ETV Bharat / sports

ನೂತನ ಟೆಸ್ಟ್ ಬೌಲಿಂಗ್​ ರ‍್ಯಾಂಕಿಂಗ್‌: ಟಾಪ್​ ಟೆನ್​ಗೆ ಎಂಟ್ರಿಕೊಟ್ಟ ರವಿಚಂದ್ರನ್​ ಅಶ್ವಿನ್

author img

By

Published : Oct 14, 2019, 6:41 PM IST

Updated : Oct 14, 2019, 7:57 PM IST

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮೊದಲು 14ನೇ ಸ್ಥಾನದಲ್ಲಿದ್ದ ಅಶ್ವಿನ್​ ಮೊದಲ ಪಂದ್ಯದಲ್ಲಿ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಇದೀಗ ಎರಡನೇ ಟೆಸ್ಟ್​ನಲ್ಲೂ 6 ವಿಕೆಟ್​ ಪಡೆದು ಮಿಂಚಿದ್ದರಿಂದ ಮತ್ತೆ 3 ಸ್ಥಾನ ಏರಿಕೆ ಕಂಡು 7ನೇ ಸ್ಥಾನ ಅಲಂಕರಿಸಿದ್ದಾರೆ.

Ravichandran Ashwin

ಮುಂಬೈ: ಹರಿಣಗಳ ವಿರುದ್ಧ ಇನ್ನು ಒಂದು ಪಂದ್ಯವಿರುವಂತೆಯೇ ಟೆಸ್ಟ್​ ಸರಣಿ ಗೆಲ್ಲಲೂ ನೆರವಾದ ಭಾರತ ತಂಡದ ಹಿರಿಯ ಬೌಲರ್​ ಆರ್​ ಅಶ್ವಿನ್​ ಮರಳಿ ಟಾಪ್​ 10ಗೆ ಎಂಟ್ರಿಕೊಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮೊದಲು 14 ಸ್ಥಾನದಲ್ಲಿದ್ದ ಅಶ್ವಿನ್​ ಮೊದಲ ಪಂದ್ಯದಲ್ಲಿ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಇದೀಗ ಎರಡನೇ ಟೆಸ್ಟ್​ನಲ್ಲೂ 6 ವಿಕೆಟ್​ ಪಡೆದು ಮಿಂಚಿದ್ದರಿಂದ ಮತ್ತೆ 3 ಸ್ಥಾನ ಏರಿಕೆ ಕಂಡು 7ನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಭಾರತದ ಟಾಪ್​ ವೇಗಿ ಜಸ್ಪ್ರೀತ್​ ಬುಮ್ರಾ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್​​ ಕಮ್ಮಿನ್ಸ್ ಹಾಗೂ ರಬಡಾ ಮೊದಲೆರಡು ಸ್ಥಾನದಲ್ಲಿದ್ದಾರೆ.

  • ⬆️ Ashwin
    ⬇️ Philander

    After taking six wickets in India's win over South Africa in Pune, R Ashwin has continued his rise in the @MRFWorldwide ICC Test Rankings for bowlers. pic.twitter.com/1whGqEfnxk

    — ICC (@ICC) October 14, 2019 " class="align-text-top noRightClick twitterSection" data="

⬆️ Ashwin
⬇️ Philander

After taking six wickets in India's win over South Africa in Pune, R Ashwin has continued his rise in the @MRFWorldwide ICC Test Rankings for bowlers. pic.twitter.com/1whGqEfnxk

— ICC (@ICC) October 14, 2019 ">

ಇನ್ನು ಆಲ್​ರೌಂಡರ್​ ವಿಭಾಗದಲ್ಲಿ ರವೀಂದ್ರ ಜಡೇಜಾ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಬೌಲಿಂಗ್ ಶ್ರೇಯಾಂಕದಲ್ಲಿ 14 ನೇಸ್ಥಾನಕ್ಕೆ ಕುಸಿದಿದ್ದಾರೆ. ಇಶಾಂತ್ ಶರ್ಮಾ 21ನೇ ಸ್ಥಾನಕ್ಕೆ ಕುಸಿತ ಕಂಡಿರೆ, ಶಮಿ 16ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಇನ್ನು 2ನೇ ಟೆಸ್ಟ್​ನಲ್ಲಿ 6 ವಿಕೆಟ್​ ಪಡೆದಿದ್ದ ಉಮೇಶ್ ಯಾದವ್ 25ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಈ ನಡುವೆ ರವೀಂದ್ರ ಜಡೇಜಾ 14 ಹಾಗೂ ಇಶಾಂತ್ ಶರ್ಮಾ 21ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಅತ್ತ ಮೊಹಮ್ಮದ್ ಶಮಿ 16ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಇನ್ನು ಉಮೇಶ್ ಯಾದವ್ 25ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಮುಂಬೈ: ಹರಿಣಗಳ ವಿರುದ್ಧ ಇನ್ನು ಒಂದು ಪಂದ್ಯವಿರುವಂತೆಯೇ ಟೆಸ್ಟ್​ ಸರಣಿ ಗೆಲ್ಲಲೂ ನೆರವಾದ ಭಾರತ ತಂಡದ ಹಿರಿಯ ಬೌಲರ್​ ಆರ್​ ಅಶ್ವಿನ್​ ಮರಳಿ ಟಾಪ್​ 10ಗೆ ಎಂಟ್ರಿಕೊಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮೊದಲು 14 ಸ್ಥಾನದಲ್ಲಿದ್ದ ಅಶ್ವಿನ್​ ಮೊದಲ ಪಂದ್ಯದಲ್ಲಿ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಇದೀಗ ಎರಡನೇ ಟೆಸ್ಟ್​ನಲ್ಲೂ 6 ವಿಕೆಟ್​ ಪಡೆದು ಮಿಂಚಿದ್ದರಿಂದ ಮತ್ತೆ 3 ಸ್ಥಾನ ಏರಿಕೆ ಕಂಡು 7ನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಭಾರತದ ಟಾಪ್​ ವೇಗಿ ಜಸ್ಪ್ರೀತ್​ ಬುಮ್ರಾ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್​​ ಕಮ್ಮಿನ್ಸ್ ಹಾಗೂ ರಬಡಾ ಮೊದಲೆರಡು ಸ್ಥಾನದಲ್ಲಿದ್ದಾರೆ.

ಇನ್ನು ಆಲ್​ರೌಂಡರ್​ ವಿಭಾಗದಲ್ಲಿ ರವೀಂದ್ರ ಜಡೇಜಾ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಬೌಲಿಂಗ್ ಶ್ರೇಯಾಂಕದಲ್ಲಿ 14 ನೇಸ್ಥಾನಕ್ಕೆ ಕುಸಿದಿದ್ದಾರೆ. ಇಶಾಂತ್ ಶರ್ಮಾ 21ನೇ ಸ್ಥಾನಕ್ಕೆ ಕುಸಿತ ಕಂಡಿರೆ, ಶಮಿ 16ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಇನ್ನು 2ನೇ ಟೆಸ್ಟ್​ನಲ್ಲಿ 6 ವಿಕೆಟ್​ ಪಡೆದಿದ್ದ ಉಮೇಶ್ ಯಾದವ್ 25ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಈ ನಡುವೆ ರವೀಂದ್ರ ಜಡೇಜಾ 14 ಹಾಗೂ ಇಶಾಂತ್ ಶರ್ಮಾ 21ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಅತ್ತ ಮೊಹಮ್ಮದ್ ಶಮಿ 16ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಇನ್ನು ಉಮೇಶ್ ಯಾದವ್ 25ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

Intro:Body:Conclusion:
Last Updated : Oct 14, 2019, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.