ನ್ಯೂಯಾರ್ಕ್: ಕೊರೊನಾ ಭೀತಿಯ ನಡುವೆಯೂ ಆಯೋಜನೆಗೊಳ್ಳುತ್ತಿರುವ 2020ರ ಯುಎಸ್ ಓಪನ್ ಗ್ರ್ಯಾಂಡ್ಸ್ಲಾಮ್ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ 23 ಬಾರಿ ಗ್ರ್ಯಾಂಡ್ಸ್ಸ್ಲಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ.
ಬುಧವಾರ ಯುಎಸ್ ಟೆನಿಸ್ ಅಸೋಸಿಯೇಷನ್ ಪ್ರಸ್ತುತಪಡಿಸಿದ ವಿಡಿಯೋದಲ್ಲಿ, ಆರು ಬಾರಿಯ ಯುಎಸ್ ಓಪನ್ ಚಾಂಪಿಯನ್ ಆಗಿರುವ ಸೆರೆನಾ ತಾವೂ ಈ ಪ್ರಮುಖ ಚಾಂಪಿಯನ್‌ಶಿಪ್‌ಗಾಗಿ ನ್ಯೂಯಾರ್ಕ್ಗೆ ಮರಳಲು ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
-
The @usopen will be held in Queens, NY, without fans from August 31 to September 13.
— Andrew Cuomo (@NYGovCuomo) June 16, 2020 " class="align-text-top noRightClick twitterSection" data="
The USTA will take extraordinary precautions to protect players and staff, including robust testing, additional cleaning, extra locker room space, and dedicated housing & transportation.
">The @usopen will be held in Queens, NY, without fans from August 31 to September 13.
— Andrew Cuomo (@NYGovCuomo) June 16, 2020
The USTA will take extraordinary precautions to protect players and staff, including robust testing, additional cleaning, extra locker room space, and dedicated housing & transportation.The @usopen will be held in Queens, NY, without fans from August 31 to September 13.
— Andrew Cuomo (@NYGovCuomo) June 16, 2020
The USTA will take extraordinary precautions to protect players and staff, including robust testing, additional cleaning, extra locker room space, and dedicated housing & transportation.
ಅತಿಹೆಚ್ಚು ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಮಾರ್ಗರೇಟ್ ಕೋರ್ಟ್(24)ನ ದಾಖಲೆ ಮುರಿಯಲು ಸೆರೆನಾಗೆ ಕೇವಲ ಒಂದೇ ಒಂದು ಹೆಜ್ಜೆ ಮಾತ್ರ ಹಿಂದಿದ್ದಾರೆ. ಸೆರೆನಾ 23 ಬಾರಿ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಯುಎಸ್ ಓಪನ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 13ರವರೆಗೆ ಪ್ರೇಕ್ಷಕರಿಲ್ಲದೇ ನಡೆಯಲಿದೆ ಎಂದು ನ್ಯೂಯಾರ್ಕ್ ಗವರ್ನರ್ ಆ್ಯಂಡ್ರ್ಯೂ ಕ್ಯುಮೊ ಮಂಗಳವಾರ ಪ್ರಕಟಿಸಿದ್ದರು. ಯುನೈಟೆಡ್ ಸ್ಟೇಟ್ಸ್ ಟೆನಿಸ್ ಅಸೋಸಿಯೇಷನ್ ಆಟಗಾರರನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕ್ಯುಮೊ ಹೇಳಿದ್ದಾರೆ.