ಲಂಡನ್: ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಕ್ರಿಕೆಟ್ ದೈತ್ಯ ವೆಸ್ಟ್ ಇಂಡೀಸ್ ಬಹುತೇಕ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ಆದರೂ ತಮಗೆ ಸೆಮೀಸ್ಗೆ ಹೋಗಲು ಸಣ್ಣದೊಂದು ಚಾನ್ಸ್ ಇದೆ ಎಂದು ತಂಡದ ಉಪನಾಯಕ ಕ್ರಿಸ್ ಗೇಲ್ ಹೇಳಿದ್ದಾರೆ.
-
Chris Gayle, West Indies Cricketer: I know there is still a slim chance for us to actually qualify but anything is possible. We are going up against India, so it is going to be a challenge. They are playing good cricket, I'm actually looking forward to it. #IndvsWI #CWC19 pic.twitter.com/cjiXa9Za3F
— ANI (@ANI) June 26, 2019 " class="align-text-top noRightClick twitterSection" data="
">Chris Gayle, West Indies Cricketer: I know there is still a slim chance for us to actually qualify but anything is possible. We are going up against India, so it is going to be a challenge. They are playing good cricket, I'm actually looking forward to it. #IndvsWI #CWC19 pic.twitter.com/cjiXa9Za3F
— ANI (@ANI) June 26, 2019Chris Gayle, West Indies Cricketer: I know there is still a slim chance for us to actually qualify but anything is possible. We are going up against India, so it is going to be a challenge. They are playing good cricket, I'm actually looking forward to it. #IndvsWI #CWC19 pic.twitter.com/cjiXa9Za3F
— ANI (@ANI) June 26, 2019
ವೆಸ್ಟ್ ಇಂಡೀಸ್ ನಾಳೆ ಭಾರತದ ವಿರುದ್ಧ ಸೆಣಸಾಟ ನಡೆಸಲಿದ್ದು, ಗೆಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧದ ಪಂದ್ಯ ನಿಜಕ್ಕೂ ಚಾಲೇಂಜ್ ಆಗಿರಲಿದೆ. ಭಾರತ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಗೆಲ್ಲುವ ಫೇವರಿಟ್ ತಂಡವಾಗಿದೆ. ನಾವೂ ಕೂಡ ಉತ್ತಮ ಕ್ರಿಕೆಟ್ ಆಡಲಿದ್ದೇವೆ. ಭಾರತದ ವಿರುದ್ಧ ಗೆಲುವು ದಾಖಲು ಮಾಡಲು ಹೊಸ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ವಿಶ್ವಕಪ್ನಲ್ಲಿ ಈಗಾಗಲೇ ವೆಸ್ಟ್ ಇಂಡೀಸ್ 6 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಡ್ರಾ ಮಾಡಿಕೊಳ್ಳುವ ಮೂಲಕ 3 ಅಂಕಗಳಿಸಿದೆ. ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಗೆಲ್ಲಬೇಕಾದ ಅನಿವಾರ್ಯತೆ ಇದೆ.