ETV Bharat / sports

ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿ: 30 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಿದ ಇಂಗ್ಲೆಂಡ್​!

ಜುಲೈ 8ರಿಂದ ಇಂಗ್ಲೆಂಡ್​​-ವೆಸ್ಟ್​ ಇಂಡೀಸ್​ ಕ್ರಿಕೆಟ್​​ ತಂಡಗಳ ನಡುವೆ ಮೂರು ಟೆಸ್ಟ್​ ಪಂದ್ಯಗಳ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿಕೊಳ್ಳಲಾಗಿದೆ.

England announce 30-member
England announce 30-member
author img

By

Published : Jun 17, 2020, 10:34 PM IST

Updated : Jun 18, 2020, 9:25 AM IST

ಲಂಡನ್​: ಜುಲೈ 8ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ನಡುವಿನ ಕ್ರಿಕೆಟ್​ ಸರಣಿಗಾಗಿ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ 30 ಆಟಗಾರರನ್ನೊಳಗೊಂಡ ತಂಡವನ್ನ ತರಬೇತಿಗಾಗಿ ಪ್ರಕಟಗೊಳಿಸಿದ್ದು, ಇದರಲ್ಲಿ ಕೆಲ ಹಿರಿಯ ಆಟಗಾರರಿಗೂ ಮಣೆ ಹಾಕಲಾಗಿದೆ.

ಜೂನ್​​ 23ರಿಂದ ಇಂಗ್ಲೆಂಡ್​ ಆಟಗಾರರಿಗೆ ತರಬೇತಿ ಆರಂಭಗೊಳ್ಳಲಿದ್ದು, ಕೊರೊನಾ ವೈರಸ್​ ಭೀತಿ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರು ಚಾಲನೆ ನೀಡುವ ಉದ್ದೇಶದಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ಜುಲೈನಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

ಸರಣಿಗಾಗಿ ವೆಸ್ಟ್​ ಇಂಡೀಸ್ ತಂಡ ಈಗಾಗಲೇ ಪ್ರಕಟಗೊಂಡಿದ್ದು, ಇದರ ಬೆನ್ನಲ್ಲೇ 30 ಸದಸ್ಯರನ್ನೊಳಗೊಂಡ ಇಂಗ್ಲೆಂಡ್​ ತಂಡ ತರಬೇತಿಗಾಗಿ ಆಯ್ಕೆಯಾಗಿದೆ. ಪ್ರಮುಖವಾಗಿ ತಂಡದಲ್ಲಿ ಕ್ಯಾಪ್ಟನ್​ ರೂಟ್​ಗೆ ಅವಕಾಶ ನೀಡಿಲ್ಲ. ಹಾಗೂ ಮೂವರು ಕೋಚ್​ಗೆ ಮಣೆ ಹಾಕಲಾಗಿದೆ.

ಇಂಗ್ಲೆಂಡ್​​ ತಂಡ ಇಂತಿದೆ: ಮೊಯಿನ್​ ಅಲಿ, ಜೇಮ್ಸ್​ ಆಂಡರ್ಸನ್, ಜೋಫ್ರಾ ಆರ್ಚರ್​, ಜಾನಾಥನ್ ಬೈರ್​​ಸ್ಟೋವ್​, ಡೊಮಿನಿಕ್​ ಬೆಸ್​, ಸ್ಟುವರ್ಟ್​ ಬ್ರಾಡ್​, ಡೊಮಿನಿಕ್​ ಬೆಸ್​, ರೋರಿ ಬರ್ನ್ಸ್​​​, ಜೋಸ್​ ಬಟ್ಲರ್​, ಕ್ರಾಲೆ, ಸ್ಯಾಮ್​ ಕರ್ರನ್​, ಜೋ ಡೆನ್ಲಿ, ಬೆನ್​ ಫೋಕ್ಸ್​, ಲೆವಿಸ್​ ಗ್ರೆಗೊರಿ, ಕೀಟನ್​ ಜೆನ್ನಿಂಗ್ಸ್​​, ಡಾನ್​ ಲಾರೆನ್ಸ್​, ಜ್ಯಾಕ್​​ ಲೀಚ್​, ಸಾಕಿಬ್​​ ಮಹಮೂದ್​, ಕ್ರೇಗ್​ ಒವರ್ಟನ್​, ಜೇಮಿ ಒವರ್ಟನ್​, ಮ್ಯಾಥ್ಯೂ ಪಾರ್ಕಿನ್ಸನ್​, ಆಲಿ ಪೋಪ್​, ಬೆನ್​ ಸ್ಟೋಕ್ಸ್​, ಆಲಿ ಸ್ಟೋನ್​, ಕ್ರಿಸ್​​ ವೋಕ್ಸ್​, ಮಾರ್ಕ್​ ವುಡ್​, ಡೊಮ್​ ಸಿಬ್ಲಿ

ವೆಸ್ಟ್​ ಇಂಡೀಸ್​ ತಂಡ ಇಂತಿದೆ: ಜೇಸನ್ ಹೋಲ್ಡರ್, ಬ್ರಾಥ್‌ವೈಟ್, ಶೈ ಹೋಪ್, ಶೇನ್ ಡೌರಿಚ್, ರೋಸ್ಟನ್ ಚೇಸ್, ಶೆಮರ್ ಬ್ರೂಕ್ಸ್, ರಹಕೀಮ್ ಕಾರ್ನ್‌ವಾಲ್, ಎನ್‌ಕ್ರುಮಾ ಬೊನ್ನರ್, ಅಲ್ಜಾರಿ ಜೋಸೆಫ್, ಚೆಮರ್ ಹೋಲ್ಡರ್, ಜಾನ್ ಕ್ಯಾಂಪ್‌ಬೆಲ್, ರೇಮನ್ ರೀಫರ್, ಕೆಮರ್ ರೋಚ್, ಜೆರ್ಮೈನ್ ಬ್ಲ್ಯಾಕ್‌ವುಡ್.ಮೀಸಲು ಪ್ಲೇಯರ್ಸ್​​: ಸುನಿಲ್ ಆಂಬ್ರಿಸ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಕಿಯಾನ್ ಹಾರ್ಡಿಂಗ್, ಕೈಲ್ ಮೇಯರ್ಸ್, ಪ್ರೆಸ್ಟನ್ ಮೆಕ್‌ಸ್ವೀನ್, ಮಾರ್ಕ್ವಿನೊ ಮೈಂಡ್ಲೆ, ಶೇನ್ ಮೊಸ್ಲೆ, ಆಂಡರ್ಸನ್ ಫಿಲಿಪ್, ಓಶೇನ್ ಥಾಮಸ್, ಜೋಮೆಲ್ ವಾರ್ರಿಕನ್.​

Last Updated : Jun 18, 2020, 9:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.