ETV Bharat / sports

ODI​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತೀಯ ವೇಗಿ ಜಾವಗಲ್​ ಶ್ರೀನಾಥ್​ಗೆ 51ರ ಸಂಭ್ರಮ

ಕಪಿಲ್ ದೇವ್​ ನಂತರ ಭಾರತ ಕ್ರಿಕೆಟ್​ ಕಂಡಂತಹ ಶ್ರೇಷ್ಠ ವೇಗಿಯಾಗಿರುವ ಜಾವಗಲ್​ ಶ್ರೀನಾಥ್​ ಇಂದು 51ನೇ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದು, ಐಸಿಸಿ, ಬಿಸಿಸಿಐ, ರಾಜೀವ್​ ಶುಕ್ಲಾ ಹಾಗೂ ಆರ್​.ಪಿ.ಸಿಂಗ್ ಸೇರಿದಂತೆ ಭಾರತದ ಹಲವು ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

author img

By

Published : Aug 31, 2020, 3:19 PM IST

ಜಾವಗಲ್​ ಶ್ರೀನಾಥ್
ಜಾವಗಲ್​ ಶ್ರೀನಾಥ್

ಬೆಂಗಳೂರು: ಭಾರತ ಕ್ರಿಕೆಟ್​ ಕಂಡಂತಹ ಶ್ರೇಷ್ಠ ವೇಗಿ, ಕನ್ನಡಿಗ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ವೇಗದ ಬೌಲರ್​ ಜಾವಗಲ್​ ಶ್ರೀನಾಥ್​ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಕಪಿಲ್ ದೇವ್​ ನಂತರ ಭಾರತ ಕ್ರಿಕೆಟ್​ ಕಂಡಂತಹ ಶ್ರೇಷ್ಠ ವೇಗಿಯಾಗಿರುವ ಜಾವಗಲ್​ ಶ್ರೀನಾಥ್​ ಇಂದು 51ನೇ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದು, ಐಸಿಸಿ, ಬಿಸಿಸಿಐ, ರಾಜೀವ್​ ಶುಕ್ಲಾ ಹಾಗೂ ಆರ್​.ಪಿ.ಸಿಂಗ್ ಸೇರಿದಂತೆ ಭಾರತದ ಹಲವು ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

  • 💥 9-1-35-4 💥

    On Javagal Srinath's birthday, revisit his match-winning spell against Sri Lanka from the 2003 ICC Men's Cricket World Cup 👇 pic.twitter.com/0GuMoTOzlG

    — ICC (@ICC) August 31, 2020 " class="align-text-top noRightClick twitterSection" data=" ">

1991ರಲ್ಲಿ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಶ್ರೀನಾಥ್​, 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದರು. ಈ ಅದ್ಭುತ ವೇಗಿ ಕ್ರಿಕೆಟ್​ನಲ್ಲಿ ಸಾಧನೆ ಮಾಡಲು ಗಾಯ ಅಡ್ಡಿಯಾಯಿತು. ಆದರೂ ಇಂದಿಗೂ ಭಾರತದ ಪರ ಅತಿ ಹೆಚ್ಚು ವಿಕೆಟ್​ ಪಡೆದ ಹಾಗೂ 300 ವಿಕೆಟ್​ ಪಡೆದಿರುವ ಏಕೈಕ ವೇಗದ ಬೌಲರ್​ ಎಂಬ ದಾಖಲೆಯನ್ನು ಹೊಂದಿದ್ದಾರೆ.

  • 🏏 296 matches, 551 wickets
    🙌 Only India paceman with over 300 ODI wickets
    🏆 India's joint-highest wicket-taker in Men's CWC
    🔸 Refereed in 53 Tests, 223 ODIs, 99 T20Is

    Happy birthday to Javagal Srinath! pic.twitter.com/9lBudmJQvh

ಶ್ರೀನಾಥ್​ ಭಾರತದ ಪರ 67 ಟೆಸ್ಟ್​ ಹಾಗೂ 229 ಏಕದಿನ ಕ್ರಿಕೆಟ್​ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 236 ಹಾಗೂ 315 ವಿಕೆಟ್​ಗಳನ್ನು ಪಡೆದಿದ್ದಾರೆ. ಕನ್ನಡಿಗರಾಗಿರುವ ಅನಿಲ್​ ಕುಂಬ್ಳೆ(337) ಬಿಟ್ಟರೆ ಭಾರತದ ಪರ ಹೆಚ್ಚು ಏಕದಿನ ವಿಕೆಟ್ ಪಡೆದಿರುವ ಬೌಲರ್ ​ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

  • 🔹 6⃣7⃣ Tests and 2⃣2⃣9⃣ ODIs
    🔹 5⃣5⃣1⃣ international wickets
    🔹 Only #TeamIndia 🇮🇳 fast bowler to take over 300 ODI wickets
    🔹 One of the finest pacers and now a match referee

    Here’s wishing Javagal Srinath a very happy birthday. 👏🎂 pic.twitter.com/DzDOAg785D

    — BCCI (@BCCI) August 31, 2020 " class="align-text-top noRightClick twitterSection" data=" ">

ಶ್ರೀನಾಥ್​ ವಿಶ್ವಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತೀಯ ಬೌಲರ್​ ಎಂಬ ದಾಖಲೆಯನ್ನು ಜಹೀರ್​ ಖಾನ್​(44)​ ಅವರ ಜೊತೆ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.