇ ವೇಳೆ, ಧವನ್ ಸ್ಥಾನಕ್ಕೆ ಯುವ ಆಟಗಾರ ಸಂಜು ಸ್ಯಾಮ್ಸನ್​ ತಂಡ ಸೇರಿಕೊಂಡಿದ್ದಾರೆ. ಬಾಂಗ್ಲಾ ಸರಣಿಯಲ್ಲಿ ಅವಕಾಶವೇ ನೀಡದೆ ವಿಂಡೀಸ್ ಸರಣಿಗೆ ಕೈಬಿಡಲಾಗಿದ್ದ ಸ್ಯಾಮ್ಸನ್​ ಕೊನೆಗೂ ಧವನ್ ಗಾಯಗೊಂಡ ಪರಿಣಾಮ ತಂಡಕ್ಕೆ ಎಂಟ್ರಿ ಪಡೆದಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ದೆಹಲಿ ಪರ ಆಡುತ್ತಿರುವ ಧವನ್, ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು.

ರನ್​ ಕದಿಯುವ ವೇಳೆ ಧವನ್​ ಡೈವ್ ಹೊಡೆದಿದ್ದು, ಸಣ್ಣ ಮರದ ತುಂಡು ಮಂಡಿಯ ಭಾಗಕ್ಕೆ ತಾಗಿ ಭಾರಿ ಪ್ರಮಾಣ ರಕ್ತ ಸೋರಿದೆ. ಪೆವಿಲಿಯನ್ ಸೇರುತ್ತಲೇ ಧವನ್ ಆಸ್ಪತ್ರೆಗೆ ತೆರಳಿದ್ದರು. ಕೆಲವೇ ಗಂಟೆಯ ಬಳಿಕ ಟ್ವೀಟ್ ಮಾಡಿದ್ದ ಧವನ್, 4-5 ದಿನದಲ್ಲಿ ಎಲ್ಲವೂ ಸರಿಹೋಗಲಿದೆ ಎಂದಿದ್ದರು.

  • We Fall, We Break, but then.... We Rise. We heal and we overcome, and the only thing you have control over is how you respond to any situation. Here's to being positive and happy in every situation that life throws at you. Will be back in action in 4-5 days 😎 pic.twitter.com/0XDHRXMSeP

    — Shikhar Dhawan (@SDhawan25) November 21, 2019 " class="align-text-top noRightClick twitterSection" data=" ">

ಆದರೆ, ಧವನ್ ಗಾಯ ಇನ್ನೂ ಸಂಪೂರ್ಣವಾಗಿ ವಾಸಿಯಾಗದ ಕಾರಣ ವಿಂಡೀಸ್ ವಿರುದ್ಧದ ಟಿ-20 ಸರಣಿಗೆ ಧವನ್ ಅಲಭ್ಯರಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ. ಡಿ.6ರಿಂದ ಟಿ-20 ಸರಣಿ ಆರಂಭವಾಗಲಿದೆ.

ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾ ಸರಣಿಯಲ್ಲಿ ಆಯ್ಕೆ ಸಮಿತಿಯನ್ನು ಮೆಚ್ಚಿಸುವಲ್ಲಿ ಧವನ್ ವಿಫಲರಾಗಿದ್ದರು. ಹೀಗಾಗಿ ವಿಂಡೀಸ್ ಸರಣಿಯಲ್ಲಿ ಧವನ್​​ ಬದಲಿಗೆ ಬೇರೆ ಆಟಗಾರ ತಂಡ ಸೇರಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬಂದಿತ್ತು. ಆದರೆ, ಆಯ್ಕೆ ಸಮಿತಿಯ ಅಚ್ಚರಿಯ ನಡೆಯಲ್ಲಿ ಧವನ್ ಸ್ಥಾನ ಉಳಿಸಿಕೊಂಡಿದ್ದರು.

Injured Dhawan out of West Indies T20Is
ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್

Intro:Body:

ಹೈದರಾಬಾದ್: ಕಳಪೆ ಫಾರ್ಮ್​ ಹೊರತಾಗಿಯೂ ಮುಂಬರುವ ವಿಂಡೀಸ್ ಸರಣಿಗೆ ಸ್ಥಾನ ಗಿಟ್ಟಿಸಿಕೊಂಡಿರುವ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್​ ಗಾಯಗೊಂಡಿದ್ದು, ಮುಂದಿನ ಸರಣಿಗೆ ಲಭ್ಯತೆ ಬಗ್ಗೆ ಅನುಮಾನ ಮೂಡಿದೆ.

ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ದೆಹಲಿ ಪರ ಆಡುತ್ತಿರುವ ಧವನ್, ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ.

ರನ್​ ಕದಿಯುವ ವೇಳೆ ಧವನ್​ ಡೈವ್ ಹೊಡೆದಿದ್ದು, ಸಣ್ಣ ಮರದ ತುಂಡು ಮಂಡಿಯ ಭಾಗಕ್ಕೆ ತಾಗಿ ಭಾರಿ ಪ್ರಮಾಣ ರಕ್ತ ಸೋರಿದೆ. ಪೆವಿಯನ್ ಸೇರುತ್ತಲೇ ಧವನ್ ಆಸ್ಪತ್ರೆಗೆ ತೆರಳಿದ್ದರು. ಕೆಲವೇ ಗಂಟೆಯ ಬಳಿಕ ಟ್ವೀಟ್ ಮಾಡಿದ್ದ ಧವನ್, 4-5 ದಿನದಲ್ಲಿ ಎಲ್ಲವೂ ಸರಿಹೋಗಲಿದೆ ಎಂದಿದ್ದರು. 

ಆದರೆ ಧವನ್ ಗಾಯ ಇನ್ನೂ ಸಂಪೂರ್ಣವಾಗಿ ವಾಸಿಯಾಗದ ಕಾರಣ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಧವನ್ ಅಲಭ್ಯರಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ. ಡಿ.6ರಿಂದ ಟಿ20 ಸರಣಿ ಆರಂಭವಾಗಲಿದೆ.

ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾ ಸರಣಿಯಲ್ಲಿ ಆಯ್ಕೆ ಸಮಿತಿಯನ್ನು ಮೆಚ್ಚಿಸುವಲ್ಲಿ ಧವನ್ ವಿಫಲರಾಗಿದ್ದರು. ಹೀಗಾಗಿ ವಿಂಡೀಸ್ ಸರಣಿಯಲ್ಲಿ ಧವನ್​​ ಬದಲಿಗೆ ಬೇರೆ ಆಟಗಾರ ತಂಡ ಸೇರಲಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬಂದಿತ್ತು. ಆದರೆ ಆಯ್ಕೆ ಸಮಿತಿಯ ಅಚ್ಚರಿಯ ನಡೆಯಲ್ಲಿ ಧವನ್ ಸ್ಥಾನ ಉಳಿಸಿಕೊಂಡಿದ್ದರು.

ಧವನ್ ಸ್ಥಾನಕ್ಕೆ ಸ್ಯಾಮನ್ಸ್​​:

ಧವನ್ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಯುವ ಆಟಗಾರ ಸಂಜು ಸ್ಯಾಮ್ಸನ್​ ಅವರನ್ನು ಬದಲಿ ಆಟಗಾರನಾಗಿ ಅಯ್ಕೆ ಮಾಡಿಕೊಳ್ಳಲಾಗಿದೆ. 

ಬಾಂಗ್ಲಾ ಸರಣಿಯಲ್ಲಿ ಅವಕಾಶವೇ ನೀಡದೆ ವಿಂಡೀಸ್ ಸರಣಿಗೆ ಕೈಬಿಡಲಾಗಿದ್ದ ಸ್ಯಾಮ್ಸನ್​ ಕೊನೆಗೂ ಧವನ್ ಗಾಯಗೊಂಡ ಪರಿಣಾಮ ತಂಡಕ್ಕೆ ಎಂಟ್ರಿ ಪಡೆದಿದ್ದಾರೆ.

Conclusion:
Last Updated : Nov 27, 2019, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.