ETV Bharat / sports

ಮೊದಲ ಟೆಸ್ಟ್​ನಲ್ಲಿ ಹೀಗೊಂದು ಅಪರೂಪದ ದಾಖಲೆ! - ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆ

ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟಾರೆ 37 ಸಿಕ್ಸರ್​ಗಳು ದಾಖಲಾಗಿವೆ. ಈ ಮೂಲಕ 2014ರ ನವೆಂಬರ್ ​​(26ರಿಂದ 30) ಪಾಕಿಸ್ತಾನ-ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ ದಾಖಲಾಗಿದ್ದ 35 ಸಿಕ್ಸರ್​ಗಳ ದಾಖಲೆ ಪತನವಾಗಿದೆ.

ಮೊದಲ ಟೆಸ್ಟ್​ನಲ್ಲಿ ದಾಖಲಾಯ್ತು ಅಪರೂಪದ ದಾಖಲೆ
author img

By

Published : Oct 6, 2019, 3:28 PM IST

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಇದೇ ಪಂದ್ಯದಲ್ಲಿ ವಿಶೇಷ ದಾಖಲೆ ಮೂಡಿ ಬಂದಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟಾರೆ 37 ಸಿಕ್ಸರ್​ಗಳು ದಾಖಲಾಗಿವೆ. ಈ ಮೂಲಕ 2014ರ ನವೆಂಬರ್​​(26ರಿಂದ 30) ಪಾಕಿಸ್ತಾನ-ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ ದಾಖಲಾಗಿದ್ದ 35 ಸಿಕ್ಸರ್​ಗಳ ದಾಖಲೆ ಪತನವಾಗಿದೆ.

Ind Vs SA Test
ರವೀಂದ್ರ ಜಡೇಜಾ

ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಇನ್ನಿಂಗ್ಸ್​ನಲ್ಲಿ ಒಟ್ಟು 13 ಸಿಕ್ಸರ್ ದಾಖಲಾಗಿದ್ದವು. ದ್ವಿಶತಕ ವೀರ ಮಯಾಂಕ್ ಅಗರ್ವಾಲ್ ಹಾಗೂ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ತಲಾ ಆರು ಸಿಕ್ಸರ್ ಬಾರಿಸಿದ್ದರು. ಇನ್ನುಳಿದ ಒಂದು ಸಿಕ್ಸ್ ಜಡೇಜಾ ಬ್ಯಾಟಿನಿಂದ ಬಂದಿತ್ತು.

ದ.ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 7 ಸಿಕ್ಸರ್ ಬಾರಿಸಿತ್ತು. ಆಕರ್ಷಕ ಶತಕ ಸಿಡಿಸಿದ್ದ ಡೀನ್ ಎಲ್ಗರ್(4), ಫಾಫ್ ಡು ಪ್ಲೆಸಿಸ್(1) ಹಾಗೂ ಕ್ವಿಂಟನ್ ಡಿಕಾಕ್(2) ಸಿಕ್ಸರ್ ಬಾರಿಸಿದ್ದರು.

Ind Vs SA Test
ಡೀನ್ ಎಲ್ಗರ್​

ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್​ನಲ್ಲಿ ರೋಹಿತ್ ಶರ್ಮಾ(7), ಚೇತೇಶ್ವರ ಪೂಜಾರ(2), ರವೀಂದ್ರ ಜಡೇಜಾ(3), ವಿರಾಟ್ ಕೊಹ್ಲಿ(1) ಹಾಗೂ ಅಜಿಂಕ್ಯ ರಹಾನೆ(1) ಸಿಕ್ಸರ್ ಸಿಡಿಸಿದ್ದರು.

ದ.ಆಫ್ರಿಕಾದ ಎರಡನೇ ಇನ್ನಿಂಗ್ಸ್​ನಲ್ಲಿ ಎಡೆನ್​ ಮರ್ಕ್ರಾಮ್, ಡೇನ್ ಪೀಟ್ ಹಾಗೂ ಕಗಿಸೋ ರಬಾಡ ತಲಾ ಒಂದೊಂದು ಸಿಕ್ಸರ್ ಸಿಡಿಸಿದ್ದಾರೆ.

ಸಿಕ್ಸರ್​ನಲ್ಲಿ ಭಾರತೀಯರೇ ಮೇಲುಗೈ:

ಭಾರತೀಯ ಆಟಗಾರರೇ ಅತಿಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಟೀಂ ಇಂಡಿಯಾದ ಆಟಗಾರರು ಮೊದಲ ಇನ್ನಿಂಗ್ಸ್​ನಲ್ಲಿ 13 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 14 ಸಿಕ್ಸರ್ ಸಿಡಿಸುವ ಮೂಲಕ 36 ಸಿಕ್ಸರ್​ಗಳ ಪೈಕಿ 27 ಸಿಕ್ಸರ್ ಭಾರತೀಯ ಆಟಗಾರರು ಬಾರಿಸಿದ್ದಾರೆ.

Ind Vs SA Test
ವಿರಾಟ್ ಕೊಹ್ಲಿ

Intro:Body:

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶೇಷ ದಾಖಲೆ ನಿರ್ಮಾಣವಾಗಿದೆ.

ಮೊದಲ ಟೆಸ್ಟ್ ಪಂದ್ಯ ಐದನೇ ದಿನವಾದ ಇಂದು ನಾಲ್ಕನೇ ಇನ್ನಿಂಗ್ಸ್ ಸದ್ಯ ನಡೆಯುತ್ತಿದ್ದು, ಒಟ್ಟಾರೆ ಈ ಪಂದ್ಯದಲ್ಲಿ ಈವರೆಗೆ 36 ಸಿಕ್ಸರ್​ಗಳು ದಾಖಲಾಗಿವೆ. ಈ ಮೂಲಕ 2014ರ ನವೆಂಬರ್​​(26ರಿಂದ 30) ದಾಖಲಾಗಿದ್ದ 35 ಸಿಕ್ಸರ್​ಗಳ ದಾಖಲೆ ಪತನವಾಗಿದೆ.

ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಇನ್ನಿಂಗ್ಸ್​ನಲ್ಲಿ ಒಟ್ಟು 13 ಸಿಕ್ಸರ್ ದಾಖಲಾಗಿದ್ದವು. ದ್ವಿಶತಕ ವೀರ ಮಯಾಂಕ್ ಅಗರ್ವಾಲ್ ಹಾಗೂ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ತಲಾ ಆರು ಸಿಕ್ಸರ್ ಬಾರಿಸಿದ್ದರು.  ಇನ್ನುಳಿದ ಒಂದು ಸಿಕ್ಸ್ ಜಡೇಜಾ ಬ್ಯಾಟಿನಿಂದ ಬಂದಿತ್ತು.

ದ.ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 7 ಸಿಕ್ಸರ್ ಬಾರಿಸಿತ್ತು. ಆಕರ್ಷಕ ಶತಕ ಸಿಡಿಸಿದ್ದ ಡೀನ್ ಎಲ್ಗರ್(4), ಫಫ್ ಡು ಪ್ಲೆಸಿಸ್(1) ಹಾಗೂ ಕ್ವಿಂಟನ್ ಡಿಕಾಕ್(2) ಸಿಕ್ಸರ್ ಬಾರಿಸಿದ್ದರು.

ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್​ನಲ್ಲಿ ರೋಹಿತ್ ಶರ್ಮಾ(7), ಚೇತೇಶ್ವರ ಪೂಜಾರ(2), ರವೀಂದ್ರ ಜಡೇಜಾ(3), ವಿರಾಟ್ ಕೊಹ್ಲಿ(1) ಹಾಗೂ ಅಜಿಂಕ್ಯ ರಹಾನೆ(1) ಸಿಕ್ಸರ್ ಸಿಡಿಸಿದ್ದರು.

ದ.ಆಫ್ರಿಕಾದ ಎರಡನೇ ಇನ್ನಿಂಗ್ಸ್​ನಲ್ಲಿ ಎಡೆನ್​ ಮರ್ಕ್ರಾಮ್ ಹಾಗೂ ಡೇನ್ ಪೀಟ್ ಒಂದೊಂದು ಸಿಕ್ಸರ್ ಸಿಡಿಸಿದ್ದಾರೆ. 

ಸಿಕ್ಸರ್​ನಲ್ಲಿ ಭಾರತೀಯರೇ ಮೇಲುಗೈ:

ಸಿಕ್ಸರ್​​ನಲ್ಲಿ ಭಾರತೀಯ ಆಟಗಾರರೇ ಅತಿಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಟೀಂ ಇಂಡಿಯಾದ ಆಟಗಾರರು ಮೊದಲ ಇನ್ನಿಂಗ್ಸ್​ನಲ್ಲಿ 13 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 14 ಸಿಕ್ಸರ್ ಸಿಡಿಸುವ ಮೂಲಕ 36 ಸಿಕ್ಸರ್​ಗಳ ಪೈಕಿ 27 ಸಿಕ್ಸರ್ ತಾವೇ ಬಾರಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.