ETV Bharat / sports

‘ಶ್ರೇಯಸ್’ ಜತೆ ‘ಚಹಲ್​’ ಸಂದರ್ಶನ ಹೇಗಿದೆ ಗೊತ್ತೇ?: ವಿಡಿಯೋ

author img

By

Published : Jan 24, 2020, 9:08 PM IST

ಭಾರತ ತಂಡದ ಲೆಗ್‌ಸ್ಪಿನ್ನರ್‌​ ಯಜುವೇಂದ್ರ ಚಹಲ್​, ಇಂದು ನಡೆದ ನ್ಯೂಜಿಲ್ಯಾಂಡ್ ​ - ಭಾರತ ಪಂದ್ಯದ ಪಂದ್ಯ ಶ್ರೇಷ್ಠ ಶ್ರೇಯಸ್​ ಅಯ್ಯರ್​ ಅವರನ್ನು​ ಸಂದರ್ಶಿಸಿದ್ದಾರೆ.

Chahal TV with Man of the Match Shreyas Iyer
‘ಶ್ರೇಯಸ್’ ಜತೆ ‘ಚಹಲ್​’ ಸಂದರ್ಶನ

ಭಾರತ ತಂಡದ ಲೆಗ್‌ಸ್ಪಿನ್ನರ್‌​ ಯಜುವೇಂದ್ರ ಚಹಲ್​, ಇಂದು ನಡೆದ ನ್ಯೂಜಿಲ್ಯಾಂಡ್​-ಭಾರತ ಪಂದ್ಯದ ಪಂದ್ಯ ಶ್ರೇಷ್ಠ ಶ್ರೇಯಸ್​ ಅಯ್ಯರ್ ಅವ​ರನ್ನು​ ಸಂದರ್ಶಿಸಿದ್ದಾರೆ.

‘ಶ್ರೇಯಸ್’ ಜತೆ ‘ಚಹಲ್​’ ಸಂದರ್ಶನ

ನಮ್ಮ ತಂಡದ ಹೀರೋ ಶ್ರೇಯಸ್​ ಅಯ್ಯರ್​ ನಿಮ್ಮ ಬ್ಯಾಟಿಂಗ್​ ಅತ್ಯದ್ಭುತ. 204 ರನ್​ಗಳ ಚೇಸಿಂಗ್​ ಇತ್ತು. ಕೆ.ಎಲ್​.ರಾಹುಲ್​, ವಿರಾಟ್​ ಕೊಹ್ಲಿ ಅವರೆಲ್ಲ ಔಟ್​ ಆಗಿದ್ದರು, ನಿಮ್ಮ ಪಾರ್ಟ್​ನರ್​ ಮನಿಷ್​ ಇದ್ದರು. ಆ ಸಮಯದಲ್ಲಿ ನಿಮ್ಮ ತಲೆಯಲ್ಲಿ ಏನು ಓಡುತ್ತಿತ್ತು ಎಂದು ಚಹಲ್ ಶ್ರಯಸ್​​​​ಗೆ ಪ್ರಶ್ನೆ ಎಸೆದರು. ಇದಕ್ಕೆ ಉತ್ತರಿಸಿದ ಶ್ರೇಯಸ್​ ನನಗೆ ಆ ಸಂದರ್ಭದಲ್ಲಿ ಒಬ್ಬ ಉತ್ತಮ ಪಾರ್ಟ್​ನರ್​ ಬೇಕು ಎಂದನಿಸಿತು. ಗ್ರೌಂಡ್​ ಕೂಡ ಚಿಕ್ಕದಿತ್ತು. ಓವರ್​ನಲ್ಲಿ 1 ಬೌಂಡ್ರಿ ಹೊಡೆಯಬೇಕು ಎಂದು ನಾವು ನಿರ್ಧರಿಸಿದೆವು. ಇದರಿಂದ ಬೌಲರ್​ಗೆ ಒತ್ತಡ ಹೆಚ್ಚುತ್ತೆ. ಇಲ್ಲಿ ಪಾರ್ಟ್​ನರ್​ಶಿಪ್​ ತುಂಬಾ ಮುಖ್ಯವಾಗಿತ್ತು ಎಂದು ಶ್ರೇಯಸ್​ ಅಯ್ಯರ್​ ಅಭಿಪ್ರಾಯ ಹಂಚಿಕೊಂಡರು.

  • ' class='align-text-top noRightClick twitterSection' data='

2014ರಿಂದ ನಿಮ್ಮ ಆಟವನ್ನು ನಾನು ನೋಡಿದ್ದೇನೆ. ಇಷ್ಟುದಿನ ನೀವು ಆಡಿದ ಅಷ್ಟೂ ಆಟಗಳಲ್ಲಿ ಇದು ಬೆಸ್ಟ್​ ಇನ್ನಿಂಗ್​ ಆಗಿತ್ತೇ? ಎಂದು ಕೇಳಿದ ಚಹಲ್​ಗೆ, ಮ್ಯಾಚ್​ ಫಿನಿಶಿಂಗ್​ ಮಾಡುವ ಫೀಲಿಂಗ್​ ಒಂದು ಉತ್ತಮ ಅನುಭವ. ಅದರಲ್ಲೂ ನಿಮ್ಮ ಒಂದು ಸಿಕ್ಸ್​ನಿಂದ ಮ್ಯಾಚ್​ ಮುಕ್ತಾಯಗೊಳ್ಳುತ್ತೆ ಎಂಬುದು ಅತ್ಯತ್ತಮ ಅನುಭವ ಕೊಡುತ್ತೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಜತೆಗಿದ್ದು, ಅವರ ಆಟದ ಶೈಲಿಯೇ ನನಗೆ ಇಂದಿನ ಆಟಕ್ಕೆ ಪ್ರೇರಣೆ. ನನಗೂ ಮ್ಯಾಚ್​ ಫಿನಿಶರ್​ ಆಗುವ ಮಹದಾಸೆಯಿತ್ತು. ಅದು ಇಂದು ನೆರವೇರಿದೆ ಎಂದು ಶ್ರೇಯಸ್​ ಸಂತಸ ಪಟ್ಟರು.

ಫಿನಿಶಿಂಗ್​ ಮೊಮೆಂಟ್​ನಲ್ಲಿ ನನಗೆ ನಿಮ್ಮನ್ನು ಓವರ್​ಟೆಕ್​ ಮಾಡ ಬೇಕೆಂದಿತ್ತು ಎಂದು ಶ್ರೇಯಸ್​ ಅಯ್ಯರ್​, ಚಹಲ್​ ಕುರಿತು ನಗೆ ಚಟಾಕಿಯನ್ನೂ ಇದೇ ವೇಳೆ ಹಾರಿಸಿದರು.

Intro:Body:

Hyderabad: Star Indian woman cricketer Smriti Mandhana doesn't want to focus on pay cheque given by BCCI. She doesn't even want to think about the money her male counterparts receive from the board. The fact is that the female cricketers get much lower than Indian male cricketers. When asked about this discrimination Mandhana said that women cricketers should not complain because  "revenue which we get is through men's cricket". 

"We need to understand that the revenue which we get is through men's cricket. The day women's cricket starts getting revenue, I will be the first person to say that we need the same thing. But right now, we can't say that," she told reporters.

The male cricketers in the top bracket on BCCI central contracts list are entitled to an annual remuneration of Rs 7 crore, while a female cricketer in the highest category gets Rs 50 lakh for the same period.

"I don't think any of the teammates is thinking about this gap because the only focus right now is to win matches for India, get the crowd coming in, get the revenue. That is the thing which we are aiming for and if that happens all other things are going to fall in place," she said.

"And for that, we need to perform. It is unfair on our part to say that we need same pay, it is not right. So I don''t think I want to comment on that gap," she added.

India will play a tri-series before the World T20 begins in Australia and Mandhana feels that the tournament is important to finalise the team composition right for the big event next month.

"Most of them (the players) have played in Australia, so I think with India A touring Australia last month, that is also going to be a big help (as) four-five players were part of that team as well.

"But the tri-series is going to be a really important tournament, thinking about the team composition," Mandhana said.

Mandhana said the team has been planning for the World T20 in the last one year.

"...it is quite exciting. Looking forward to playing this World Cup with this team as it is new team with mixture of experienced and new players," she said.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.