ETV Bharat / sports

ಮೊದಲ ಟೆಸ್ಟ್: 2ನೇ ದಿನದಂತ್ಯಕ್ಕೆ ಭಾರತ 502ಕ್ಕೆ ಡಿಕ್ಲೇರ್​, ಆಫ್ರಿಕಾ 39/3! - ಮೊದಲ ಟೆಸ್ಟ್ ಪಂದ್ಯ

ರೋಹಿತ್​-ಮಯಾಂಕ್​ ಜೊತೆಯಾಟದ ನೆರವಿನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ 502ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್​ ನಡೆಸುತ್ತಿರುವ ಹರಿಣಗಳ ತಂಡ ಆರಂಭದಲ್ಲೇ ಸಂಕಷ್ಟಕ್ಕೊಳಗಾಗಿದೆ.

ಕೊಹ್ಲಿ ಪಡೆ ಸಂಭ್ರಮ
author img

By

Published : Oct 3, 2019, 6:14 PM IST

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ ಎದುರಾಳಿ ತಂಡದ ಮೂರು ವಿಕೆಟ್​​ ಕಬಳಿಸುವಲ್ಲಿ ಕೊಹ್ಲಿ ಪಡೆ ಯಶಸ್ವಿಯಾಗಿದೆ.

ಡಾ. ವೈ ಎಸ್​ ರಾಜಶೇಖರ್​ ರೆಡ್ಡಿ ಮೈದಾನದಲ್ಲಿ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್​​ ಪಂದ್ಯ ನಡೆಯುತ್ತಿದೆ. ರೋಹಿತ್​ ಶರ್ಮಾ ಆಕರ್ಷಕ 176 ರನ್​ ಹಾಗೂ ಮಯಾಂಕ್​ ಅಗರವಾಲ್ 215 ರನ್​ಗಳ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ​​ನಷ್ಟಕ್ಕೆ 502 ರನ್​ಗಳಿಸಿ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿತ್ತು.

india vs south africa
ವಿಕೆಟ್​ ಪಡೆದ ಸಂಭ್ರಮದಲ್ಲಿ ಕೊಹ್ಲಿ ಪಡೆ

ಇದಾದ ಬಳಿಕ ಬ್ಯಾಟಿಂಗ್​ ಆರಂಭಿಸಿದ ದಕ್ಷಿಣ ಆಫ್ರಿಕಾಗೆ ಅನುಭವಿ ಸ್ಪಿನ್ನರ್​​ ಅಶ್ವಿನ್​ ಆರಂಭದಲ್ಲೇ ಆಘಾತ​ ನೀಡಿದ್ರು. ಆರಂಭದಲ್ಲೇ ಮಾರ್ಕ್ರಮ್ (5) ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಜಡೇಜಾ ಖಾತೆ ಓಪನ್​ ಮಾಡುವುದಕ್ಕೂ ಮುನ್ನವೇ ಡನಿ ಪಿಡ್ತ್​(0) ಅವರನ್ನು ಪೆವಿಲಿಯನ್​ಗೆ ಕಳುಹಿಸಿದ್ರು. ತದನಂತರ 4ರನ್ ​ಗಳಿಸಿದ್ದ ಥ್ಯೂನಿಸ್ ಡಿ ಬ್ರೂಯಿನ್​ಗೂ ಅಶ್ವಿನ್​ ಪೆವಿಲಿಯನ್​ಗೆ ದಾರಿ ತೋರಿಸಿದ್ರು.

india vs south africa
ಜಡೇಜಾಗೆ ಸಹ ಆಟಗಾರರಿಂದ ಅಭಿನಂದನೆ

ದಕ್ಷಿಣ ಆಫ್ರಿಕಾ 20 ಓವರ್​ಗಳಲ್ಲಿ 3ವಿಕೆಟ್ ​​ನಷ್ಟಕ್ಕೆ 39ರನ್ ​ಗಳಿಸಿದ್ದು, ಎಲ್ಗರ್​​ 27ರನ್​ ಹಾಗೂ ಬಾವುಮಾ 2ರನ್​ ಮಾಡಿ ನಾಳೆಗೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದು, ಇನ್ನು 463ರನ್​ಗಳ ಹಿನ್ನಡೆಯಲ್ಲಿದೆ.

Intro:Body:

ಮೊದಲ ಟೆಸ್ಟ್ ಪಂದ್ಯ​: 2ನೇ ದಿನಾಂತ್ಯಕ್ಕೆ ಭಾರತ 502/ಡಿಕ್ಲೇರ್​, ಆಫ್ರಿಕಾ 39/3!

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ ಮೆಲುಗೈ ಸಾಧಿಸಿದ್ದು, ಆಟದ ಎರಡನೇ ದಿನದಾಟದ ಅಂತ್ಯಕ್ಕೆ ಎದುರಾಳಿ ತಂಡದ ಮೂರು ವಿಕೆಟ್​​ ಕಂಬಳಿಸುವಲ್ಲಿ ಕೊಹ್ಲಿ ಪಡೆ ಯಶಸ್ವಿಯಾಗಿದೆ. 

ಡಾ. ವೈಎಸ್​ ರಾಜಶೇಖರ್​ ರೆಡ್ಡಿ ಮೈದಾನದಲ್ಲಿ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್​​ ಪಂದ್ಯ ನಡೆಯುತ್ತಿದೆ. ರೋಹಿತ್​ ಶರ್ಮಾ ಆಕರ್ಷಕ 176ರನ್​ ಹಾಗೂ ಮಯಾಂಕ್​ ಅಗರವಾಲ್ 215ರನ್​ಗಳ ನೆರವಿನಿಂದ ಟೀಂ ಇಂಡಿಯಾ 7ವಿಕೆಟ್​​ನಷ್ಟಕ್ಕೆ 502ರನ್​ಗಳಿಕೆ ಮಾಡಿ ಮೊದಲ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿತ್ತು. 

ಇದಾದ ಬಳಿಕ ಬ್ಯಾಟಿಂಗ್​ ಆರಂಭಿಸಿದ ದಕ್ಷಿಣ ಆಫ್ರಿಕಾಗೆ ಅನುಭವಿ ಸ್ಪಿನ್ನರ್​​ ಅಶ್ವಿನ್​ ಆರಂಭದಲ್ಲೇ ಶಾಕ್​ ನೀಡಿದ್ರು. ಆರಂಭದಲ್ಲೇ ಮಾರ್ಕ್ರಮ್(5) ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಜಡೇಜಾ ಖಾತೆ ಓಪನ್​ ಮಾಡುವುದಕ್ಕೂ ಮುನ್ನವೇ ಡನಿ ಪಿಡ್ತ್​(0)ನನ್ನ ಪೆವಿಲಿಯನ್​ಗೆ ಕಳುಹಿಸಿದ್ರು. ತದನಂತರದಲ್ಲೇ 4ರನ್​ಗಳಿಸಿದ್ದ ಥ್ಯೂನಿಸ್ ಡಿ ಬ್ರೂಯಿನ್​ಗೂ ಅಶ್ವಿನ್​ ಪೆವಿಲಿಯನ್​ಗೆ ಕಳುಹಿಸಿದರು. 

ಕೊನೆಯದಾಗಿ ದಕ್ಷಿಣ ಆಫ್ರಿಕಾ 20 ಓವರ್​ಗಳಲ್ಲಿ 3ವಿಕೆಟ್​​ನಷ್ಟಕ್ಕೆ 39ರನ್​ಗಳಿಕೆ ಮಾಡಿದ್ದು, ಎಲ್ಗರ್​​ 27ರನ್​ ಹಾಗೂ ಬಾವುಮಾ 2ರನ್​ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದು, ಇನ್ನು 463ರನ್​ಗಳ ಹಿನ್ನಡೆಯಲ್ಲಿದೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.