ETV Bharat / sports

ಎಕ್ಸ್​ಕ್ಲೂಸಿವ್​:  ಬೆನ್​ಸ್ಟೋಕ್ಸ್ ಧೋನಿ ​ ಕ್ಷಮೆ ಕೇಳಬೇಕು -  ಶ್ರೀಶಾಂತ್ ಒತ್ತಾಯ - 2019 ವಿಶ್ವಕಪ್​

ಈ ವಿವಾದ ಕುರಿತು ಮಾತನಾಡಿರುವ, ಶ್ರೀಶಾಂತ್​ , ಧೋನಿಯನ್ನು ಆನ್​ಫೀಲ್ಡ್​ನಲ್ಲಿ ಎದುರಿಸುವಂತೆ ಸ್ಟೋಕ್ಸ್​ಗೆ ಓಪನ್​ ಚಾಲೆಂಜ್​ ಹಾಕಿರುವ ಅವರು ಕ್ಷಮೆ ಕೇಳುವಂತೆ ಇಂಗ್ಲೆಂಡ್​ ಆಲ್​ರೌಂಡರ್​​ಗೆ ಸವಾಲು ಹಾಕಿದ್ದಾರೆ.

Ben Stokes should apologies to MS Dhoni, says S Sreesanth
ಧೋನಿ-ಶ್ರೀಶಾಂತ್​
author img

By

Published : Jun 13, 2020, 3:25 PM IST

ಹೈದರಾಬಾದ್​: ಇಂಗ್ಲೆಂಡ್ ತಂಡದ ಆಲ್​ರೌಂಡರ್​ ಬೆನ್​ಸ್ಟೋಕ್ಸ್​ ಭಾರತ ತಂಡದ ಮಾಜಿ ನಾಯಕ ಧೋನಿ ವಿರುದ್ಧ ತಮ್ಮ ಬುಕ್​ನಲ್ಲಿ ಬರೆದಿರುವುದಕ್ಕೆ ಕ್ಷಮೆಯಾಚಿಸಬೇಕು ಎಂದು ಭಾರತದ ಹಿರಿಯ ವೇಗಿ ಎಸ್​ ಶ್ರೀಶಾಂತ್​ ಈ ಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆನ್​ಸ್ಟೋಕ್ಸ್​ ತಮ್ಮ ಆನ್ ಫೈರ್​ ಬುಕ್​ನಲ್ಲಿ 2019ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ 31 ರನ್​ಗಳಿಂದ ಸೋಲು ಕಂಡಿತ್ತು. ಈ ವೇಳೆ, ಧೋನಿ ಬ್ಯಾಟಿಂಗ್ ನಡೆಸಿದ ಉದ್ದೇಶವನ್ನು ಪ್ರಶ್ನಿಸಿದ್ದರು.

ಎಸ್​ ಶ್ರೀಶಾಂತ್​ ಸಂದರ್ಶನ

ಈ ವಿವಾದ ಕುರಿತು ಮಾತನಾಡಿರುವ, ಶ್ರೀಶಾಂತ್​ , ಧೋನಿ ಅವರನ್ನು ಆನ್​ಫೀಲ್ಡ್​ನಲ್ಲಿ ಎದುರಿಸುವಂತೆ ಸ್ಟೋಕ್ಸ್​ಗೆ ಓಪನ್​ ಚಾಲೆಂಜ್​ ಹಾಕಿರುವ ಅವರು ಕ್ಷಮೆ ಕೇಳುವಂತೆ ಇಂಗ್ಲೆಂಡ್​ ಆಲ್​ರೌಂಡರ್​​ಗೆ ಸವಾಲು ಹಾಕಿದ್ದಾರೆ.

ಸ್ಟೋಕ್ಸ್​ ಧೋನಿಯಂತಹ ಮಹಾನ್​ ಕ್ರಿಕೆಟಿಗನ ಬಗ್ಗೆ ಹೇಗೆ ಮಾತನಾಡಬಲ್ಲರು. ಧೋನಿ ವಿರುದ್ಧದ ಹೇಳಿಕೆಗೆ ನಾನು ಸ್ಟೋಕ್ಸ್​ಮೇಲೆ ಕೋಪಗೊಂಡಿದ್ದೇನೆ. ಆ ಸೋಲಿಗೆ ಧೋನಿಯನ್ನು ಹೇಗೆ ಸ್ಟೋಕ್ಸ್​ ಹೇಗೆ ಗುರುತು ಮಾಡಿ ತೋರಿಸಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ. ಸ್ಟೋಕ್ಸ್​ ಇಂಗ್ಲೆಂಡ್​ ತಂಡ ವಿಶ್ವಕಪ್ ಗೆಲ್ಲಲು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ಸಂತೋಷ ಪಡಬೇಕು ಎಂದು ಹೇಳಿದ್ದಾರೆ.

Ben Stokes should apologies to MS Dhoni, says S Sreesanth
ಎಂಎಸ್​ ಧೋನಿ

ಧೋನಿ ಅವರೊಂದಿಗಿನ ಸಂಬಂಧದ ಬಗ್ಗೆ ಕೇಳಿದಾಗ, ಕೇರಳ ಕ್ರಿಕೆಟಿಗ , ನಾವು ಕೊನೆಯ ಬಾರಿ ಮಾತನಾಡಿದಾಗ ನನಗೆ ನೆನಪಿಲ್ಲ. 2013ರಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ್​ ಪಂದ್ಯದ ಸಮಯದಲ್ಲಿ ಮಾತನಾಡಿರಬೇಕು ಎಂದು ಭಾವಿಸಿದ್ದೇನೆ. ಅವರು ಯಾವಾಗಲೂ ನನಗೆ ಧೋನಿ ಬಾಯ್​, ಕ್ರಿಕೆಟಿಗನಾಗಿ ಅವರಿಗೆ ಹೆಚ್ಚು ಗೌರವವಿದೆ. ಅವರು ನನ್ನ ಸಹೋದರನಂತೆ ಎಂದು ತಿಳಿಸಿದ್ದಾರೆ.

ಇನ್ನು ಧೋನಿ ಮತ್ತು ನನ್ನ ನಡುವೆ ಯಾವುದೇ ವಿವಾದ ಅಥವಾ ಜಗಳವಿಲ್ಲ,. ಇದರ ಬಗ್ಗೆ ಈ ಹಿಂದೆ ಬಂದಿರುವ ಸುದ್ದಿಗಳೆಲ್ಲ ರೂಮರ್ಸ್​ ಎಂದಿರುವ ಶ್ರೀಶಾಂತ್​ ಧೋನಿ ನಿವೃತ್ತಿಯ ವಿಚಾರವನ್ನು ಅವರಿಗೆ ಬಿಟ್ಟುಬಿಡಬೇಕು, ಅವರು ಫಿಟ್​ ಇದ್ದಾರೆ, ಅವರು ಎಷ್ಟು ಸಮಯ ಆಡುತ್ತಾರೋ ಅಲ್ಲಿಯವರೆಗೆ ಆಡಲು ಬಿಡಬೇಕು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.