ETV Bharat / sports

ಚಾರಣಕ್ಕೆ ತೆರಳಿದ್ದ ವೇಳೆ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಮಾಜಿ ರಣಜಿ ಕ್ರಿಕೆಟಿಗ ಸಾವು - ಪ್ರಪಾತಕ್ಕೆ ಬಿದ್ದು ಮಾಜಿ ಕ್ರಿಕೆಟಿಗ ಸಾವು

ಗವಾಲಿ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದರು. ಅವರ ಶವ ಬುಧವಾರ ಬೆಳಗ್ಗೆ ಸುಮಾರು 10 ಗಂಟೆಗೆ ಪತ್ತೆಯಾಯಿತು. ಮೃತದೇಹವನ್ನು ಪೋಸ್ಟ್​ ಮಾರ್ಟಂ​ ಮಾಡಿದ ನಂತರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಇಗತ್​ಪುರಿ ಪೊಲೀಸರು ಮಾಹಿತಿ ನೀಡಿದ್ದಾರೆ..

ಪ್ರಪಾತಕ್ಕೆ ಬಿದ್ದು ಮಾಜಿ ರಣಜಿ ಕ್ರಿಕೆಟಗ ಶೇಖರ್​ ಗವಾಲಿ ಸಾವು

author img

By

Published : Sep 2, 2020, 9:09 PM IST

ನಾಸಿಕ್ : ಮಹಾರಾಷ್ಟ್ರದ ಮಾಜಿ ರಣಜಿ ಕ್ರಿಕೆಟಿಗ ಶೇಖರ್​ ಗವಾಲಿ ಚಾರಣಕ್ಕೆಂದು ತೆರಳಿದ್ದ ವೇಳೆ ಆಯತಪ್ಪಿ 250 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಅವರು ಮಹಾರಾಷ್ಟ್ರ ಅಂಡರ್​ 23 ತಂಡದ ಫಿಟ್​ನೆಸ್​ ತರಬೇತುದಾರರಾಗಿ ಕಾರ್ಯನಿರ್ಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಪರ ಎರಡು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ಗವಾಲಿ ಮಂಗಳವಾರ ಸಂಜೆ ಸ್ನೇಹಿತರೊಂದಿಗೆ ನಾಸಿಕ್‌ನ ಇಗತ್‌ಪುರಿ ಗಿರಿಧಾಮದ ಪಶ್ಚಿಮ ಘಾಟ್ ಪರ್ವತಕ್ಕೆ ಚಾರಣಕ್ಕೆ ತೆರಳಿದ್ದರು. ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

ರೈನಾ ಜೊತೆ ಶೇಖರ್​ ಗವಾಲಿ
ರೈನಾ ಜೊತೆ ಶೇಖರ್​ ಗವಾಲಿ

ಗವಾಲಿ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದರು. ಅವರ ಶವ ಬುಧವಾರ ಬೆಳಗ್ಗೆ ಸುಮಾರು 10 ಗಂಟೆಗೆ ಪತ್ತೆಯಾಯಿತು. ಮೃತದೇಹವನ್ನು ಪೋಸ್ಟ್​ ಮಾರ್ಟಂ​ ಮಾಡಿದ ನಂತರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಇಗತ್​ಪುರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಧವನ್​ ಜೊತೆ- ಶೇಖರ್​ ಗವಾಲಿ
ಧವನ್​ ಜೊತೆ- ಶೇಖರ್​ ಗವಾಲಿ

ಬಲಗೈ ಬ್ಯಾಟ್ಸ್​ಮನ್​ ಹಾಗೂ ಲೆಗ್​ ಸ್ಪಿನ್ನರ್​ ಆಗಿದ್ದ ಗವಾಲಿ ಮೊದಲು ಮಹಾರಾಷ್ಟ್ರ ತಂಡದ ಸಜಾಯಕ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅಂಡರ್​23 ತಂಡದ ಫಿಟ್​ನೆಸ್​ ತರಬೇತುದಾರನಾಗಿದ್ದರು.

ಶೇಖರ್​ ಗವಾಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.