ಲಂಡನ್: ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ತನ್ನ ಪತ್ನಿಯನ್ನ ಉಸಿರುಗಟ್ಟಿಸಿ ಸಾಯಿಸಲು ಮುಂದಾಗಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದ್ದು, ಬೆನ್ ಸ್ಟೋಕ್ಸ್ ಪತ್ನಿ ಕಿಡಿಕಾರಿದ್ದಾರೆ.
-
Unbelievable what nonsense these people will make up! Me and Ben messing about squishing up each other’s faces cos that’s how we show affection and some pap tries to twist it in to a crazy story! And all before we then have a romantic McDonalds 20 mins later! @benstokes38 pic.twitter.com/1HmPV1ZfxG
— Clare Stokes (@clarey_11) October 8, 2019 " class="align-text-top noRightClick twitterSection" data="
">Unbelievable what nonsense these people will make up! Me and Ben messing about squishing up each other’s faces cos that’s how we show affection and some pap tries to twist it in to a crazy story! And all before we then have a romantic McDonalds 20 mins later! @benstokes38 pic.twitter.com/1HmPV1ZfxG
— Clare Stokes (@clarey_11) October 8, 2019Unbelievable what nonsense these people will make up! Me and Ben messing about squishing up each other’s faces cos that’s how we show affection and some pap tries to twist it in to a crazy story! And all before we then have a romantic McDonalds 20 mins later! @benstokes38 pic.twitter.com/1HmPV1ZfxG
— Clare Stokes (@clarey_11) October 8, 2019
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೆಗೆಯಲಾದ ಸ್ಟೋಕ್ಸ್ ಮತ್ತು ಅವರ ಪತ್ನಿಯ ಫೋಟೋವೊಂದನ್ನ ಮುದ್ರಿಸಿರುವ ಪತ್ರಿಕೆ. ಬೆನ್ ಆತನ ಪತ್ನಿಯನ್ನ ಉಸಿರುಗಟ್ಟಿಸಿ ಹತ್ಯೆ ಮಾಡಲು ಮುಂದಾಗಿದ್ದರು ಎಂದು ವರದಿ ಮಾಡಿತ್ತು.
ಪತ್ರಿಕೆಯಲ್ಲಿ ವರದಿ ಬಿತ್ತರವಾಗುತಿದ್ದಂತೆ ಕೋಪಗೊಂಡ ಸ್ಟೋಕ್ಸ್ ಪತ್ನಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂತಹ ಅಂಸಂಬದ್ಧ ಜನ ಇವರು, ನಾನು ಮತ್ತು ನನ್ನ ಪತಿ ಪರಸ್ಪರ ಪ್ರೀತಿ ವ್ಯಕ್ತಪಡಿಸುತ್ತಿರುವ ಫೋಟೋ ಬಳಸಿಕೊಂಡು ಅದಕ್ಕೊಂದು ಕತೆ ಕಟ್ಟುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೆ ಸ್ಟೋಕ್ಸ್ ಅವರ ಕುಟುಂಬದ ದುರಂತ ಕಥೆಯನ್ನು ಪತ್ರಿಕೆ ಪ್ರಕಟಿಸಿತ್ತು. ಇದರಿಂದ ಬೇಸರಗೊಂಡಿದ್ದ ಸ್ಟೋಕ್ಸ್, ನಮ್ಮ ಕುಟುಂಬದಲ್ಲಿ ನಡೆದ 30 ವರ್ಷಗಳ ಹಿಂದಿನ ನೋವಿನ ಹಾಗೂ ವೈಯಕ್ತಿಕ ದುರಂತ ಕಥೆಯನ್ನು ಪತ್ರಿಕೆ ಪ್ರಕಟ ಮಾಡಿ ಆ ಕರಾಳತೆಯನ್ನು ಮತ್ತೆ ನೆನೆಪಿಸಿದ್ದಲ್ಲದೇ ನಮ್ಮ ಕುಟುಂಬಕ್ಕೆ ನೋವು ತಂದಿದೆ ಎಂದು ಪತ್ರಿಕೆ ವಿರುದ್ಧ ಕಿಡಿಕಾರಿದ್ದರು.