ETV Bharat / sports

ಸಂಘಟಿತ ಬ್ಯಾಟಿಂಗ್​ ಪ್ರದರ್ಶನ: ಹೈದರಾಬಾದ್​ ಗೆಲುವಿಗೆ 168 ರನ್​ ಟಾರ್ಗೆಟ್​ ನೀಡಿದ ಸಿಎಸ್​ಕೆ! - ಇಂಡಿಯನ್​ ಪ್ರೀಮಿಯರ್​ ಲೀಗ್​ ಸುದ್ದಿ

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ನಡುವೆ ಸೆಣಸಾಟ ನಡೆಯುತ್ತಿದೆ.

Chennai Super Kings news
Chennai Super Kings news
author img

By

Published : Oct 13, 2020, 9:40 PM IST

ದುಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ 29ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಧೋನಿ ಪಡೆ ನಿಗದಿತ 20 ಓವರ್​​ಗಳಲ್ಲಿ 6ವಿಕೆಟ್​ ನಷ್ಟಕ್ಕೆ 167ರನ್​ಗಳಿಕೆ ಮಾಡಿದೆ.

ವ್ಯಾಟ್ಸನ್​ ಬದಲಾಗಿ ಆರಂಭಿಕರಾಗಿ ಕಣಕ್ಕಿಳಿದ ಸ್ಯಾಮ್​ ಕರ್ರನ್ 21 ಎಸೆತಗಳಲ್ಲಿ 31ರನ್​ಗಳಿಕೆ ಮಾಡಿದ್ರೆ, ಮತ್ತೋರ್ವ ಆಟಗಾರ ಡುಪ್ಲೆಸಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್​​ ಒಪ್ಪಿಸಿದರು. ಇದಾದ ಬಳಿಕ ಮೈದಾನಕ್ಕಿಳಿದ ವ್ಯಾಟ್ಸನ್​​​ 38 ಎಸೆತಗಳಲ್ಲಿ 42 ರನ್​ಗಳಿಕೆ ಮಾಡಿದರು.

ಮಧ್ಯಮ ಕ್ರಮಾಂಕದಲ್ಲಿ ರಾಯುಡು(41)ರನ್​, ಧೋನಿ(21), ಜಡೇಜಾ ಅಜೇಯ(25)ರನ್​ಗಳಿಕೆ ಮಾಡಿ ತಂಡ 20 ಓವರ್​​ಗಳಲ್ಲಿ 6ವಿಕೆಟ್​​ನಷ್ಟಕ್ಕೆ 167ರನ್​ಗಳಿಕೆ ಮಾಡುವಂತೆ ಮಾಡಿದರು. ಹೈದರಾಬಾದ್​ ಪರ ಸಂದೀಪ್​ ಶರ್ಮಾ, ಖಲೀಲ್ ಅಹ್ಮದ್​​ ಹಾಗೂ ನಟರಾಜನ್​ ತಲಾ ಎರಡು ವಿಕೆಟ್​ ಪಡೆದುಕೊಂಡು ಮಿಂಚಿದರು. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.