ಮುಂಬೈ: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ರನ್ನು ಕಡೆಗಣಿಸಿ ಯುವ ಆಟಗಾರರಾದ ಟಾಮ್ ಕರ್ರನ್ ಮತ್ತು ಶಿಮ್ರಾನ್ ಹೆಟ್ಮೆಯರ್ಗೆ ಅವಕಾಶ ನೀಡಿರುವ ಡೆಲ್ಲಿ ನಿರ್ಣಯಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯಲ್ಲಿ ಡೆಲ್ಲಿ ತಂಡ ಸಿಎಸ್ಕೆ ತಂಡವನ್ನು ಎದುರಿಸುತ್ತಿದೆ. ಲೀಗ್ನ ಚೊಚ್ಚಲ ಪಂದ್ಯದ 11ರ ಬಳಗದಲ್ಲಿ ವೈಟ್ ಬಾಲ್ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ರನ್ನು ಕಡೆಗಣಿಸಿ ವೆಸ್ಟ್ ಇಂಡೀಸ್ನ ಹೆಟ್ಮೆಯರ್ ಮತ್ತು ಇಂಗ್ಲೆಂಡ್ನ ಟಾಮ್ ಕರ್ರನ್ಗೆ ಅವಕಾಶ ನೀಡಿದೆ.
ಕರ್ರನ್ ಇತ್ತೀಚೆಗೆ ಭಾರತದ ವಿರುದ್ಧ ನಡೆದ ಸೀಮಿತ ಓವರ್ಗಳ ಪಂದ್ಯದಲ್ಲಿ ದುಬಾರಿಯಾಗಿದ್ದರು. ಇನ್ನು ಹೆಟ್ಮೆಯರ್ ಐಪಿಎಲ್ನಲ್ಲಿ 18 ಪಂದ್ಯಗಳನ್ನಾಡಿ ಕೇವಲ 1 ಅರ್ಧಶತಕ ಬಾರಿಸಿದ್ದಾರೆ. ಅಂತಹದಲ್ಲಿ ಟೂರ್ನಿಯಲ್ಲಿ 2 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಸ್ಮಿತ್ಗೆ ಅವಕಾಶ ನೀಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಭಾರತದ ವಿರುದ್ಧ ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ 148ರ ಸ್ಟ್ರೈಕ್ ರೇಟ್ನಲ್ಲಿ 216 ರನ್ ಗಳಿಸಿದ್ದರು.
-
Why tom Curran playing in DC there is no compulsory to play four away players why the don't play steve Smith and why umesh and ishant Sharma in playing 11#star sports tamil
— Venkat Vk (@VenkatV02869643) April 10, 2021 " class="align-text-top noRightClick twitterSection" data="
">Why tom Curran playing in DC there is no compulsory to play four away players why the don't play steve Smith and why umesh and ishant Sharma in playing 11#star sports tamil
— Venkat Vk (@VenkatV02869643) April 10, 2021Why tom Curran playing in DC there is no compulsory to play four away players why the don't play steve Smith and why umesh and ishant Sharma in playing 11#star sports tamil
— Venkat Vk (@VenkatV02869643) April 10, 2021
ಬೌಲರ್ ಆಯ್ಕೆಯ ಗೊಂದಲ ಸ್ಮಿತ್ ಕಡೆಗಣನೆಗೆ ಅನಿವಾರ್ಯವಾಯ್ತಾ?
ರಬಾಡ ಮತ್ತು ಎನ್ರಿಚ್ ಕ್ವಾರಂಟೈನ್ನಲ್ಲಿರುವುದರಿಂದ ಡೆಲ್ಲಿ ತಂಡ ಅನಿವಾರ್ಯವಾಗಿ ಟಾಮ್ ಕರ್ರನ್ಗೆ ಅವಕಾಶ ನೀಡಿದೆ ಎನ್ನಲಾಗಿದೆ. ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ತೋರಿದ್ದ ಸ್ಟೋಯ್ನಿಸ್ ಮತ್ತು ವೋಕ್ಸ್ ತಂಡದ ಮೊದಲ ಆಯ್ಕೆಯಾಗಿದ್ದಾರೆ. ಇನ್ನುಳಿದ ಒಂದು ಸ್ಥಾನಕ್ಕೆ ಹೆಟ್ಮೆಯರ್ ಮತ್ತು ಸ್ಮಿತ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಟೀಮ್ ಮ್ಯಾನೇಜ್ಮೆಂಟ್ ಕೊನೆಗೂ ಯುವ ಆಟಗಾರನಿಗೆ ಮಣೆ ಹಾಕಿದೆ.
-
Story of the say to start with: no place for Steve Smith in #DC’s playing XI. In the spotlight will be Suresh Raina, back with CSK, and Ravindra Jadeja, back from injury
— Cricketwallah (@cricketwallah) April 10, 2021 " class="align-text-top noRightClick twitterSection" data="
">Story of the say to start with: no place for Steve Smith in #DC’s playing XI. In the spotlight will be Suresh Raina, back with CSK, and Ravindra Jadeja, back from injury
— Cricketwallah (@cricketwallah) April 10, 2021Story of the say to start with: no place for Steve Smith in #DC’s playing XI. In the spotlight will be Suresh Raina, back with CSK, and Ravindra Jadeja, back from injury
— Cricketwallah (@cricketwallah) April 10, 2021
ಒಂದು ವೇಳೆ ಅನುಭವಿ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ನೀಡಿದ್ದರೆ ಕರ್ರನ್ ಬದಲು ಸ್ಮಿತ್ ಆಡುವ ಅವಕಾಶವಿತ್ತು. ಆದರೆ ಇಶಾಂತ್ ಮತ್ತು ಉಮೇಶ್ ಇತ್ತೀಚೆಗೆ ಯಾವುದೇ ವೈಟ್ ಬಾಲ್ ಪಂದ್ಯವನ್ನಾಡದ ಕಾರಣ ಕರ್ರನ್ ಪರ ಪಾಂಟಿಂಗ್ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನು ಓದಿ:ಉದ್ಘಾಟನಾ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ: ಈ ರೆಕಾರ್ಡ್ ಮಾಡಿದ ಮೊದಲ ಬ್ಯಾಟ್ಸ್ಮನ್
-
Why tom Curran in dc there is no compulsory to play four away players ishant Sharma is better of him or a Steve Smith or umesh yadav #staraikelungal
— Venkat Vk (@VenkatV02869643) April 10, 2021 " class="align-text-top noRightClick twitterSection" data="
">Why tom Curran in dc there is no compulsory to play four away players ishant Sharma is better of him or a Steve Smith or umesh yadav #staraikelungal
— Venkat Vk (@VenkatV02869643) April 10, 2021Why tom Curran in dc there is no compulsory to play four away players ishant Sharma is better of him or a Steve Smith or umesh yadav #staraikelungal
— Venkat Vk (@VenkatV02869643) April 10, 2021
-
Rishabh pant after removing Steve Smith from playing Xl 🙂#RishabhPant #DelhiCapitals #IPL2021 #iplmemes #IPL2021memes #stevesmith @DelhiCapitals pic.twitter.com/IbIOXZeJHj
— chempok (@chempok69) April 10, 2021 " class="align-text-top noRightClick twitterSection" data="
">Rishabh pant after removing Steve Smith from playing Xl 🙂#RishabhPant #DelhiCapitals #IPL2021 #iplmemes #IPL2021memes #stevesmith @DelhiCapitals pic.twitter.com/IbIOXZeJHj
— chempok (@chempok69) April 10, 2021Rishabh pant after removing Steve Smith from playing Xl 🙂#RishabhPant #DelhiCapitals #IPL2021 #iplmemes #IPL2021memes #stevesmith @DelhiCapitals pic.twitter.com/IbIOXZeJHj
— chempok (@chempok69) April 10, 2021
-
Shame for Steve Smith!
— Junaid Khawar↗️ (@jjkhawar) April 10, 2021 " class="align-text-top noRightClick twitterSection" data="
That's why I say,Overseas Players sell their self respect for a few dollars in IPL.@stevesmith49 #VIVOIPL #IPL2021 #DCvCSK #CSKvDC pic.twitter.com/gV4BC9osXv
">Shame for Steve Smith!
— Junaid Khawar↗️ (@jjkhawar) April 10, 2021
That's why I say,Overseas Players sell their self respect for a few dollars in IPL.@stevesmith49 #VIVOIPL #IPL2021 #DCvCSK #CSKvDC pic.twitter.com/gV4BC9osXvShame for Steve Smith!
— Junaid Khawar↗️ (@jjkhawar) April 10, 2021
That's why I say,Overseas Players sell their self respect for a few dollars in IPL.@stevesmith49 #VIVOIPL #IPL2021 #DCvCSK #CSKvDC pic.twitter.com/gV4BC9osXv
-
@sawerapasha ma'am just a question, why has Steve Smith not been included in DC playing 11..he's a world class player, former captain, was his performance so bad last yr that RR dropped him and his price is just 2 CR.. in my opinion its a big insult for such a great player
— priya (@priya69986111) April 10, 2021 " class="align-text-top noRightClick twitterSection" data="
">@sawerapasha ma'am just a question, why has Steve Smith not been included in DC playing 11..he's a world class player, former captain, was his performance so bad last yr that RR dropped him and his price is just 2 CR.. in my opinion its a big insult for such a great player
— priya (@priya69986111) April 10, 2021@sawerapasha ma'am just a question, why has Steve Smith not been included in DC playing 11..he's a world class player, former captain, was his performance so bad last yr that RR dropped him and his price is just 2 CR.. in my opinion its a big insult for such a great player
— priya (@priya69986111) April 10, 2021