ನವದೆಹಲಿ: ದೀಪಾವಳಿ ಹಬ್ಬವನ್ನು ಆಚರಿಸಿ ಕುಟುಂಬ ಸಮೇತರಾಗಿ ಅಭಿಮಾನಿಗಳಿಗೆ ಶುಭಕೋರುವ ಬರದಲ್ಲಿ ಇಶಾಂತ್ ಶರ್ಮಾ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದ ಒಂದು ಫೋಟೋ ಟ್ರೋಲ್ಗೆ ತುತ್ತಾಗಿದೆ.
ದೀಪಾವಳಿ ಹಬ್ಬವನ್ನು ಕುಟುಂಬವರ ಜೊತೆ ಆಚರಿಸಿರುವ ಇಶಾಂತ್ ಶರ್ಮಾ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಈ ಫೋಟೋ ನೋಡಿದ ಕೆಲವು ಅಭಿಮಾನಿಗಳು ಅವರ ಫೋಟೋ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಅಸರಾಂ ಬಾಪು ಫೋಟೋ ಕಣ್ಣಿಗೆ ಬಿದ್ದಿದೆ.
-
Ohh bhai maro mujhe maro😭🤣🤣 pic.twitter.com/CR5TEBn0vB
— STALKER (@TheRobustGandhi) October 27, 2019 " class="align-text-top noRightClick twitterSection" data="
">Ohh bhai maro mujhe maro😭🤣🤣 pic.twitter.com/CR5TEBn0vB
— STALKER (@TheRobustGandhi) October 27, 2019Ohh bhai maro mujhe maro😭🤣🤣 pic.twitter.com/CR5TEBn0vB
— STALKER (@TheRobustGandhi) October 27, 2019
2.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇಶಾಂತ್ ಶರ್ಮಾ ಅಸಾರಾಂ ಬಾಪು ಭಕ್ತ ಎಂದು ಅಭಿಮಾನಿಗಳು ಟ್ರೋಲ್ ಮಾಡಲಾರಂಭಿಸಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಟ್ವೀಟ್ ಮಾಡಿದ್ದ ಎಲ್ಲಾ ಫೋಟೋಗಳನ್ನು ಇಶಾಂತ್ ಡಿಲೀಟ್ ಮಾಡಿದ್ದಾರೆ.
ಜೋಧಪುರ ಸಮೀಪದ ಮನಾಯ್‌ನಲ್ಲಿರುವ ಆಶ್ರಮಕ್ಕೆ 2013ರ ಆಗಸ್ಟ್ 15ರಂದು ಬಾಲಕಿಯೊಬ್ಬಳನ್ನು ಅತ್ಯಾಚಾರ ನಡೆಸಲಾಗಿತ್ತು ಎಂದು 16 ವರ್ಷದ ಬಾಲಕಿ ದೂರು ಸಲ್ಲಿಸಿದ್ದಳು. ಈ ಪ್ರಕರಣದಲ್ಲಿ ಅಸರಾಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಇಂತಹ ವ್ಯಕ್ತಿಯ ಫೋಟೋ ಮನೆಯಲ್ಲಿಟ್ಟುಕೊಂಡ ಇಶಾಂತ್ ಕುಟುಂಬ ಇದೀಗ ಮುಜುಗರಕ್ಕೊಳಗಾಗಿದೆ.
-
Ishant Sharma ko ASARAM ka bahut Aashirvaad mila hai lagta hai https://t.co/PnMpeelqkb pic.twitter.com/q5cVtiGnHj
— Wasim Akram is Overrated 😂 (@tashandstar) October 28, 2019 " class="align-text-top noRightClick twitterSection" data="
">Ishant Sharma ko ASARAM ka bahut Aashirvaad mila hai lagta hai https://t.co/PnMpeelqkb pic.twitter.com/q5cVtiGnHj
— Wasim Akram is Overrated 😂 (@tashandstar) October 28, 2019Ishant Sharma ko ASARAM ka bahut Aashirvaad mila hai lagta hai https://t.co/PnMpeelqkb pic.twitter.com/q5cVtiGnHj
— Wasim Akram is Overrated 😂 (@tashandstar) October 28, 2019
-
Here is part 2 pic.twitter.com/LFjUO5PkYZ
— STALKER (@TheRobustGandhi) October 28, 2019 " class="align-text-top noRightClick twitterSection" data="
">Here is part 2 pic.twitter.com/LFjUO5PkYZ
— STALKER (@TheRobustGandhi) October 28, 2019Here is part 2 pic.twitter.com/LFjUO5PkYZ
— STALKER (@TheRobustGandhi) October 28, 2019