ETV Bharat / sports

ಸಂಜು ಸ್ಯಾಮ್ಸನ್ ಚಂದ್ರನ ದಕ್ಷಿಣ ಧ್ರುವದಲ್ಲಿಯೂ ಆಡಬಲ್ಲರು: ಗಂಭೀರ್ ಪ್ರಶಂಸೆ​​​​​ - ಸಂಜು ಸ್ಯಾಮ್ಸನ್

ಸ್ಯಾಮ್ಸನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಬೇಕಾದರೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಗಂಭೀರ್​, ಸ್ಯಾಮ್ಸನ್ ಆಟವನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ

ಗಂಭೀರ್
author img

By

Published : Sep 8, 2019, 12:25 PM IST

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಇಳಿದಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ/ಸಂಸದ ಗೌತಮ್ ಗಂಭೀರ್​ ಭಾರತ ತಂಡದ ಬಹುಚರ್ಚಿತ ನಾಲ್ಕನೇ ಕ್ರಮಾಂಕದ ಆಟಗಾರನ ಆಯ್ಕೆಯ ಬಗ್ಗೆ ಸ್ಪೆಷಲ್ ಟ್ವೀಟ್ ಮಾಡಿದ್ದಾರೆ.

ಯುವ ಆಟಗಾರ ಕೇರಳದ ಸಂಜು ಸ್ಯಾಮ್ಸನ್ ಏಕದಿನದಲ್ಲಿ 4ನೇ ಕ್ರಮಾಂಕಕ್ಕೆ ಸೂಕ್ತ ಎನ್ನುವ ಹರ್ಭಜನ್ ಸಿಂಗ್ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಗೌತಿ, ದಕ್ಷಿಣ ಭಾರತದ ಈ ಕ್ರಕೆಟಿಗನ ಶೈಲಿ ಅದ್ಭುತವಾಗಿದೆ. ಈತ ಚಂದ್ರನ ದಕ್ಷಿಣ ಧ್ರುವದಲ್ಲಿ ಬೇಕಾದರೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ ಎಂದು ಸ್ಯಾಮ್ಸನ್ ಆಟವನ್ನು ವಿಶೇಷವಾಗಿ ಹೊಗಳಿದ್ದಾರೆ.

  • Yes @harbhajan_singh on current form and his skills this Southern Star, @IamSanjuSamson can bat even on Moon’s South Pole!!! I wonder if they had space on Vikram to carry this marvel of a batsman. Well done Sanju on scoring 91 off 48 balls against South Africa A side. pic.twitter.com/MwTZj6JaWh

    — Gautam Gambhir (@GautamGambhir) September 6, 2019 " class="align-text-top noRightClick twitterSection" data=" ">

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಟ್ವೀಟ್ ಮೂಲಕ ಯುವ ಆಟಗಾರ ಸಂಜು ಸ್ಯಾಮ್ಸನ್ ಏಕದಿನದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಆಟಗಾರ. ದಕ್ಷಿಣ ಆಫ್ರಿಕಾ ಎ ವಿರುದ್ಧ ಸ್ಯಾಮ್ಸನ್​ ಉತ್ತಮ ಪ್ರದರ್ಶನ ತೋರಿದ್ದಲ್ಲದೆ ಆಟದ ಶೈಲಿ ಉತ್ತಮವಾಗಿದೆ ಎಂದಿದ್ದರು.

  • Why not @IamSanjuSamson at number 4 in odi.. with good technique and good head on his shoulders.. well played today anyways against SA A

    — Harbhajan Turbanator (@harbhajan_singh) September 6, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.