ETV Bharat / sports

ಟೀಕೆಗಳಿಂದ ಎಚ್ಚೆತ್ತ ಕ್ರಿಕೆಟ್​​​​ ಆಯ್ಕೆ ಸಮಿತಿ... ಸಂಜು ಸ್ಯಾಮ್ಸನ್​ಗೆ ಮಣೆ ಹಾಕಲು ನಿರ್ಧಾರ!? - ಎಂಎಸ್​ಕೆ ಪ್ರಸಾದ್​

ಬಾಂಗ್ಲಾ ವಿರುದ್ಧ ನಡೆದಿದ್ದ ಮೂರು ಟಿ-20 ಕ್ರಿಕೆಟ್​ ಪಂದ್ಯಗಳ ಸರಣಿಯಲ್ಲಿ ಚಾನ್ಸ್​ ಪಡೆದುಕೊಂಡಿದ್ರೂ ಬೆಂಚ್​ ಕಾದಿದ್ದ ಸಂಜು ಸ್ಯಾಮ್ಸನ್​ಗೆ ಇದೀಗ ಆಯ್ಕೆ ಸಮಿತಿ ಮಣೆ ಹಾಕಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

Sanju Samson
ಸಂಜು ಸ್ಯಾಮ್ಸನ್
author img

By

Published : Nov 26, 2019, 9:27 PM IST

ಮುಂಬೈ: ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಚಾನ್ಸ್​ ಪಡೆದುಕೊಂಡಿದ್ರು ಆಡುವ 11ರ ಬಳಗದಲ್ಲಿ ಯುವ ವಿಕೆಟ್​ ಕೀಪರ್,​ ಬ್ಯಾಟ್ಸ್​ಮನ್​​ ಸಂಜು ಸ್ಯಾಮ್ಸನ್ ಚಾನ್ಸ್​ ಪಡೆದುಕೊಂಡಿರಲಿಲ್ಲ. ಮೂರು ಪಂದ್ಯಗಳಲ್ಲೂ ಬೆಂಚ್​ ಕಾದಿದ್ದ ಈ ಪ್ಲೇಯರ್​ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಯಿಂದ ಔಟ್ ಆಗಿದ್ದರು.

ಯಾವುದೇ ರೀತಿಯಲ್ಲೂ ಆಡಲು ಅವಕಾಶ ನೀಡದೇ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಯಿಂದ ಅವರನ್ನ ಕೈಬಿಟ್ಟಿದ್ದಕ್ಕಾಗಿ ಆಯ್ಕೆ ಸಮಿತಿ ವಿರುದ್ಧ ಟೀಂ ಇಂಡಿಯಾ ಆಟಗಾರ ಹರ್ಭಜನ್​ ಸಿಂಗ್ ಸೇರಿದಂತೆ ಅನೇಕರು ಟೀಕಾಪ್ರಹಾರ ನಡೆಸಿದ್ದರು. ಇದೀಗ ಇದರಿಂದ ಎಚ್ಚೆತ್ತುಕೊಂಡಿರುವ ಎಂಎಸ್​ಕೆ ಪ್ರಸಾದ್​ ನೇತೃತ್ವದ ಸಮಿತಿ ಸ್ಯಾಮ್ಸನ್​ಗೆ ಚಾನ್ಸ್​ ನೀಡಲು ಮುಂದಾಗಿದೆ.

ವೆಸ್ಟ್​ ಇಂಡೀಸ್ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಹೆಚ್ಚುವರಿ ಆಟಗಾರನಾಗಿ ಸಂಜು ಸ್ಯಾಮ್ಸನ್​ಗೆ ಚಾನ್ಸ್​ ನೀಡಲು ಇದೀಗ ಪ್ಲಾನ್​ ಹಾಕಿಕೊಳ್ಳಲಾಗಿದ್ದು, ಒಂದು ವೇಳೆ ಯಾರಾದ್ರೂ ಪ್ಲೇಯರ್​ ಗಾಯಗೊಂಡರೆ ಇವರು ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಮುಂದಿನ ತಿಂಗಳು ಮೂರು ಟಿ-20 ಪಂದ್ಯ ಹಾಗೂ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ.

Intro:Body:

ಟೀಕೆಗಳಿಂದ ಎಚ್ಚೆತ್ತ ಕ್ರಿಕೆಟ್​​ ಆಯ್ಕೆ ಸಮಿತಿ... ಸಂಜು ಸ್ಯಾಮ್ಸನ್​ ಆಯ್ಕೆ ಮಾಡಲು ನಿರ್ಧಾರ!?

ಮುಂಬೈ: ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಚಾನ್ಸ್​ ಪಡೆದುಕೊಂಡಿದ್ರು ಆಡುವ 11ರ ಬಳಗದಲ್ಲಿ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​​ ಸಂಜು ಸ್ಯಾಮ್ಸನ್ ಚಾನ್ಸ್​ ಪಡೆದುಕೊಂಡಿರಲಿಲ್ಲ. ಮೂರು ಪಂದ್ಯಗಳಲ್ಲೂ ಬೆಂಚ್​ ಕಾಯ್ದಿದ್ದ ಈ ಪ್ಲೇಯರ್​ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಯಿಂದ ಔಟ್ ಆಗಿದ್ದರು. 

ಯಾವುದೇ ರೀತಿಯಲ್ಲೂ ಆಡಲು ಅವಕಾಶ ನೀಡದೇ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಯಿಂದ ಅವರನ್ನ ಕೈಬಿಟ್ಟಿದ್ದಕ್ಕಾಗಿ ಆಯ್ಕೆ ಸಮಿತಿ ವಿರುದ್ಧ ಟೀಂ ಇಂಡಿಯಾ ಆಟಗಾರ ಹರ್ಭಜನ್​ ಸಿಂಗ್ ಸೇರಿದಂತೆ ಅನೇಕರು ಟೀಕಾಪ್ರಹಾರ ಹರಿಸಿದ್ದರು. ಇದೀಗ ಇದರಿಂದ ಎಚ್ಚೆತ್ತುಕೊಂಡಿರುವ ಎಂಎಸ್​ಕೆ ಪ್ರಸಾದ್​ ನೇತೃತ್ವದ ಸಮಿತಿ ಸ್ಯಾಮ್ಸನ್​ಗೆ ಚಾನ್ಸ್​ ನೀಡಲು ಮುಂದಾಗಿದೆ. 

ವೆಸ್ಟ್​ ಇಂಡೀಸ್ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಹೆಚ್ಚುವರಿ ಆಟಗಾರನಾಗಿ ಸಂಜು ಸ್ಯಾಮ್ಸನ್​ಗೆ ಚಾನ್ಸ್​ ನೀಡಲು ಇದೀಗ ಪ್ಲಾನ್​ ಹಾಕಿಕೊಳ್ಳಲಾಗಿದ್ದು, ಒಂದು ವೇಳೆ ಯಾವುದಾದ್ರೂ ಪ್ಲೇಯರ್​ ಗಾಯಗೊಂಡರೆ ಇವರು ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಮುಂದಿನ ತಿಂಗಳು ಮೂರು ಟಿ-20 ಪಂದ್ಯ ಹಾಗೂ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.