ಮುಂಬೈ: ವಾಂಖೆಡೆ ಮೈದಾನದಲ್ಲಿ ಟೀಂ ಇಂಡಿಯಾ-ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ ಹೀನಾಯ ಸೋಲು ಕಂಡಿದೆ. ಭಾರತೀಯ ಕ್ರಿಕೆಟ್ ತಂಡಕ್ಕಿದು ಹೊಸ ವರ್ಷದ ಮೊದಲ ಸೋಲಿನ ಆಘಾತವಾದ್ರೆ, ಆಸ್ಟ್ರೇಲಿಯಾ ತಂಡಕ್ಕೆ ಐತಿಹಾಸಿಕ ಗೆಲುವಾಯ್ತು.
ದಾಖಲೆಗಳ ಸರಮಾಲೆ:
258* ರನ್- ಭಾರತದ ವಿರುದ್ಧ ವಿಶ್ವದ ಯಾವುದೇ ಆರಂಭಿಕ ಜೋಡಿ ಗಳಿಸಿರುವ ಗರಿಷ್ಠ ಮೊತ್ತದ ಜೊತೆಯಾಟ.
ಭಾರತದ ವಿರುದ್ಧ ಅತೀ ಹೆಚ್ಚು ರನ್ಗಳ ಜೊತೆಯಾಟ:
249* ಫಿಂಚ್-ವಾರ್ನರ್ ಮುಂಬೈ 2020
242 ಸ್ಟೀವ್ ಸ್ಮಿತ್ -ಜಾರ್ಜ್ ಬೇಲಿ ಪರ್ತ್ 2016
235 ಗ್ಯಾರಿ ಕ್ರಸ್ಟನ್- ಗಿಬ್ಸ್ ಕೊಚ್ಚಿ 2000
234* ರಿಕಿ ಪಾಂಟಿಂಗ್- ಮಾರ್ಥನ್ 2003
231 ಫಿಂಚ್-ವಾರ್ನರ್ ಬೆಂಗಳೂರು 2017
ವಿಕೆಟ್ ನಷ್ಟವಿಲ್ಲದೇ ರನ್ ಚೇಸಿಂಗ್:
279 ದಕ್ಷಿಣ ಆಫ್ರಿಕಾ Vs ಬಾಂಗ್ಲಾ 2017
256 ಆಸ್ಟ್ರೇಲಿಯಾ Vs ಇಂಡಿಯಾ 2020
255 ಇಂಗ್ಲೆಂಡ್ Vs ಶ್ರೀಲಂಕಾ 2016
236 ನ್ಯೂಜಿಲ್ಯಾಂಡ್ Vs ಜಿಂಬಾಬ್ವೆ 2015
230 ಶ್ರೀಲಂಕಾ Vs ಇಂಗ್ಲೆಂಡ್ 2011
ಆಸ್ಟ್ರೇಲಿಯಾದಿಂದ ಅತಿ ಹೆಚ್ಚಿನ ಜೊತೆಯಾಟ
284 ಹೆಡ್-ವಾರ್ನರ್ ಪಾಕ್ ವಿರುದ್ಧ 2017
260 ಸ್ಮಿತ್-ವಾರ್ನರ್ ಆಫ್ಘಾನಿಸ್ತಾನ ಪರ್ತ್ 2015
258* ಫಿಂಚ್-ವಾರ್ನರ್ ಇಂಡಿಯಾ ವಿರುದ್ಧ 2020