ETV Bharat / sports

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕನಿಗೆ ಎಲ್ಒಸಿ ಜಾರಿ

author img

By

Published : Nov 15, 2019, 2:41 PM IST

ಕರ್ನಾಟಕ ಪ್ರೀಮಿಯರ್​ ಲೀಗ್​ ಮ್ಯಾಚ್​ ಫಿಕ್ಸಿಂಗ್ ಹಗರಣದಲ್ಲಿ ಬಳ್ಳಾರಿ ಟಸ್ಕರ್ಸ್ ಮಾಲೀಕನ ಪಾತ್ರ ಇರುವುದು ಬಯಲಾಗಿದ್ದು ಸಿಸಿಬಿ ಪೊಲೀಸರು ಎಲ್​ಒಸಿ(ಲುಕ್ ಔಟ್‌ ನೊಟೀಸ್‌) ಜಾರಿಗೊಳಿಸಿದ್ದಾರೆ.

ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕನಿಗೆ ಎಲ್ಒಸಿ ಜಾರಿ

ಬೆಂಗಳೂರು: ಕೆಪಿಎಲ್ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ತಂಡಕ್ಕೆ ಪ್ರಕರಣದಲ್ಲಿ ಬಳ್ಳಾರಿ ಟಸ್ಕರ್ಸ್ ಹಾಗೂ ದುಬೈ ಕ್ರಿಕೆಟ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ ಪಾತ್ರವಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಹೀಗಾಗಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ಅರವಿಂದ್ ವೆಂಕಟೇಶ್ ರೆಡ್ಡಿಗೆ ನೋಟಿಸ್ ಜಾರಿ ಮಾಡಿ ಎರಡನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದ್ರೆ ಸಿಸಿಬಿಯಿಂದ ನೋಟಿಸ್ ಜಾರಿಯಾಗ್ತಿದ್ದ ಹಾಗೆಯೇ ಬಂಧನ ಭೀತಿಯಿಂದ ಅರವಿಂದ ವೆಂಕಟೇಶ್ ರೆಡ್ಡಿ ದುಬೈಗೆ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಎಲ್​ಒಸಿ ಜಾರಿಗೊಳಿಸಿದ್ದಾರೆ.

ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ರಫ್ ಅಲಿ ಥಾರ್ ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು. ಹೀಗಾಗಿ ಕೆಪಿಎಲ್ ಹಗರಣದಲ್ಲಿ ಸಿಸಿಬಿ ಬಂಧನ ಮಾಡಿತ್ತು. ಅಶ್ರಫ್ ಅಲಿ ರೀತಿಯಲ್ಲಿ ವೆಂಕಟೇಶ್ ರೆಡ್ಡಿ ಕೂಡ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಅಂಶ ತನಿಖೆಯಲ್ಲಿ ಬಯಲಾಗಿದೆ.

ಎಲ್ಒಸಿ ಅಂದರೆ ಏನು?
ಈಗಾಗ್ಲೇ ಸಿಸಿಬಿ ಅಧಿಕಾರಿಗಳು ಕೆಪಿಎಲ್ ಹಗರಣದಲ್ಲಿ ಭಾಗಿಯಾದ ಬುಕ್ಕಿಗಳು ವಿದೇಶಕ್ಕೆ ಹಾರಿದಾಗ ಒಮ್ಮೆ ಎಲ್ಒಸಿ (ಲುಕ್ ಔಟ್ ನೋಟಿಸ್) ಜಾರಿ ಮಾಡಿದ್ದರು.ಯಾವುದಾದರೂ ಆರೋಪಿ ಪರಾರಿ ಆದಾಗ ವಿಮಾನ ನಿಲ್ದಾಣಗಳಿಗೆ ಪೊಲೀಸರು ನೋಟಿಸ್ ನೀಡುತ್ತಾರೆ. ರಾಜ್ಯ ಸರ್ಕಾರದ ಅನುಮತಿ ಪಡೆದು ಈ ನೋಟಿಸ್ ಹೊರಡಿಸಲಾಗುತ್ತೆ. ಎಲ್​ಒಸಿಗೆ ಒಂದು ವರ್ಷ ಅವಧಿ ಇರುತ್ತೆ. ಇಮಿಗ್ರೇಷನ್ ಸಂದರ್ಭದಲ್ಲಿ ಆರೋಪಿಯನ್ನು ಹಿಡಿಯಲು ಅನುಕೂಲವಾಗುತ್ತೆ ಎಂದು ನೋಟಿಸ್ ಹೊರಡಿಸಲಾಗುತ್ತದೆ.

Intro:ಕೆಪಿಎಲ್ ಬಹುಕೋಟಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ
ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕನಿಗೆ ಎಲ್ ಓ ಸಿ ಜಾರಿ

ಕೆಪಿಎಲ್ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ ತಂಡಕ್ಕೆ ಪ್ರಕರಣದಲ್ಲಿ ಬಳ್ಳಾರಿ ಟಸ್ಕರ್ಸ್ ಹಾಗೂ ದುಬೈ ಕ್ರಿಕೇಟ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ ಪಾತ್ರವಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಹೀಗಾಗಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ಅರವಿಂದ್ ವೆಂಕಟೇಶ್ ರೆಡ್ಡಿ ಗೆ ನೋಟಿಸ್ ಜಾರಿ ಮಾಡಿ ಎರಡನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ರು. ಆದ್ರೆ ಸಿಸಿಬಿ ನೋಟಿಸ್ ಜಾರಿಯಾಗ್ತಿದ್ದ ಹಾಗೆ ಸಿಸಿಬಿ ಬಂಧನ ಮಾಡ್ತಾರೆ ಎಂದು ಬೆದರಿ ದುಬೈಗೆ ಅರವಿಂದ ವೆಂಕಟೇಶ್ ರೆಡ್ಡಿ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಸಧ್ಯ ಎಲ್ ಓ ಸಿ ಜಾರಿ ಮಾಡಿರೋ ಸಿಸಿಬಿ ಪೊಲೀಸ್ರು ಯಾವುದೇ ಕ್ಷಣದಲ್ಲೂ ಅರವಿಂದ್ ಮಾಹಿತಿ ಸಿಕ್ಕ ತಕ್ಷಣ ಬಂಧನ ಮಾಡಲು ಮುಂದಾಗಿದ್ದಾರೆ

ಏನಕ್ಕೆ ಬಂಧನ

ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಶ್ರಫ್ ಅಲಿ ಥಾರ್ ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಮಾಡ್ತಿದ್ದ ಹೀಗಾಗು ಕೆಪಿಎಲ್ ಹಗರಣದಲ್ಲಿ ಸಿಸಿಬಿ ಬಂಧನ ಮಾಡಿತ್ತು. ಅಶ್ರಫ್ ಆಲಿ ರೀತಿನೆ ವೆಂಕಟೇಶ್ ರೆಡ್ಡಿ ಕೂಡ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಅಂಶ ತನಿಖೆಯಲ್ಲಿ ಬಯಲಾಗಿದೆ

Body:KN_BNG_03_KPL_7204498Conclusion:KN_BNG_03_KPL_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.