ETV Bharat / sports

ಭಾರತ-ಬಾಂಗ್ಲಾ ಟೆಸ್ಟ್ ಪಂದ್ಯದಲ್ಲಿ ಹಸೀನಾ ಭಾಗಿ: ಪ್ರಧಾನಿ ಮೋದಿ, ದೀದಿ ಪಾಲ್ಗೊಳ್ತಾರಾ?

ಈಡನ್​ ಗಾರ್ಡನ್​ನಲ್ಲಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಬಾಂಗ್ಲಾ ಪ್ರಧಾನಿ ಬೆಲ್ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಉಪಸ್ಥಿತರಿರಲು ಪ್ರಧಾನಿ ಮೋದಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೂ ಆಹ್ವಾನ ನೀಡಲಿದ್ದೇವೆ ಎಂದು ಗಂಗೂಲಿ ತಿಳಿಸಿದ್ರು.

author img

By

Published : Oct 22, 2019, 11:04 AM IST

ಭಾರತ-ಬಾಂಗ್ಲಾ ಟೆಸ್ಟ್ ಪಂದ್ಯದಲ್ಲಿ ಶೇಕ್ ಹಸೀನಾ ಭಾಗಿ

ನವದೆಹಲಿ: ಮುಂಬರುವ ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ(ನವೆಂಬರ್ 22-26) ಬಾಂಗ್ಲಾ ಪ್ರಧಾನಿ ಶೇಕ್​ ಹಸೀನಾ ಕಾಣಿಸಿಕೊಳ್ಳುವುದು ಖಚಿತ ಎಂದು ಬಿಸಿಸಿಐ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

  • Sourav Ganguly:Bangladesh PM Sheikh Hasina has confirmed her presence on first day of 2nd Test match between India&Bangladesh at Eden Gardens.If all goes as planned, she will ring the bell at stadium to signal start of the game. Will also send invitation to PM Modi&West Bengal CM pic.twitter.com/8I65M9OU2g

    — ANI (@ANI) October 22, 2019 " class="align-text-top noRightClick twitterSection" data=" ">
  • Sourav Ganguly on Bangladesh cricketers strike issue: It is their matter, they will sort it out. They will come to India, I am sure. https://t.co/8iB6RFaBCD

ಬಾಂಗ್ಲಾದೇಶ ಕ್ರಿಕೆಟಿಗರು ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮುಷ್ಕರ ಹೂಡಿದ್ದು, ಈ ಬಗ್ಗೆ ದಾದಾ ಪ್ರತಿಕ್ರಿಯಿಸಿದ್ದಾರೆ. ಈ ಮುಷ್ಕರ ಬಾಂಗ್ಲಾ ಕ್ರಿಕೆಟ್ ಬೋರ್ಡ್​ ಹಾಗೂ ಆಟಗಾರರಿಗೆ ಸಂಬಂಧಪಟ್ಟಿದೆ. ಅದನ್ನು ಅವರೇ ಸರಿಪಡಿಸಿಕೊಂಡು ಭಾರತ ಪ್ರವಾಸ ಕೈಗೊಳ್ಳುತ್ತಾರೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ರು.

Ganguly confirmed ,Bangladesh PM Sheikh Hasina presence in test match
ಬಿಸಿಸಿಐ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ

ಬಾಂಗ್ಲಾದೇಶ ನವೆಂಬರ್​ 3ರಂದು ದೆಹಲಿಯಲ್ಲಿ ಟಿ20 ಪಂದ್ಯ ಆಡುವ ಮೂಲಕ ಭಾರತ ಪ್ರವಾಸ ಆರಂಭಿಸಲಿದೆ. ಮೂರು ಟಿ20 ಹಾಗೂ ಮೂರು ಟೆಸ್ಟ್ ಪಂದ್ಯಗಳು ಪ್ರವಾಸದಲ್ಲಿ ಆಯೋಜನೆಯಾಗಿದೆ.

Intro:Body:

ಈಡನ್​ ಗಾರ್ಡನ್​ನಲ್ಲಿ ನಡೆಯುವ ಟೆಸ್ಟ್ ಪಂದ್ಯದ ಆರಂಭದಲ್ಲಿ ಎಲ್ಲವೂ ಅಂದುಕೊಂಡತೆ ಆದರೆ ಬಾಂಗ್ಲಾ ಪ್ರಧಾನಿ ಬೆಲ್ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಉಪಸ್ಥಿತರಲು ಪ್ರಧಾನಿ ಮೋದಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೂ ಆಹ್ವಾನ ನೀಡಲಿದ್ದೇವೆ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ.

ಇನ್ನು ಬಾಂಗ್ಲಾದೇಶ ಕ್ರಿಕೆಟಿಗರು ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮುಷ್ಕರ ಹೂಡಿದ್ದು, ಈ ಬಗ್ಗೆ ದಾದಾ ಪ್ರತಿಕ್ರಿಯಿಸಿದ್ದಾರೆ. ಈ ಮುಷ್ಕರ ಬಾಂಗ್ಲಾ ಕ್ರಿಕೆಟ್ ಬೋರ್ಡ್​ ಹಾಗೂ ಆಟಗಾರರಿಗೆ ಸಂಬಂಧಪಟ್ಟಿದೆ. ಅದನ್ನ ಅವರೇ ಸರಿಪಡಿಸಿಕೊಂಡು ಭಾರತ ಪ್ರವಾಸ ಕೈಗೊಳ್ಳುತ್ತಾರೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ನವೆಂಬರ್​ 3ರಂದು ದೆಹಲಿಯಲ್ಲಿ ಟಿ20 ಪಂದ್ಯ ಆಡುವ ಮೂಲಕ ಭಾರತ ಪ್ರವಾಸ ಆರಂಭಿಸಲಿದೆ. ಮೂರು ಟಿ20 ಹಾಗೂ ಮೂರು ಟೆಸ್ಟ್ ಪಂದ್ಯಗಳು ಪ್ರವಾಸದಲ್ಲಿ ಆಯೋಜನೆಯಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.